For Quick Alerts
ALLOW NOTIFICATIONS  
For Daily Alerts

ಪ್ರಪಂಚದ ಐದು ಪ್ರಸಿದ್ಧ ಹೈಬ್ರಿಡ್ ನಾಯಿ

|
Top Five Hybrid Dogs
ಹೈಬ್ರಿಡ್ ಹಣ್ಣು ಮತ್ತು ತರಕಾರಿಗಳನ್ನು ಕೇಳಿದ್ದೀರ. ಅದೇ ರೀತಿ ಹೈಬ್ರಿಡ್ ನಾಯಿಗಳೂ ಇವೆ. ವಿವಿಧ ರೀತಿಯ ಶ್ವಾನತಳಿಗಳು ಇದೀಗ ಲಭ್ಯವಿದ್ದು, ಹೈಬ್ರಿಡ್ ನಾಯಿಗಳಿಗೆ ಬೇಡಿಕೆಯೂ ಹೆಚ್ಚಿದೆ.

ಎರಡು ವಿವಿಧ ಶ್ವಾನ ತಳಿಗಳ ಕ್ರಾಸ್ ಬ್ರೀಡಿಂಗ್ ಮೂಲಕ ಇನ್ನೊಂದು ವಿಶೇಷ ಬಗೆಯ ನಾಯಿ ಜನ್ಮ ತಳೆಯಲು ಸಾಧ್ಯವಾಗುತ್ತದೆ. ಈ ನಾಯಿ ಎರಡೂ ಶ್ವಾನಗಳ ಗುಣ ಮತ್ತು ಹೋಲಿಕೆಯನ್ನು ಪಡೆಯುವುದಷ್ಟೇ ಅಲ್ಲ, ತನ್ನದೇ ಆದ ಹೊಸ ಗುಣ ಲಕ್ಷಣಗಳನ್ನು ಹೊಂದುತ್ತದೆ.

ನಿಮಗೂ ಕೂಡ ಹೈಬ್ರಿಡ್ ನಾಯಿಗಳ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿದೆಯಾ? ಹಾಗಾದರೆ ಇಲ್ಲಿ ಒಮ್ಮೆ ಕಣ್ಣು ಹಾಯಿಸಿ. ಪ್ರಪಂಚದ ಐದು ಪ್ರಸಿದ್ಧ ಹೈಬ್ರಿಡ್ ನಾಯಿ ತಳಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.

English summary

Top Five Hybrid Dogs | Types of Dog Breeds | ಐದು ಪ್ರಸಿದ್ಧ ಹೈಬ್ರಿಡ್ ಶ್ವಾನ ತಳಿ | ವಿಧ ವಿಧ ಶ್ವಾನ ತಳಿಗಳು

If you can have hybrid fruits and vegetables then why not have hybrid dogs as pets. As you know there are different types of dog breeds and they are pretty numerous. Cross breed dogs are created by breeding two dogs of different breeds together. These hybrid dogs have really interesting names (borrowed from both the parent breeds) and also some amazing characteristics. When the time comes to choose a pet you need not always choose a type of dog breed that is pure. You can try one of these popular cross breed dogs too.
Story first published: Tuesday, January 3, 2012, 17:35 [IST]
X
Desktop Bottom Promotion