For Quick Alerts
ALLOW NOTIFICATIONS  
For Daily Alerts

ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್ 2021: ರಿಯಾಯಿತಿ ದರದಲ್ಲಿ ಮನೆ ಪೀಠೋಪಕರಣಗಳು

|

ಮನೆಯ ಅಲಂಕಾರದ ವಿಚಾರಕ್ಕೆ ಬಂದಾಗ, ದಿನಕ್ಕೊಂದು ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಆದರೆ ಎಲ್ಲಾ ಕಾಲಗಳಿಗೆ ತಕ್ಕಂತೆ ಮನೆಯನ್ನು ಅಲಂಕರಿಸಲು, ಕ್ರಿಯೆಟಿವ್ ವಸ್ತುಗಳನ್ನು ಹುಡುಕುತ್ತಿದ್ದರೆ, ಒಮ್ಮೆ ಇಲ್ಲಿ ನೋಡಿ. ಹೌದು, ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ನಲ್ಲಿ ಮನೆಯ ಅಲಂಕಾರಿಕ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ನೀಡುತ್ತಿದೆ. ಸೋಫಾ ಸೆಟ್ಗಳಿಂದ ಹಿಡಿದು ಆರಾಮದಾಯಕವಾದ ಹಾಸಿಗೆಗಳವರೆಗೆ, ಇಲ್ಲಿ ಎಲ್ಲವನ್ನೂ ಬಹಳ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

Amazon Great Freedom Festival Sale

ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ 2021 ನಲ್ಲಿ ವಿಶೇಷ ರಿಯಾಯಿತಿ ಇರುವ ಮನೆಯ ಅಲಂಕಾರಿಕ ವಸ್ತುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ;

1. ಪೆಪ್ಪರ್‌ಫ್ರೈ 2 ಸೀಟರ್ ಸೋಫಾ:

ಈ ಸೊಗಸಾದ 2 ಸೀಟರ್ ಸೋಫಾ ನಿಮ್ಮ ವಾಸಸ್ಥಳಕ್ಕೆ ಸೂಕ್ತವಾಗಿರುತ್ತದೆ. ಇದು ಸುಮಾರು 24 ಕೆಜಿ ಇದ್ದು, ಚೌಕಟ್ಟನ್ನು ಮರದಿಂದ ಮಾಡಲಾಗಿದೆ. ಹೆಚ್ಚು ಬಾಳಿಕೆ ಬರುವ, ಈ ಸೋಫಾ ಆರಾಮದಾಯಕವಾಗಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

2. ಫರ್ನಿ ಚಾರ್ಲೊಟ್ ಲೆಥೆರೆಟ್ 3 ಸೀಟರ್ ಸೋಫಾ:

ಈ ಸೋಫಾ ಉತ್ತಮ-ಗುಣಮಟ್ಟದಾಗಿದ್ದು, ಇದರ ಬಣ್ಣ ಮಾಸುವುದಿಲ್ಲ. ಹೆಚ್ಚು ಬಾಳಿಕೆ ಬರುವ ಈ ಸೋಫಾ ಸುಮಾರು 100 ಕೆಜಿ ತೂಕ ಇದೆ. ಇದು ನಿಮ್ಮ ಲಿವಿಂಗ್ ರೂಮಿಗೆ ಒಂದು ಸ್ಟೈಲ್ ಸ್ಟೇಟ್‌ಮೆಂಟ್ ಆಗಿದ್ದು, ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಉತ್ತಮವಾಗಿದೆ. ನೀವು ಉತ್ಪನ್ನವನ್ನು ಇಲ್ಲಿ ಪಡೆಯಬಹುದು.

3.ತ್ರೇವಿ ಬಾಲಿ 3 ಸೀಟರ್ ಫ್ಯಾಬ್ರಿಕ್ ಸೋಫಾ :

ಈ ಸೋಫಾ ಬೇವಿನ ಮರದಿಂದ ತಯಾರಿಸಲಾಗಿರುವುದಿರಿಂದ ಬಾಳಿಕೆ ಬಗ್ಗೆ ಚಿಂತೆ ಮಾಡುವುದೇ ಬೇಡ. ಈ ನೀಲಿ ಬಣ್ಣದ ಫ್ಯಾಬ್ರಿಕ್ ಸೋಫಾ ಕುಟುಂಬದವರೆಲ್ಲ ಕುಳಿತು, ಆರಾಮ ಮಾಡಲು ಉತ್ತಮವಾಗಿದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

4. ಮರದ ಸ್ಟಡಿ ಟೇಬಲ್:

ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಈ ಟೇಬಲ್ ನಿಮ್ಮ ಎಲ್ಲ ಅಗತ್ಯಗಳನ್ನು ಪೂರೈಸುತ್ತದೆ. ಈ ವುಡ್ ಸ್ಟಡಿ ಟೇಬಲ್ ಪೋರ್ಟಬಲ್ ಆಗಿದ್ದು, ನೀವು ಹೋದಲ್ಲೆಲ್ಲಾ ಅದನ್ನು ಕೊಂಡೊಯ್ಯಲು ಸಾಧ್ಯ. ವಿವಿಧ ಕಂಪಾರ್ಟ್ ಮೆಂಟ್ ಕೂಡ ಇದ್ದು, ಪುಸ್ತಕ, ಪೈಲ್ ಗಳನ್ನು ಇಡಬಹುದು. ಇಲ್ಲಿ ಕ್ಲಿಕ್ ಮಾಡುವ ಮೂಲಕ ಇಲ್ಲಿ ಆರ್ಡರ್ ಮಾಡಿ.

