For Quick Alerts
ALLOW NOTIFICATIONS  
For Daily Alerts

ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು

By Super
|

ಯುಗ-ಯುಗಗಳು ಕಳೆದರೂ ಯುಗಾದಿ ಮರಳಿ ಬರುತ್ತಿದೆ... ನಮಗೆ ಹೊಸ ವರ್ಷ ಅಂದರೆ ಯುಗಾದಿ. ಬಾಳೆಂದರೆ ಸಿಹಿ-ಕಹಿಗಳ ಮಿಲನ ಎಂಬುದನ್ನು ಜನತೆಗೆ ಜ್ಞಾಪಿಸುತ್ತಾ ಸಿಹಿ-ಕಹಿಯನ್ನು ಸಮಾನವಾಗಿ ಸ್ವೀಕರಿಸಬೇಕು, ಆಗ ಬದುಕು ಬಂಗಾರವಾಗುವುದು ಎಂಬ ಅರ್ಥವನ್ನು ಸಾರುವ ಯುಗಾದಿ ಬರುತ್ತಿದೆ.

ಯುಗಾದಿಗೆ ಮುಖ್ಯವಾಗಿ ಬೇವು ಬೆಲ್ಲ ತಯಾರಿಸಲಾಗುವುದು. ನಂತರ ಹಬ್ಬದ ಅಡುಗೆಯಲ್ಲಿ ಕೊಸಂಬರಿ, ಹೋಳಿಗೆ, ಪಚಡಿ, ಒಬ್ಬಟ್ಟು ಹೀಗೆ ಹತ್ತಾರು ಬಗೆಯ ಅಡುಗೆಯನ್ನು ತಯಾರಿಸಲಾಗುವುದು. ಯುಗಾದಿಯಲ್ಲಿ ಅಮ್ಮಂದಿರುವ ಮಾಡುವ ರುಚಿಕರವಾದ ಅಡುಗೆಯನ್ನು ತಿಂದು ಗೊತ್ತಿರುತ್ತದೆ ವಿನಾಃ ತಯಾರಿಸಿ ಗೊತ್ತಿರುವುದಿಲ್ಲ.

ಅದರಲ್ಲೂ ಹೊಸದಾಗಿ ಮದುವೆಯಾದವರಿಗೆ ಇದೊಂದು ಸವಾಲು, ಅತ್ತೆ ಮನೆಯಲ್ಲಿ ಹಬ್ಬದ ಅಡುಗೆ ತಯಾರಿಸುವುದು ಹೇಗೆ ಎಂಬ ಚಿಂತೆ. ಚಿಂತೆ ಬೇಡ ರಿಲ್ಯಾಕ್ಸ್ ಆಗಿ ಏಕೆಂದರೆ ಕನ್ನಡ ಬೋಲ್ಡ್ ಸ್ಕೈ ನಿಮಗಾಗಿ ಅನೇಕ ಯುಗಾದಿ ರೆಸಿಪಿಗಳನ್ನು ನೀಡುತ್ತಿದೆ.

ಇಲ್ಲಿ ನಾವು ಹಬ್ಬಕ್ಕೆ ಸಾಮಾನ್ಯವಾಗಿ ತಯಾರಿಸಬಹುದಾದ ಅಡುಗೆಗಳ ರೆಸಿಪಿಯನ್ನು ಈ ಒಂದೇ ಲೇಖನದಲ್ಲಿ ನೀಡುತ್ತಿದ್ದೇವೆ. ಇದರಿಂದ ವಿಧ-ವಿಧದ ಯುಗಾದಿ ರೆಸಿಪಿಗಾಗಿ ಬೇರೆ ಕಡೆ ಹುಡುಕಬೇಕಾಗಿಲ್ಲ. ಆದ್ದರಿಂದ ಯಾವುದೆ ಮುಜುಗರವಿಲ್ಲದೆ ಈ ಅಡುಗೆ ಮಾಡಿ ನೋಡಿ. ಮನೆಯವರು ನಿಮ್ಮ ಕೈ ನೈಪುಣ್ಯಕ್ಕೆ ಕ್ಲೀನ್ ಬೋಲ್ಡ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಕನ್ನಡ ಬೋಲ್ಡ್ ಸ್ಕೈ ಓದುಗರಿಗೆ ಯುಗಾದಿ ಹಬ್ಬದ ಶುಭಾಶಯಗಳು...

