For Quick Alerts
ALLOW NOTIFICATIONS  
For Daily Alerts

ಹೊಸ ವರ್ಷ 2022 ಸ್ವಾಗತಿಸಲು ಮನ ಸೆಳೆಯುವ ರಂಗೋಲಿ ವಿನ್ಯಾಸಗಳು

|

ಮನೆ ಮುಂದೆ ರಂಗೋಲಿ ಬಿಡುವುದು ನಮ್ಮ ಸಂಪ್ರದಾಯ. ಶುಭ ಸಂದರ್ಭಗಳಲ್ಲಿ ಮನೆ ಮುಂದೆ ಕಡ್ಡಾಯವಾಗಿ ರಂಗೋಲಿ ಇರಲೇಬೇಕು. ದೇವರ ಆರಾಧನೆ ಸ್ಥಳಗಳಲ್ಲಿ ರಂಗೋಲಿ ಬಿಟ್ಟು ಪೂಜೆಗಳನ್ನು ನಡೆಸಲಾಗುವುದು.

ರಂಗೋಲಿಯನ್ನು ಮನೆ ಮುಂದೆ ಬಿಡುವುದರಿಂದ ಮನೆಯ ಹೊಸ್ತಿಲು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಧನಾತ್ಮಕ ಶಕ್ತಿಯನ್ನು ಮನೆ ಕಡೆಗೆ ಆಕರ್ಷಿಸುವುದು.

ರಂಗೋಲಿಯಲ್ಲಿ ದೈವಿಕ ತತ್ವ ಹಾಗೂ ಶಾಂತಿ ಹೊಂದಿದೆ. ಮನೆ ಮುಂದೆ ರಂಗೋಲಿ ಬಿಡುವುದರಿಂದ ಲಕ್ಷ್ಮಿ ಮನೆಗೆ ಬರುತ್ತಾಳೆ ಎಂದು ಹೇಳಲಾಗುವುದು. ಆದ್ದರಿಂದಲೇ ಹಬ್ಬವಿರಲಿ, ಪೂಜೆ ಇರಲಿ ರಂಗೋಲಿ ಮಹತ್ವದ ಸ್ಥಾನವಿದೆ. ಜನವರಿ 1, 2022ರಂದು ನಮ್ಮೆಲ್ಲರ ಪಾಲಿಗೆ ಹೊಸದಂದು ವರ್ಷ ತೆರೆದುಕೊಳ್ಳಲಿದೆ. ಹೊಸ ವರ್ಷ ಒಳಿತನ್ನು ತರಲಿ ಎಂಬುವುದೇ ಆಶಯ. ಆದ್ದರಿಂದಲೇ ಹೊಸ ವರ್ಷದಲ್ಲಿ ರಂಗೋಲಿಯನ್ನು ಬಿಡಲಾಗುವುದು.

2022 ಹೊಸ ವರ್ಷದಂದು ಮನೆ ಮುಂದೆ ರಂಗೋಲಿ ಬಿಡಿಸಲು ಈ ಚಿತ್ರಗಳು ತುಂಬಾ ಆಕರ್ಷಕವಾಗಿವೆ ನೋಡಿ:

Rangoli Designs for New Year 2022: Simple Happy New Year Rangoli Designs in Kannada
English summary

Rangoli Designs for New Year 2022: Simple 'Happy New Year' Rangoli Designs in Kannada

Rangoli Designs for New Year 2022: Simple 'Happy New Year' Rangoli Designs in Kannada,
X
Desktop Bottom Promotion