For Quick Alerts
For Daily Alerts
Just In
Don't Miss
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಣ್ಣುಗಳ ಹೆಸರು ಇಂಗ್ಲೀಷ್ ಮತ್ತು ಕನ್ನಡದಲ್ಲಿ
How To
oi-Reena TK
By Reena Tk
|
ನಾವು ಬಳಸುವ ಎಷ್ಟೋ ಹಣ್ಣುಗಳ ಕನ್ನಡ ಹೆಸರೇ ಹಲವರಿಗೆ ಮರೆತು ಹೋಗಿದೆ, ಏಕೆಂದರೆ ಹೆಚ್ಚಾಗಿ ಇಂಗ್ಲೀಷ್ ಪದಗಳನ್ನೇ ಬಳಸುತ್ತೇವೆ.
ಉದಾಹರಣೆಗೆ ಪೈನಾಪಲ್ ಇದನ್ನು ಅನಾನಸ್ ಎನ್ನುವವರು ತುಂಬಾ ಕಡಿಮೆ, ಅನಕ್ಷಸ್ಥರು ಕೂಡ ಪೈನಾಪಲ್ ಎಂದೇ ಹೇಳುತ್ತಾರೆ, ಈ ಕಾರಣ ಈ ಪದವನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ಬಳಸುವುದರಿಂದ ಥಟ್ಟನೆ ಅದರ ಕನ್ನಡ ಹೆಸರು ನೆನಪಿಗೆ ಬರುವುದಿಲ್ಲ.
ಇನ್ನು ಈಗೀನ ಮಕ್ಕಳು ಹೆಚ್ಚಾಗಿ ಆಂಗ್ಲ ಮಾಧ್ಯಮಗಳಲ್ಲಿ ಓದುವುದರಿಂದ ಹಣ್ಣುಗಳ ಹೆಸರನ್ನು ಇಂಗ್ಲೀಷ್ನಲ್ಲಿಯೇ ಹೇಳುತ್ತಾರೆ. ಆ್ಯಪಲ್ ಜ್ಯೂಸ್ ಕುಡಿದೆ. ಬೆಳಗ್ಗೆ ಆ್ಯಪಲ್ ತಿಂದೆ ಹೀಗೆ ನಮ್ಮಲ್ಲಿ ಇಂಗ್ಲೀಷ್ ಬಳಕೆ ಹೆಚ್ಚಾಗಿದೆ. ಇಲ್ಲಿ ನಾವು ಹಣ್ಣುಗಳ ಹೆಸರನ್ನು ಇಂಗ್ಲೀಷ್ ಮತ್ತು ಕನ್ನಡದಲ್ಲಿ ನೀಡಿದ್ದೇವೆ ನೋಡಿ.
Orange/ಆರೇಂಜ್ | ಕಿತ್ತಳೆ | |
Papaya/ಪಪ್ಪಾಯ | ಪಪ್ಪಾಯಿ | |
Peach/ಪೀಚ್ | ಪೀಚ್ ಹಣ್ಣು | |
Pine Apple/ಪೈನಾಪಲ್ | ಅನಾನಸ್ | |
Pipal Tree Figs/ Banyan Fruit/ಪೈಪಲ್ ಟ್ರೀ ಪಿಗ್ಸ್- | ಹತ್ತಿ ಹಣ್ಣು | |
Pomegranate/ಪೊಮೆಗ್ರೆನೇಟ್ | ದಾಳಿಂಬೆ | |
Pomelo/ಪೊಮೆಲೊ | ಚಕ್ಕೋತ | |
Raw Jack Fruit/ಜಾಕ್ ಫ್ರೂಟ್ | ಹಲಸು | |
Rough Lime/ ರಫ್ ಲೈಮ್ | ನಿಂಬೆಕಾಯಿ | |
Sapodilla/ಸಪೋಡಿಲ್ಲಾ | ಸಪೋಟಾ | |
Star Goose Berry/ಸ್ಟಾರ್ ಗೂಸ್ ಬೆರ್ರಿ | ನಕ್ಷತ್ರ ಹಣ್ಣು | |
