For Quick Alerts
ALLOW NOTIFICATIONS  
For Daily Alerts

ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್ 2021: ಶೇ.60ರಷ್ಟು ರಿಯಾಯಿತಿಯಲ್ಲಿ ಮನೆ ಉಪಯುಕ್ತ ವಸ್ತುಗಳು

|

ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್ 2021 ಶೇ. 60 ರಿಯಾಯಿತಿ ದರದಲ್ಲಿ ಗಾರ್ಡನ್‌ ಹಾಗೂ ಔಟ್‌ಡೋರ್‌ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳನ್ನು ಬಳಸಿ ನಿಮ್ಮ ಮನೆಯ ಅಂದ ಮತ್ತಷ್ಟು ಹೆಚ್ಚಿಸಬಹುದಾಗಿದೆ. ಬಟ್ಟೆ ಒಣಗಿಸುವ ಸ್ಟ್ಯಾಂಡ್‌, ಸೊಳ್ಳೆ ಪರದೆ, ಬ್ಯಾಟ್‌, ಮರದ ಚೇರ್‌ಗಳು, ಕೃತಕ ಹುಲ್ಲುಗಳು ಹೀಗೆ ಅನೇಕ ಮನೆ ಉಪಯುಕ್ತ ವಸ್ತುಗಳು ನಿಮಗೆ ಒಳ್ಳೆಯ ರಿಯಾಯಿತಿ ದರದಲ್ಲಿ ದೊರೆಯುವುದರಿಂದ ಹಣವೂ ಉಳಿತಾಯವಾಗುವುದು.

Amazon Great Freedom Festival Sale

ಮನೆಯ ಅಲಂಕಾರಕ್ಕೆ ಹಾಗೂ ಮನೆಗೆ ಉಪಯುಕ್ತವಾಗುವ ವಸ್ತುಗಳ ಪಟ್ಟಿಯನ್ನು ನೀಡಿದ್ದೇವೆ. ನೀವು ನಿಮಗೆ ಇಷ್ಟವಾದ ವಸ್ತುಗಳನ್ನು ಇಲ್ಲಿ ಆಯ್ಕೆ ಮಾಡಿ ಖರೀದಿ ಮಾಡಬಹುದು.

1. ನೇತು ಹಾಕಬಹುದಾದ ಪ್ಲಾಸ್ಟಿಕ್‌ನಿಂದ ತಯಾರಿಸಿದ 5 ಹೂವಿನ ಕುಂಡಗಳು
ಮನೆಯ ಬಾಲ್ಕನಿಗೆ ಈ ರೀತಿಯ ಅಲಂಕಾರ ಮಾಡುವುದು ಈಗ ತುಂಬಾನೇ ಟ್ರೆಂಡ್ ಆಗಿದೆ. ಇದನ್ನು ಟೇಬಲ್ ಟಾಪ್‌ ಹೂವಿನ ವಾಸ್‌ ಆಗಿಯೂ ಬಳಸಬಹುದು. ಇದು BPA ಫ್ರೀ ಪಾಲಿಪ್ರೊಪಿಲೀನ್ ಪ್ಲಾಸ್ಟಿಕ್ ಆಗಿದ್ದು ಇದು ತುಂಬಾ ಕಾಲ ಬಾಳಿಕೆ ಬರುತ್ತದೆ. ಈ ಹೂ ಕುಂಡ ನೀವು ಇಲ್ಲಿ ಖರೀದಿ ಮಾಡಬಹುದು.

2. ಅರ್ಬನ್ ಪ್ಲ್ಯಾಂಟ್‌ ಮೆಟಲ್‌ ಹ್ಯಾಂಗಿಂಗ್‌ ಪ್ಲ್ಯಾಂಟರ್‌
ನಿಮ್ಮ ಮನೆಯ ಒಳಗಡೆ ಹೂ ಕುಂಡ ಇಡಲು ಬಯಸುವುದಾದರೆ ಈ ರೀತಿಯ ಫ್ಲವರಿಂಗ್‌ ಪ್ಲ್ಯಾಂಟ್‌ ಬಳಸಬಹುದು, ಇದು ಇನ್‌ಡೋರ್‌ಗೆ ತುಂಬಾನೇ ಆಕರ್ಷಕವಾಗಿರುತ್ತದೆ. ಇದನ್ನು ಔಟ್‌ಡೋರ್‌ಗೂ ಬಳಸಬಹುದು. ಈ ರೀತಿಯ ಪಾಟ್‌ಗಳನ್ನು ನೀವು ಇಲ್ಲಿ ಖರೀದಿ ಮಾಡಬಹುದು.