ಬೇವು-ಬೆಲ್ಲದ ಪಾನೀಯಾ

ಬೇವು-ಬೆಲ್ಲದ ಪಾನೀಯಾ

ನೀವು ಬೇವು ಬೆಲ್ಲ ಸವಿದಿರಬಹುದು. ಆದರೆ, ಬೇವಿನ ರಸ ಮತ್ತು ಬೆಲ್ಲದಿಂದ ತಯಾರಿಸುವ ಪಾನೀಯ ಸವಿದಿರಲಿಕ್ಕಿಲ್ಲ. ಇಲ್ಲಿದೆ ನೋಡಿ ಬೇವು-ಬೆಲ್ಲದ ಪಾನೀಯದ ರೆಸಿಪಿ.

ಯುಗಾದಿ ಪಚಡಿ

ಯುಗಾದಿ ಪಚಡಿ

ಯುಗಾದಿ ಪಚಡಿ ಇಲ್ಲ ಅಂದರೆ ಅದು ಹಬ್ಬದ ಅಡುಗೆ ಅಂತ ಅನಿಸಿಕೊಳ್ಳುವುದಿಲ್ಲ! ಆದ್ದರಿಂದ ಇವತ್ತು ಯುಗಾದಿ ಪಚಡಿ ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ:

ಒಬ್ಬಟ್ಟು

ಒಬ್ಬಟ್ಟು

ಯುಗಾದಿಗೆ ಒಬ್ಬಟ್ಟು ಇಲ್ಲ ಅಂದರೆ ಹೇಗೆ ಎಂದು ಮನೆಯವರು ನಕ್ಕಾರು. ಅಂತಹ ತೊಂದರೆ ನಿಮಗೆ ಬರದಿರಲಿ ಎಂದು ಈ ಒಬ್ಬಟ್ಟು ರೆಸಿಪಿ ನೀಡಲಾಗಿದೆ. ಈ ಕೆಳಗಿನ ರೆಸಿಪಿ ವಿಧಾನ ಸರಳ ಮತ್ತು ರುಚಿಕರವಾಗಿದೆ.

ಬೇಯಿಸಿದ ಮಾವಿನಕಾಯಿ ಚಟ್ನಿ

ಬೇಯಿಸಿದ ಮಾವಿನಕಾಯಿ ಚಟ್ನಿ

ಚಟ್ನಿಯನ್ನು ಮಾಡಲು ಮರೆಯಬೇಡಿ.

 ಸಜ್ಜಪ್ಪ

ಸಜ್ಜಪ್ಪ

ಸಜ್ಜಪ್ಪವನ್ನೂ ಮಾಡಿ ನೋಡಿ.

ತೋಷಾ

ತೋಷಾ

ರೆಸಿಪಿ ನೋಡಿ ಇಲ್ಲಿದೆ.

ಕೋಸಂಬರಿ

ಕೋಸಂಬರಿ

ಇಲ್ಲಿದೆ ನೋಡಿ ರೆಸಿಪಿ.

ಪಾಯಸ

ಪಾಯಸ

ಹಬ್ಬದಲ್ಲಿ ಪಾಯಸವಿಲ್ಲ ಅಂದರೆ ಹೇಗೆ ಅಲ್ವಾ? ಯುಗಾದಿಗೆ ಬೇವು-ಬೆಲ್ಲ, ಒಬ್ಬಟ್ಟು, ಯುಗಾದಿ ಪಚಡಿ, ಕೋಸಂಬರಿ ವಿಶೇಷವಾದರೂ ಇವುಗಳ ಜೊತೆ ಪಾಯಸವಿದ್ದರನೆ ಸಂಪೂರ್ಣ ಹಬ್ಬದ ಅಡುಗೆಯಾಗುವುದು. ಯುಗಾದಿಗೆ ಎಲ್ಲರಿಗೂ ಶುಭ ಕೋರುತ್ತಾ, ಈ ಯುಗಾದಿಗೆ ಅವಲಕ್ಕಿ ಪಾಯಸ

English summary

Ugadi Special Recipes | Recipe For Festival | ಯುಗಾದಿ ಸ್ಪೆಷೆಲ್ ರೆಸಿಪಿ | ಹಬ್ಬಕ್ಕಾಗಿ ಅನೇಕ ಬಗೆಯ ಅಡುಗೆಗಳು

Yugadi or Ugadi is the first day of the Hindu calendar. So Yugadi is consider as new year for Hindu's. In this festival bevu bella(neem and jaggery) is very important. Apart from Bevu Bella so many delicious Yugadi special recipe will prepare. Here are some of the yugadi recipes.
X
Desktop Bottom Promotion