For Quick Alerts
ALLOW NOTIFICATIONS  
For Daily Alerts

ಹೂತೋಟದ ಚೆಲುವು ಹೆಚ್ಚಿಸಿಲು 5 ಸುಂದರ ಹೂಗಳು

|

ಈ ಲೇಖನದಲ್ಲಿ ಕೆಲವೊಂದು ಹೂವಿನ ಗಿಡಗಳ ಬಗ್ಗೆ ಹೇಳಲಾಗಿದೆ. ಈ ಹೂವಿನ ಗಿಡವನ್ನು ಮನೆಯಲ್ಲಿ ನೆಟ್ಟರೆ ಆ ಹೂಗಳ ಚೆಲುವಿನಿಂದ ಮನೆ ಸೌಂದರ್ಯ ಹೆಚ್ಚುವುದು ಮತ್ತು ನೋಡುಗರ ಗಮನವನ್ನು ಸೆಳೆಯುವ ಚೆಲುವನ್ನು ಹೊಂದಿದೆ. ಅಂತಹ ಹೂಗಳಲ್ಲಿ ಒಂದು ಡಯೊನಿಸಾ ಮುಸಿಪುಲಾ.

ಡಯೊನಿಸಾ ಮುಸಿಪುಲಾ: ಈ ಗಿಡವು ತೇವಾಂಶವಿರುವ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಈ ಗಿಡ ನಿಮ್ಮ ಹೂ ತೋಟಕ್ಕೆ ಪ್ರತ್ಯೇಕವಾದ ಸೌಂದರ್ಯವನ್ನು ತುಂಬುತ್ತದೆ.

ಡಯೊನಿಸಾ ಮುಸಿಪುಲಾ(Dionaea Muscipula)

ಡಯೊನಿಸಾ ಮುಸಿಪುಲಾ(Dionaea Muscipula)

ಈ ಗಿಡವು ತೇವಾಂಶವಿರುವ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಈ ಗಿಡ ನಿಮ್ಮ ಹೂ ತೋಟಕ್ಕೆ ಪ್ರತ್ಯೇಕವಾದ ಸೌಂದರ್ಯವನ್ನು ತುಂಬುತ್ತದೆ.

ಪಿಂಗೈಕುಲಾ ಅಥವಾ ಬಟರ್ ವೋರ್ಟ್(Pinguicula)

ಪಿಂಗೈಕುಲಾ ಅಥವಾ ಬಟರ್ ವೋರ್ಟ್(Pinguicula)

ಈ ಗಿಡವನ್ನು ಶೀತ ಮತ್ತು ಒಣ ತೇವಾಂಶ ಇರುವ ಪ್ರದೇಶದಲ್ಲಿ ಬೆಳೆಯಬಹುದಾಗಿದೆ. ಈ ಹೂ ಪಿಕ್ ಮಿಶ್ರಿತ ನೇರಳೆ ಬಣ್ಣವನ್ನು ಹೊಂದಿದ್ದು ತುಂಬಾ ಚೆಲುವಿನಿದ ಕಂಗೊಳಿಸುತ್ತದೆ.

ನೇಪೆಂತೆಸ್ (Nepenthes)

ನೇಪೆಂತೆಸ್ (Nepenthes)

ಈ ಗಿಡವನ್ನು ಕೂಡ ತಂಪು ಮತ್ತು ಒಣ ವಾತಾವರಣವಿರುವ ಪ್ರದೇಶದಲ್ಲಿ ಬೆಳೆಯಬಹುದಾಗಿದ್ದು ಮನೆಯ ಮುಂದುಗಡೆ ಗೋಡೆಯ ಸಮೀಪ ಈ ಗಿಡ ನೆಟ್ಟರೆ ತುಂಬ ಆಕರ್ಷಕವಾಗಿ ಕಾಣುತ್ತದೆ.

ಡ್ರೊಸೆರಾ (Drossera)

ಡ್ರೊಸೆರಾ (Drossera)

ಡ್ರೊಸೆರಾ (Drossera) ಈ ಹೂ ತುಂಬಾ ಸುವಾಸನೆಯನ್ಉ ಹೊಂದಿರುತ್ತದೆ. ಈ ಗಿಡವನ್ನು ತುಂಬಾ ತಂಪಾದ ಪ್ರದೇಶದಲ್ಲಿ ಮಾತ್ರ ಬೆಳೆಯಲು ಸಾಧ್ಯ. ಈ ಗಿಡಕ್ಕೆ ಸೂರ್ಯನ ಕಿರಣಗಳು ನೇರವಾಗಿ ಬಳುವಂತೆ ಇದನ್ನು ನೆಡಬೇಕು. ಇದ್ಕಕೆ ಶುದ್ಧವಾದ ನೀರನ್ನು ಮಾತ್ರ ಹಾಕಬೇಕು.