3. ನಗರ ಪ್ರದೇಶಗಳಿಗೆ ಸೂಕ್ತವಾದ ಅರ್ಬನ್ ಪ್ಲ್ಯಾಂಟ್‌ ಮೆಟಲ್‌ ಹ್ಯಾಂಗಿಂಗ್‌ ಪ್ಲ್ಯಾಂಟರ್‌
ನಗರ ಪ್ರದೇಶಗಳಲ್ಲಿ ಸ್ಥಳಾವಕಾಶ ಸ್ವಲ್ಪ ಕಡಿಮೆ ಇರುತ್ತದೆ, ಅಂಥ ಸ್ಥಳಗಳಲ್ಲಿ ಗಾರ್ಡನಿಂಗ್ ಮಾಡುವ ಇಚ್ಚೆ ಇರುವವರಿಗೆ ಈ ರೀತಿಯ ಪ್ಲ್ಯಾಂಟ್‌ ಮೆಟಲ್‌ ಹ್ಯಾಂಗಿಂಗ್ ತುಂಬಾನೇ ಸೂಕ್ತ. ತುಂಬಾ ಗಿಡಗಳನ್ನು ಇಡಬಹುದು, ಅಲ್ಲದೆ ಮನೆ ಬದಲಾಯಿಸುವಾಗ ಒಂದು ಕಡೆಯಿಂದ ಮತ್ತೊಂದು ಕಡೆ ಕೊಂಡೊಯ್ಯುವುದು ಕೂಡ ಸುಲಭ. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

4.H Hy-tec (Device) HYBB-04 ಬ್ರೀಫ್‌ಕೇಸ್‌ ಬಾರ್ಬಿಕ್ಯೂ ಗ್ರಿಲ್‌ ವಿಥ್‌ 8 ಸ್ಕ್ವಿವರ್ಸ್ (ಬ್ಲ್ಯಾಕ್)
ನೀವು ಊರ ಕಡೆ ಪಿಕ್ನಿಕ್‌ ಹೊರಡುವುದಾದರೆ ಇದು ತುಂಬಾ ಸೂಟ್‌ ಆಗುತ್ತೆ. ಇದನ್ನು ಜೊತೆ ಗೇ ಕೊಂಡೊಯ್ಯಬಹುದು. ಈ ಗುಣಮಟ್ಟದ ಸ್ಟ್ಯಾಂಡ್‌ಗೆ ಪೌಡರ್‌ ಕೋಟಡ್‌ ಪೇಯಿಂಟ್ ಬಳಸಿರುವುದರಿಂದ ಇದು ತುಕ್ಕು ಹಿಡಿಯುವುದಿಲ್ಲ. 20-25 ಕೆಜಿ ತೂಕದ ಈ ಬಾರ್ಬಿಕ್ಯೂ ಗ್ರಿಲ್‌ನಲ್ಲಿ 8 ಸ್ಕ್ವಿವರ್ಸ್‌ ಇದೆ. ಇದನ್ನು ಖರೀದಿ ಮಾಡಬಹುದಾದರೆ ಒಳ್ಳೆಯ ರಿಯಾಯಿತಿ ದರದಲ್ಲಿ ಇಲ್ಲಿ ಖರೀದಿ ಮಾಡಬಹುದು.

