For Quick Alerts
ALLOW NOTIFICATIONS  
For Daily Alerts

ಕುಶನ್ ನ ಜಿಗುಟು ವಾಸನೆ ತಡೆಯುವುದು ಹೇಗೆ?

|
Cushion Cleaning
ಕುಶನ್ ಬೇಗನೆ ಕೊಳೆಯಾಗುತ್ತದೆ. ಕುಶನ್ ಕವರ್ ಆಗಾಗ ಬದಲಾಯಿಸ ಬೇಕಾಗುತ್ತದೆ. ಕುಶನ್ ಸ್ವಚ್ಚವಾಗಿದ್ದರನೆ ಮನೆಯ ಅಂದ ಹೆಚ್ಚುವುದು. ಕುಶನ್ ಶುಭ್ರವಾಗಿಡಲು ಈ ಕೆಳಗಿನ ಸಲಹೆಗಳು ನಿಮಗೆ ಸಹಾಯ ಮಾಡುತ್ತದೆ.

1. ವ್ಯಾಕ್ಯೂಮ್ ಕ್ಲೀನರ್ ನಿಂದ ಶುದ್ಧ ಮಾಡುವುದು ಒಂದು ಸರಳ ವಿಧಾನವಾಗಿದೆ. ಪ್ರತಿ ದಿನ ವ್ಯಾಕ್ಯೂಮ್ ಕ್ಲೀನ್ ಮಾಡಲು ಸಮಯ ಸಾಕಾಗದಿದ್ದರೆ ವಾರದಲ್ಲಿ ಎರಡು ಬಾರಿ ಮಾಡಿ.

2. ವಾರದಲ್ಲಿ ಒಮ್ಮೆ ಕುಶನ್ ಅನ್ನು ಬಿಸಿಲಿನಲ್ಲಿಡಿ.

3.
ಕುಶನ್ ಶುದ್ಧವಾಗಿ ಕಾಣಲು ಕುಶನ್ ಕವರ್ ಶುಭ್ರವಾಗಿಡಿ. ಕವರ್ ತೊಳೆಯುವಾಗ ಅದರಲ್ಲಿರುವ ಲೇಬಲ್ ಓದಿ. ಫ್ಯಾಬ್ರಿಕ್ ವಾಶ್ ಅಂತ ಬರೆದಿದ್ದರೆ ತೊಳೆಯಬಹುದು.

4.
ಎಣ್ಣೆ ಅಥವಾ ಇತರ ಕೊಳೆ ಆದರೆ ಬೇಗನೆ ಶುದ್ಧ ಪಡಿಸಬೇಕು.

5. ಕುಶನ್ ಗೆ ನಾಪ್ತಾಲೀನ್ ಬಾಲ್ ಹಾಕಿ ಕೆಟ್ಟ ಜಿಗುಟು ವಾಸನೆ ಬರದಂತೆ ತಡೆಯಬಹುದು.

English summary

Cushion Cleaning Idea | Tips For Housekeeping | ಕುಶನ್ ಕ್ಲೀನಿಂಗ್ ಗೆ ಸರಳ ಉಪಯ | ಮನೆ ಶುದ್ಧತೆಗೆ ಸರಳ ಉಪಾಯ

Cushions get dirty very easily. Apart from changing cushion covers and couch cushions monthly, you have to know how to clean the cushions and maintain them.
Story first published: Wednesday, February 15, 2012, 17:15 [IST]
X
Desktop Bottom Promotion