Just In
- 2 hrs ago
Today Rashi Bhavishya: ಶನಿವಾರದ ದಿನ ಭವಿಷ್ಯ: ಕನ್ಯಾ, ವೃಶ್ಚಿಕ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
- 11 hrs ago
ಮಳೆಗಾಲದಲ್ಲಿ ಉಲ್ಬಣವಾಗುವ ಅಸ್ತಮಾ ನಿಯಂತ್ರಣಕ್ಕೆ ಇಲ್ಲಿವೆ ಟಿಪ್ಸ್
- 14 hrs ago
ಮಳೆಗಾಲದಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೀಗಿದ್ದರೆ ಉತ್ತಮ
- 16 hrs ago
ಸಂಖ್ಯಾಶಾಸ್ತ್ರ: ಈ ಜನ್ಮ ಸಂಖ್ಯೆ ಹೊಂದಿರುವವರ ದಾಂಪಾತ್ಯದಲ್ಲಿ ಸಮಸ್ಯೆಗಳೇ ಹೆಚ್ಚು
Don't Miss
- News
ಧಾರವಾಡದಲ್ಲಿ ಭೀಕರ ಅಪಘಾತ- ಕ್ರೂಸರ್ ಮರಕ್ಕೆ ಡಿಕ್ಕಿ: ಏಳು ಜನ ಸಾವು
- Sports
CSK vs RR: ಆಪದ್ಬಾಂಧವನಾದ ಅಶ್ವಿನ್, ಮಿಂಚಿದ ಜೈಸ್ವಾಲ್; ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದ ರಾಜಸ್ಥಾನ್
- Movies
ಕಾನ್ ಫೆಸ್ಟಿವಲ್ ಬಗ್ಗೆ ಕಿರುತೆರೆ ನಟಿ ಶ್ವೇತಾ ಬಸು ಪ್ರಸಾದ್ ಅಸಮಾಧಾನ
- Technology
ಕಡಿಮೆ ಬೆಲೆಯಲ್ಲಿ ಆಕರ್ಷಕ ಪ್ರಯೋಜನ ಪಡೆದ ಟಾಪ್ ಏರ್ಟೆಲ್ ಪ್ಲ್ಯಾನ್ಗಳು!
- Finance
ಮೇ 20ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಕಾಯುವಿಕೆ ಅಂತ್ಯ: ಭಾರೀ ಬದಲಾವಣೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರಿಸ್ಮಸ್ 2021: ಚರ್ಚ್ನಲ್ಲಿ ಮಿಡ್ನೈಟ್ ಮಾಸ್ ಆಚರಣೆಯ ವಿಶೇಷತೆ ಏನು?
ಕ್ರೈಸ್ತರು ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್ಮಸ್ ದಿನವನ್ನಾಗಿ ಆಚರಿಸಲಾಗುವುದು. ಕ್ರಿಸ್ಮಸ್ ಎಮದರೆ ಸಡಗರ-ಸಂಭ್ರಮ. ಈ ಹಬ್ಬವನ್ನು ಡಿಸೆಂಬರ್ 25ರಂದು ಆಚರಿಸಲಾಗುವುದಾದರೂ ಸಡಗರ ಹಾಗೂ ಕೆಲವೊಂದು ಆಚರಣೆಗಳು ಡಿಸೆಂಬರ್ 24 ರಾತ್ರಿಯಂದೇ ಪ್ರಾರಂಭವಾಗುವುದು. ಅದರಲ್ಲೊಂದು ಡಿಸೆಂಬರ್ 24ರ ಮಿಡ್ನೈಟ್ ಚರ್ಚ್ ಮಾಸ್. ಮಿಡ್ನೈಟ್ ಮಾಸ್ನ ಆಚರಣೆಯ ವಿಶೇಷತೆಯೇನು ಎಂದು ನೋಡೋಣ:
ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಡಿಸೆಂಬರ್ 24ರಂದು ಮಿಡ್ನೈಟ್ ಮಾಸ್ ಆಚರಿಸಲಾಗುವುದು. ಈ ಮಿಡ್ನೈಟ್ ಮಾಸ್ ಆಚರಣೆ 12ನೇ ಶತಮಾನದಿಂದ ಜನಪ್ರಿಯವಾಯಿತು. ರೋಮನ್ ಕ್ಯಾಥೋಲಿಕ್ ಚರ್ಚ್, ಆಂಗ್ಲಿಕನ್ ಕಮ್ಯೂನಿಯನ್ ಮತ್ತು ಲುಥೇರಿಯ್ನ್ ಚರ್ಚ್ಗಳಲ್ಲಿ ಮಿಡ್ನೈಟ್ ಮಾಸ್ ಆಚರಿಸಲಾಗುವುದು. ಕ್ರಿಸ್ಮಸ್ ದಿನದಂದು 3 ಮಾಸ್ ಆಚರಣೆಗೆ ಅನುಮತಿಯಿದೆ. ಮೊದಲ ಮಾಸ್ ಮಧ್ಯರಾತ್ರಿಯಲ್ಲಿ, ನಂತರ ಮುಂಜಾನೆ ಬಳಿಕ ಬೆಳಗ್ಗೆ ಮಾಸ್ ನಡೆಸಲಾಗುವುದು.
ಈ ಮಾಸ್ನಲ್ಲಿ ಯೇಸುಕ್ರಿಸ್ತನ ಕುರಿತ ಹಾಡುಗಳನ್ನು ಹಾಡಲಾಗುವುದು. ರೋಮನ್ ಕ್ಯಾಥೋಲಿಕ್ ಕಾಲದಿಂದಲೇ ಮಿಡ್ನೈಟ್ ಮಾಸ ಆಚರಿಸಲಾಗುತ್ತಿದೆ. 2009ರಿಂದ ಮಿಡ್ನೈಟ್ ಬದಲಿಗೆ ರಾತ್ರಿ 10 ಗಂಟೆಗೆ ಆವರಿಸುವಂತೆ ಪೋಪ್ ಸೂಚಿಸಿರುವುದರಿಂದ ಈಗ ಚರ್ಚ್ಗಳಲ್ಲಿ ರಾತ್ರಿ 10 ಗಂಟೆಗೆ ಮಾಸ್ ಆಚರಣೆ ಮಾಡಲಾಗುವುದು.
ಮಿಡ್ನೈಟ್ ಮಾಸ್ನಲ್ಲಿ ಯೇಸುವನ್ನು ಸ್ತುತಿಸುತ್ತಾ ಅವನ ಬರುವಿಕೆಗಾಗಿ ಕಾಯುತ್ತಾ ಸಂಭ್ರಮದಲ್ಲಿರುತ್ತಾರೆ.