5. ಗುಡ್‌ ನೈಟ್‌ ಸೊಳ್ಳೆ ಪರದೆ ಡಬಲ್ ಬೆಡ್‌ ಹಾಗೂ ಕಿಂಗ್‌ ಸೈಜ್‌ಗಳಲ್ಲಿ ಲಭ್ಯ
ಬೇಸಿಗೆ ಇರಲಿ, ಮಳೆಗಾಲ ಇರಲಿ ಸೊಳ್ಳೆಕಾಟ ತಪ್ಪಲ್ಲ, ಅದರಲ್ಲೂ ಮಳೆಗಾಲದಲ್ಲಿ ಅಧಿಕವೇ ಇರುತ್ತದೆ. ಸೊಳ್ಳೆ ಕಚ್ಚುವುದರಿಂದ ಭಯಾನಕ ರೋಗಗಳು ಹರಡುತ್ತವೆ ಎಂಬುವುದು ನಮಗೆಲ್ಲಾ ಗೊತ್ತು. ಮಲಗುವಾಗ ಬೆಡ್‌ಗೆ ಸೊಳ್ಳೆ ಪರದೆ ಇದ್ದರೆ ಸುಖ ನಿದ್ದೆ ಗ್ಯಾರಂಟಿ, ಅಲ್ಲದೆ ನಮ್ಮ ಆರೋಗ್ಯವೂ ಸುರಕ್ಷಿತವಾಗಿರುವುದು. ಈ ಗುಡ್‌ ನೂಟ್‌ ಸೊಳ್ಳೆ ಪರದೆ ನಿಮ್ಮ ಬೆಡ್‌ನಲ್ಲಿ ಸುಲಭವಾಗಿ ಹಾಕಬಹುದು ಅಲ್ಲದೆ ಬೆಡ್‌ ರೂಂ ನೋಡಲು ಕೂಡ ಆಕರ್ಷಕವಾಗಿ ಕಾಣುವುದು. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

6. ಡೆಕಾರ್ಲಿ ಸೆಟ್‌ ಆಫ್‌ 4 ಮಿನಿ ಆರ್ಟಿಫಿಶಿಯಲ್‌ ಫ್ಲ್ಯಾಂಟ್‌ ಪಾಟ್‌ಗಳು (ಪಾಟ್‌ ಜೊತೆ ಪ್ಲ್ಯಾಂಟ್ಸ್‌ ಕೂಡ ಸಿಗುವುದು)

ಇದನ್ನು ಅತ್ಯುತ್ತಮ ಗುಣಮಟ್ಟದ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ. ಬೇಗನೆ ಬಿದ್ದು ಒಡೆದು ಹೋಗುವುದಿಲ್ಲ. ಇದನ್ನು ಹೊರಗಡೆ ಇಟ್ಟರೆ ಮಳೆನೀರು, ಬಿಸಿಲು ತಾಗಿದರೂ ಪಾಟ್‌ ಹಾಳಾಗುವುದಿಲ್ಲ. ಇದರಲ್ಲಿರುವುದು ಕೃತಕ ಹುಲ್ಲು, ಆದರೆ ನೋಡಿದವರಿಗೆ ತಾಜಾ ಹುಲ್ಲಿನಂತೆ ಕಾಣುವುದು. ಇದನ್ನು ಇನ್‌ಡೋರ್‌ ಅಥವಾ ಔಟ್‌ಡೋರ್‌ನಲ್ಲಿ ಇಡಬಹುದು. ಆಫೀಸ್‌ ಟೇಬಲ್‌ ಮೇಲೂ ಇಡಬಹುದು. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

7. ಕ್ರಾಫ್ಟರ್ ಮೆಟಲ್ ಟಾಲ್ ಪ್ಲ್ಯಾಂಟ್ಸ್‌, ವೈಟ್
ಗಾರ್ಡನ್‌ ಪ್ರಿಯರಿಗೆ ಈ ರೀತಿಯ ಸ್ಟ್ಯಾಂಡ್‌ ತುಂಬಾನೇ ಇಷ್ಟವಾಗುವುದು ಎಂಬುವುದರಲ್ಲಿ ಡೌಟೇ ಇಲ್ಲ. ಅದರಲ್ಲೂ ಇನ್‌ಡೋರ್‌ ಗಾರ್ಡನಿಂಗ್‌ಗೆ ತುಂಬಾನೇ ಸೂಟ್‌ ಆಗುತ್ತೆ, ಮನೆಗೆ ತುಂಬಾನೇ ಲಕ್ಷುರಿ ಲುಕ್ ನೀಡುವುದು. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