ಯೂಟ್ರಿಕ್ಯೂಲರಿಯಾ (Utricularia)

ಯೂಟ್ರಿಕ್ಯೂಲರಿಯಾ (Utricularia)

ಈ ಗಿಡವನ್ನು ಸಾಮಾನ್ಯವಾಗಿ ಎಲ್ಲಾ ರೀತಿಯ ಪ್ರದೇಶದಲ್ಲಿ ಬೆಳೆಯಬಹುದಾಗಿದೆ. ಈ ಗಿಡಕ್ಕೆ ಶುದ್ಧ ನೀರನ್ನೇ ಹಾಕಬೇಕು. ಮಳೆ ನೀರು ಬೀಳುವಲ್ಲಿ ನೆಟ್ಟರೆ ತುಂಬಾ ಚೆನ್ನಾಗಿ ಬೆಳೆಯುತ್ತದೆ.

ಪಿಂಗೈಕುಲಾ ಅಥವಾ ಬಟರ್ ವೋರ್ಟ್:
ಈ ಗಿಡವನ್ನು ಶೀತ ಮತ್ತು ಒಣ ತೇವಾಂಶ ಇರುವ ಪ್ರದೇಶದಲ್ಲಿ ಬೆಳೆಯಬಹುದಾಗಿದೆ. ಈ ಹೂ ಪಿಕ್ ಮಿಶ್ರಿತ ನೇರಳೆ ಬಣ್ಣವನ್ನು ಹೊಂದಿದ್ದು ತುಂಬಾ ಚೆಲುವಿನಿದ ಕಂಗೊಳಿಸುತ್ತದೆ.

ನೇಪೆಂತೆಸ್: ಈ ಗಿಡವನ್ನು ಕೂಡ ತಂಪು ಮತ್ತು ಒಣ ವಾತಾವರಣವಿರುವ ಪ್ರದೇಶದಲ್ಲಿ ಬೆಳೆಯಬಹುದಾಗಿದ್ದು ಮನೆಯ ಮುಂದುಗಡೆ ಗೋಡೆಯ ಸಮೀಪ ಈ ಗಿಡ ನೆಟ್ಟರೆ ತುಂಬ ಆಕರ್ಷಕವಾಗಿ ಕಾಣುತ್ತದೆ.

ಡ್ರೊಸೆರಾ: ಈ ಹೂ ತುಂಬಾ ಸುವಾಸನೆಯನ್ಉ ಹೊಂದಿರುತ್ತದೆ. ಈ ಗಿಡವನ್ನು ತುಂಬಾ ತಂಪಾದ ಪ್ರದೇಶದಲ್ಲಿ ಮಾತ್ರ ಬೆಳೆಯಲು ಸಾಧ್ಯ. ಈ ಗಿಡಕ್ಕೆ ಸೂರ್ಯನ ಕಿರಣಗಳು ನೇರವಾಗಿ ಬಳುವಂತೆ ಇದನ್ನು ನೆಡಬೇಕು. ಇದ್ಕಕೆ ಶುದ್ಧವಾದ ನೀರನ್ನು ಮಾತ್ರ ಹಾಕಬೇಕು.

ಯೂಟ್ರಿಕ್ಯೂಲರಿಯಾ: ಈ ಗಿಡವನ್ನು ಸಾಮಾನ್ಯವಾಗಿ ಎಲ್ಲಾ ರೀತಿಯ ಪ್ರದೇಶದಲ್ಲಿ ಬೆಳೆಯಬಹುದಾಗಿದೆ. ಈ ಗಿಡಕ್ಕೆ ಶುದ್ಧ ನೀರನ್ನೇ ಹಾಕಬೇಕು. ಮಳೆ ನೀರು ಬೀಳುವಲ್ಲಿ ನೆಟ್ಟರೆ ತುಂಬಾ ಚೆನ್ನಾಗಿ ಬೆಳೆಯುತ್ತದೆ.

ಈ ಗಿಡಗಳನ್ನು ನಿಮ್ಮ ಮನೆಯ ಹೂತೋಟದಲ್ಲಿದ್ದರೆ ತೋಟದ ಚೆಲುವು ನೋಡುಗರ ಮನ ಸೂರೆಗೊಳ್ಳುವುದು.

English summary

5 Plant To Grow On Your Garden | Tips For Gardening | ಹೂತೋಟದ ಚೆಲುವು ಹೆಚ್ಚಿಸುವ 5 ಸುಂದರ ಹೂಗಳು | ತೋಟಗಾರಿಕೆಗೆ ಕೆಲ ಸಲಹೆಗಳು

If you grow insecticidal plants at home then it is also going to attract a lot of guests for its unusual nature. Carnivorous plants trap insects for deriving some of its energy. Here are 5 most awesome carnivorous plants to grow at home.
X
Desktop Bottom Promotion