straw Berries/ಸ್ಟ್ರಾ ಬೆರ್ರಿ | ಸ್ಟ್ರಾಬೆರ್ರಿ ಹಣ್ಣು | |
Tender Palm/ ಟೆಂಡರ್ ಪಾಮ್ | ತಾಟಿಹಣ್ಣು | |
Water melon/ ವಾಟರ್ ಮೆಲನ್ | ಕಲ್ಲಂಗಡಿ ಹಣ್ಣು | |
Elephant Apple/ Wood Apple/ವುಡ್ ಆ್ಯಪಲ್ | ಮರ ಸೇಬು | |
Dry Dates/ಡ್ರೈ ಡೇಟ್ಸ್ | ಒಣ ಖರ್ಜೂರ | |
Fresh Dates/ಫ್ರೆಶ್ ಡೇಟ್ಸ್ | ತಾಜಾ ಖರ್ಜೂರ | |
Bread Fruit/ಬ್ರೆಡ್ ಫ್ರೂಟ್ಸ್ | ದೀವಿ ಹಲಸು | |
Grapes/ ಗ್ರೇಪ್ಸ್ | ದ್ರಾಕ್ಷಿ |
Apple/ಆ್ಯಪಲ್ | ಸೇಬು | |
Banana/ಬನಾನ | ಬಾಳೆಹಣ್ಣು | |
Gauva/ಗುವಾ | ಸೀಬೆಕಾಯಿ | |
Mango/ಮ್ಯಾಂಗೋ | ಮಾವಿನ ಹಣ್ಣು | |
Beel Fruit/ ಬೀಲ್ ಫ್ರೂಟ್ | ಬೆಲ್ಲದ ಹಣ್ಣು | |
Cherries/ಚೆರ್ರಿ | ಚೆರ್ರಿ ಹಣ್ಣು | |
Almond/ಆಲ್ಮೋಂಡ್ | ಬಾದಾಮಿ | |
Apricot/ ಆಪ್ರಿಕಾಟ್ | ಆಪ್ರಿಕಾಟ್ | |
Blue Berries/ಬೆರ್ರಿ | ಬೆರ್ರಿ ಹಣ್ಣು | |
Bulloks Heart/ಬುಲ್ಲೋಕ್ ಹಾರ್ಟ್ | ರಾಂಫಲ | |
Cashew Fruit/ಕ್ಯಾಶ್ಯೂ | ಗೇರುಬೀಜ | |
Sweet Lime/Citrus Limetta/ಸ್ವೀಟ್ ಲೈಮ್ | ಮೂಸಂಬಿ | |
Custurd Apple/ಕಸ್ಟರ್ಡ್ ಆ್ಯಪಲ್ | ಸೀತಾಫಲ | |
Dates/ ಡೇಟ್ಸ್ | ಖರ್ಜೂರ | |
Figs/ಫಿಗ್ಸ್ | ಅಂಜೂರ | |
Dry Fruits/ಡ್ರೈ ಫ್ರೂಟ್ಸ್ | ಒಣ ಹಣ್ಣುಗಳು | |
Goose berry/ಗೂಸ್ ಬೆರ್ರಿ | ನೆಲ್ಲಿಕಾಯಿ | |
Lemon/ಲೆಮನ್ | ನಿಂಬೆಹಣ್ಣು | |
Lichi/ಲಿಚಿ | ಲಿಚಿಹಣ್ಣು | |
Jamunu | ಜಾಮೂನು | |
Muskmelon/ಮಸ್ಕ್ ಮೆಲನ್ | ಕರ್ಬೂಜ | |
Olives/ಆಲೀವ್ | ಆಲೀವ್ ಹಣ್ಣು | |
Plum | ಫ್ಲಮ್ |
Comments
GET THE BEST BOLDSKY STORIES!
Allow Notifications
You have already subscribed
English summary