8. ದಿ ಎಡ್ಜ್‌ ಇಂಟೀರಿಯರ್‌ ಸ್ಟುಡಿಯೋ ಪ್ಲ್ಯಾಂಟ್‌ ಸ್ಟ್ಯಾಂಡ್
ಲಿವಿಂಗ್ ಏರಿಯಾ, ಬಾಲ್ಕನಿ ಮುಂತಾದ ಕಡೆ ಇಡಲು ಈ ಸ್ಟ್ಯಾಂಡ್‌ ತುಂಬಾನೇ ಸೂಕ್ತ. ಇದನ್ನು ಅಡುಗೆ ಮನೆಯ ಗಾರ್ಡಿನಿಂಗ್‌ನಲ್ಲೂ ಬಳಸಬಹುದು. ಇದನ್ನು ನೀವು ಇಲ್ಲಿ ಖರೀದಿ ಮಾಡಬಹುದು.

9. HIT ಸೊಳ್ಳೆ ಬ್ಯಾಟ್ (Anti Mosquito Racquet)

400 mAH ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಬ್ಯಾಟ್‌ನಲ್ಲಿ ಜಾರ್ಜ್ ಒಂದು ತಿಂಗಳವರೆಗೂ ಇರುತ್ತದೆ. 6 ತಿಂಗಳ ವಾರಂಟಿ ಇದೆ. ಈ ಸಾಧನವನ್ನು ತೇವಾಂಶ ಇರುವ ಕಡೆ ಇಡಬೇಡಿ. ಅಲ್ಲದೆ ಗ್ಯಾಸ್‌ ಅಥವಾ ಇತರ ಉರಿಯುವ ವಸ್ತುಗಳ ಬಳಿ ಇಡಬೇಡಿ. ಈ ಬ್ಯಾಟ್ ಅನ್ನು ರಿಯಾಯಿತಿ ದರದಲ್ಲಿ ಇಲ್ಲಿ ಖರೀದಿ ಮಾಡಬಹುದು.

10. 6 ಆಲ್‌ ಔಟ್‌ ಅಲ್ಟ್ರಾ ರಿಫಿಲ್‌ ಪ್ಯಾಕ್‌

ಇದರಲ್ಲಿ 6 ರಿಫಿಲ್‌ ಪ್ಯಾಕ್‌ ಇರುವುದರಿಂದ ತುಂಬಾ ಸಮಯದವರೆಗೆ ಬರುತ್ತದೆ. ನೀವು ಹೊರಗಡೆಯಿಂದ ಕೊಂಡುಕೊಳ್ಳುವ ಬದಲಿಗೆ ಇಲ್ಲಿ ಖರೀದಿ ಮಾಡಿದರೆ ಹಣದ ಉಳಿತಾಯ ಕೂಡ ಆಗುವುದು.

11. ಆರ್ಟಿಫಿಶಿಯಲ್ ಹುಲ್ಲು
ಆಫೀಸ್‌ ಒಳಗಡೆ ಅಥವಾ ವರಾಂಗಣದ ಒಳಗಡೆ ಹಾಕಲು ನೀವು ಹುಲ್ಲಿನ ಮ್ಯಾಟ್‌ನ ಹುಡುಕಾಟದಲ್ಲಿದ್ದರೆ ಇಲ್ಲಿ ನೀವು ಭಾರೀ ರಿಯಾಯಿತಿ ದರದಲ್ಲಿ ಖರೀದಿ ಮಾಡಬಹುದು ನೋಡಿ.

