Just In
Don't Miss
- Movies ಮಾನ್ವಿತಾ ಮದುವೆಯಾಗ್ತಿರೋ ಆ ಅದೃಷ್ಟವಂತ ಇವ್ರೇ; ಟಗರು ಪುಟ್ಟಿ ಲೈಫ್ ಪಾರ್ಟನರ್ ಫುಲ್ ಡೀಟೆಲ್ಸ್
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಯಿ ಸಾಕುವ ಮುನ್ನ ಈ ಪ್ರಶ್ನೆಗೆ ಉತ್ತರಿಸಿ!
ನಾಯಿಯ
ಅವಶ್ಯಕತೆ
ಏನು?
ಈ
ಪ್ರಶ್ನೆ
ನಿಮ್ಮಲ್ಲಿಯೇ
ನೀವು
ಕೇಳಿಕೊಳ್ಳಬೇಕು.
ನಿಮ್ಮ
ರಕ್ಷಣೆಗೆ
ಬೇಕೆ
ಅಥವಾ
ನಿಮ್ಮ
ಒಂಟಿತನವನ್ನು
ನೀಗಿಸಲು
ಬೇಕೆ?
ಈ
ಎರಡರಲ್ಲಿ
ಯಾವ
ಕಾರಣಕ್ಕೆ
ಬೇಕು
ಅದರ
ಆಧಾರದ
ಮೇಲೆ
ನಾಯಿಯನ್ನು
ಕೊಂಡುಕೊಳ್ಳಬೇಕು.
ಆ
ನಾಯಿ
ನನ್ನ
ಮನೆಗೆ
ಹಾಗೂ
ಜೀವನ
ಶೈಲಿಗೆ
ಹೊಂದಿಕೊಳ್ಳುತ್ತದೆಯೇ?
ನೀವು
ಆಗಾಗ
ಪ್ರಯಾಣ
ಹೋಗುವವರಾದರೆ
ಯಾರು
ನಾಯಿಯನ್ನು
ನೋಡಿಕೊಳ್ಳುತ್ತಾರೆ?ನಾಯಿಯನ್ನು
ನೋಡಿಕೊಳ್ಳುವಷ್ಟು
ಪುರುಸೊತ್ತು
ನನಗಿದೆಯೇ?
ಈ
ಎಲ್ಲಾ
ಪ್ರಶ್ನೆಗೆ
ಉತ್ತರ
ಕಂಡುಕೊಳ್ಳಬೇಕಾಗುತ್ತದೆ.
ಆರ್ಥಿಕ
ಸ್ಥಿತಿಗೆ
ಯಾವ
ನಾಯಿ
ಸೂಕ್ತ?
ಕೆಲವೊದು
ಜಾತಿಯ
ನಾಯಿಯನ್ನು
ಕೊಳ್ಳಲು
ಹಾಗೂ
ಸಾಕಲು
ಹೆಚ್ಚಿನ
ಹಣ
ಖರ್ಚು
ಮಾಡಬೇಕಾಗುತ್ತದೆ.
ಆದ್ದರಿಂದ
ಯಾವ
ನಾಯಿ
ಸೂಕ್ತ
ಎಂದು
ಯೋಚಿಸುವುದು
ಒಳ್ಳೆಯದು.
ನಾಯಿಯ
ಗಾತ್ರ
ಎಷ್ಟಿರಬೇಕು?
ಗೋಲ್ಡನ್
ರಿಟ್ರಿಎವರ್
ಜಾತಿಯ
ನಾಯಿಯನ್ನು
ಸಾಕುವುದಾದರೆ
ದೊಡ್ಡ
ರೂಂ
ಬೇಕು.
ಇಲ್ಲದಿದ್ದರೆ
ನಡೆದಾಡಲು
ಅದಕ್ಕೆ,
ಅದನ್ನು
ನೋಡಿಕೊಳ್ಳಲು
ನಿಮಗೆ
ಕಷ್ಟವಾಗುವುದು.
ಆದ್ದರಿಂದ
ನಾಯಿಯನ್ನು
ಕೊಳ್ಳುವಾಗ
ಈ
ಎಲ್ಲಾ
ವಿಷಯಗಳನ್ನು
ಯೋಚಿಸಬೇಕು.