For Quick Alerts
ALLOW NOTIFICATIONS  
For Daily Alerts

ಈ ಬೇಟೆ ನಾಯಿಗೆ ಸರಿಸಾಟಿ ಯಾವುದು?

|
Expensive German Dog Breed
ಟಿಬೆಟನ್ ಮಸ್ತಿಫ್ ನಂತರ ಕಾಣಿಸಿಕೊಂಡ ಅತಿ ದುಬಾರಿ ನಾಯೆಂದರೆ ಜರ್ಮನ್ ಶಫರ್ಡ್. ಇದನ್ನು ಆಲ್ಸೇಶನ್ ಎಂದೂ ಕರೆಯಲಾಗುತ್ತೆ. ರಕ್ಷಣೆ ನೀಡುವಲ್ಲಿ ಹೆಸರುವಾಸಿಯಾಗಿರುವ ಜರ್ಮನ್ ಶಫರ್ಡ್ ನಾಯನ್ನು ಅತಿ ಹೆಚ್ಚು ಬೆಲೆ ಕೊಟ್ಟು ಖರೀದಿಸುವವರು ತುಂಬಾ ಜನರಿದ್ದಾರೆ.

ಹೆಚ್ಚು ಬುದ್ಧಿಶಾಲಿಯಾಗಿರುವ ಈ ನಾಯಿಯ ಚಾಣಾಕ್ಯತನದ ಎದುರು ಇದರ ಬೆಲೆಯೂ ನಗಣ್ಯವೆನಿಸುತ್ತೆ.

ನೋಡಿದ ತಕ್ಷಣವೇ ಭಯ ಉಂಟುಮಾಡುವ ಭಯಂಕರ ನಾಯಿ ಜರ್ಮನ್ ಶೆಫರ್ಡ್ ಎಂದರೆ ತಪ್ಪಾಗಲ್ಲ. ಪೊಲೀಸರು ಮತ್ತು ಮಿಲ್ಟ್ರಿಯವರು ಇದನ್ನು ಹೆಚ್ಚು ಉಪಯೋಗಿಸಿಕೊಳ್ಳುತ್ತಾರೆ. ಅತಿ ಸೂಕ್ಷ್ಮವಾಗಿರುವ ಈ ಜರ್ಮನ್ ಶೆಫರ್ಡ್ ಗೆ ಹೆಚ್ಚು ಬೇಡಿಕೆಯೂ ಇದೆ.

ಆದರೆ ಇವುಗಳ ಪೋಷಣೆಯಲ್ಲಿ ಹೆಚ್ಚು ಜಾಗರೂಕತೆಯಿಂದಿರಬೇಕು. ಇದಕ್ಕೆ ನೀಡುವ ಆಹಾರದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಬೇಗನೆ ಇದರ ಆರೋಗ್ಯ ಏರುಪೇರಾಗುತ್ತದೆ.

ಜರ್ಮನ್ ಶಫರ್ಡ್ ಬೆಲೆ: 20000-25000 ಡಾಲರ್ ಎನ್ನಲಾಗಿದೆ.

ಮುದ್ದು ಮುದ್ದಾದ ಕವಲಿಯರ್ ಕಿಂಗ್ ಚಾರ್ಲ್ಸ್ ಸ್ಪೇನಿಯಲ್ಸ್ ಬೆಲೆ ಏನಿದೆ?

English summary

Expensive German Dog Breed | German Shepherd or Alsation Dog | ದುಬಾರಿ ಜರ್ಮನ್ ನಾಯಿ ತಳಿ | ಜರ್ಮನ್ ಶಫರ್ಡ್ ಅಥವಾ ಆಲ್ಸೇಶನ್ ನಾಯಿ

This was the dog breed the Mastiff dethroned to become number one. German Shepherds are highly priced as sniffer dogs and for protection. They are also incredibly intelligent animals which justifies their being the most expensive dog breeds.
Story first published: Tuesday, November 8, 2011, 14:27 [IST]
X
Desktop Bottom Promotion