12. ಕ್ಲಾಸಿಕ್ ಫ್ಯಾನ್ಸಿ ಮೋರೋಕಾನ್‌ ಹ್ಯಾಂಗಿಂಗ್ ಪೆಂಡೆಂಟ್‌ ಲೈಟ್
ಮೋರೋಕಾನ್‌ ಹ್ಯಾಂಗಿಂಗ್ ಪೆಂಡೆಂಟ್‌ ಲೈಟ್ ಮನೆಗೆ ಸಕತ್‌ ಸ್ಟೈಲಿಷ್‌ ಲುಕ್ ನೀಡುವುದು. ಇದು ನೋಡಲು ಗ್ಲಾಮರಸ್‌ ಮಾತ್ರವಲ್ಲಿ ತುಂಬಾ ಕಾಲ ಬಾಳಿಕೆ ಬರುತ್ತದೆ. ನಿಮಗೆ ಇದು ಬೇಕೆನಿಸಿದರೆ ಪಾಕೆಟ್‌ ಫ್ರೆಂಡ್ಲೀ ಆಗಿ ಇಲ್ಲಿ ಖರೀದಿ ಮಾಡಬಹುದು.

13. 3 ಲೇಯರ್‌ ಕ್ಲೋತ್‌ ಡ್ರೈಯಿಂಗ್ ಸ್ಯಾಂಡ್

ಇದನ್ನು ಬಾಲ್ಕನಿಯಲ್ಲಿಟ್ಟರೆ ನಿಮಗೆ ಸಾಕಷ್ಟು ಸ್ಥಳಾವಕಾಶ ಸಿಗುವುದು. ಇದನ್ನು ಹೊರಗಡೆ ಇಟ್ಟು ಬಿಸಿಲಿನಲ್ಲಿ ಬಟ್ಟೆ ಒಣಗಿಸಬಹುದು, ಮನೆ ಒಳಗಡೆ ಡ್ರೈಯರ್‌ನಲ್ಲೂ ಒಣಗಿಸಬಹುದು. ಈ ಡ್ರೈಯಿಂಗ್ ಸ್ಟ್ಯಾಂಡ್‌ ಡಿಸ್ಕೌಂಟ್‌ನಲ್ಲಿ ಇಲ್ಲಿ ಖರೀದಿ ಮಾಡಬಹುದು.

14. ಪೆಂಡೆಂಟ್‌ ಲೈಟ್ಸ್

ನಿಮ್ಮ ಮನೆಯ ಪೋರ್ಟಿಕೋದಲ್ಲಿ ಈ ಲೈಟ್ಸ್‌ ನೇತು ಹಾಕಬಹುದು. ನೋಡಿದ ತಕ್ಷಣವೇ ಗಮನ ಸೆಳೆಯುವಂಥ ಲೈಟ್ಸ್‌ ಇದಾಗಿದೆ. ಈ ಬಡ್ಜೆಟ್ ಫ್ರೆಂಡ್ಲಿ ಲೈಟ್ಸ್‌ ಇಲ್ಲಿ ಖರೀದಿ ಮಾಡಬಹುದು.

15. ರೌಂಡ್‌ ವುಡನ್ ಫೂಟ್‌ ಸ್ಟೂಲ್
ಇದನ್ನು ನೀವು ಬಾಲ್ಕನಿ ಚೇರ್‌ ಆಗಿ ಬಳಸಬಹುದು, ಗಾರ್ಡನ್‌ ಚೇರ್‌ ಆಗಿಯೂ ಬಳಸಬಹುದು, ಕೆಫೆ ಸಿಟ್ಟಿಂಗ್ ಚೇರ್‌ನಂತೆಯೂ ಬಳಸಬಹುದು. ಇದರ ಮೇಲೆ 100 ಕೆಜಿ ವಸ್ತು ಇಟ್ಟರೂ ಏನೂ ಹಾನಿಯಾಗುವುದಿಲ್ಲ. ಒಂದೇ ಮರದ ತುಂಡಿನಿಂದ ತಯಾರಿಸಿದ ಈ ಚೇರ್‌ ಬೇಕೆಂದು ಬಯಸಿದರೆ ಇಲ್ಲಿ ಖರೀದಿ ಮಾಡಬಹುದು.

English summary

Amazon Great Freedom Festival Sale 2021: Up to 60% off on Garden and Outdoor Items

Amazon Great Freedom Festival Sale 2021: Up to 60% off on Garden and Outdoor Items, have a look,
Story first published: Sunday, August 8, 2021, 14:45 [IST]
X
Desktop Bottom Promotion