5. ಪೆಪರ್ಫ್ರೈ 3 ಸೀಟರ್ ಸೋಫಾ :

ಕಾಸಾಕ್ರಾಫ್ಟ್ ಪೆಪ್ಪರ್‌ಫ್ರೈ ನಿಮಗೆ ಆರಾಮದಾಯಕವಾದ ಸೋಫಾವನ್ನು ತರುತ್ತದೆ. ಈ ಸೋಫಾ ಗುಣಮಟ್ಟ ಮತ್ತು ಶೈಲಿಯಲ್ಲಿ ಅಂತರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಿದೆ. ಬಹಳ ಬಾಳಿಕೆ ಬರುವ ಈ ಸೋಪಾವನ್ನು ಇಲ್ಲಿ ಖರೀದಿಸಿ.

6.ರಸೋಯಿ ಕ್ವೀನ್ ಫಿರ್ ಕ್ರಾಫ್ಟ್ ಮಡಚಬಲ್ಲ ಮರದ ಸ್ಟೂಲ್ ಸೆಟ್:

ಮರದ ಮಡಚಬಹುದಾದ ಸ್ಟೂಲ್ ಮನೆಯನ್ನು ಅಲಂಕರಿಸಲು, ಹೂವಿನ ಮಡಕೆಗಳು ಅಥವಾ ಗಾರ್ಡನ್ ನಲ್ಲಿ ಸಣ್ಣ ಗಿಡ ಇಡಲು ಉತ್ತಮ ಆಯ್ಕೆಯಾಗಿದೆ. ಇದನ್ನು ಮಡಚಬಹುದು, ಎಲ್ಲಿ ಬೇಕಾದರೂ ಕೊಂಡ್ಯೊಯ್ಯಬಹುದು. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

7. ಅಮೆಜಾನ್ ಬ್ರಾಂಡ್ - ಸೊಲಿಮೊ ರೋಲ್ಯಾಂಡ್ ಸೋಫಾ ಕಮ್ ಬೆಡ್:

ಈ ಸೋಫಾ ಕಮ್ ಬೆಡ್, ಸ್ನೇಹಿತರು ಮನೆಗೆ ಬಂದಾಗ, ನಿಮಗೆ ಮಲಗಲು, ಕುಳಿತು ಮಾತನಾಡಲು ಸಹಾಯ ಮಾಡುತ್ತದೆ. ಬೇಕಾದಾಗ ಸೋಫಾ ಮಾಡಿಕೊಳ್ಳಬಹುದು, ಅವಶ್ಯಕತೆ ಬಂದಾಗ, ಬೆಡ್ ಆಗಿಯೂ ಪರಿವರ್ತಿಸಬಹುದು. ಆದರೆ ಸ್ಟಾಕ್ ಮುಗಿಯುವ ಮೊದಲೇ ಶಾಪಿಂಗ್ ಮಾಡಿ. ನಿಮ್ಮ ವಾಸಸ್ಥಳಕ್ಕೆ ಇದು ಅತ್ಯಗತ್ಯ, ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

8. ಸ್ಲೀಪ್ಎಕ್ಸ್ ಡ್ಯುಯಲ್ ಕಂಫರ್ಟ್ ಮ್ಯಾಟ್ರೆಸ್:

ಋತುಗಳು ಬದಲಾದಂತೆ ನಮ್ಮ ಮಲಗುವ ಅಭ್ಯಾಸವೂ ಬದಲಾಗುತ್ತದೆ. ಆದ್ದರಿಂದ, ಈ ಹಾಸಿಗೆ ನಿಮಗೆ ಅತ್ಯಾಧುನಿಕ ಆರಾಮವನ್ನು ನೀಡುತ್ತದೆ ಏಕೆಂದರೆ ಇದು ಸುಧಾರಿತ ನಿದ್ರೆಯ ತಂತ್ರಜ್ಞಾನವನ್ನು ಹೊಂದಿದೆ. ಇದನ್ನು ಎರಡೂ ಬದಿಗಳಲ್ಲಿ ಬಳಸಬಹುದಾಗಿದ್ದು, ಬೆನ್ನಿಗೆ ಉತ್ತಮವಾಗಿದೆ. ಈ ಉತ್ಪನ್ನವನ್ನು ಖರೀದಿಸಲು, ಇಲ್ಲಿ ಕ್ಲಿಕ್ ಮಾಡಿ.

9. ವೇಕ್‌ಫಿಟ್ ಆರ್ಥೋಪೆಡಿಕ್ ಮೆಮೊರಿ ಫೋಮ್ 6 ಇಂಚಿನ ಸಿಂಗಲ್ ಮ್ಯಾಟ್ರೆಸ್:

ಈ ಹಾಸಿಗೆ ನಿಮ್ಮ ದೇಹಕ್ಕೆ ಉತ್ತಮವಾಗಿದ್ದು, ಒಳ್ಳೆಯ ನಿದ್ರೆಯನ್ನು ನೀಡುತ್ತದೆ. ಕಡಿಮೆ ಬೆಳೆಯುಳ್ಳ ಈ ಹಾಸಿಗೆಯನ್ನು ಮನೆಯಲ್ಲಿರುವ ಹಿರಿಯರಿಗೆ ಉತ್ತಮವಾಗಿದೆ. ಈ ಹಾಸಿಗೆಯನ್ನು ಇಲ್ಲಿ ಶಾಪಿಂಗ್ ಮಾಡಿ.

10. ಹೋಮ್ ಸ್ಪಾರ್ಕ್ಲ್ MDF ವಾಲ್ ಶೆಲ್ಫ್ :

ಹೋಮ್ ಸ್ಪಾರ್ಕ್ಲೆ ಎಂಡಿಎಫ್ ವಾಲ್ ಶೆಲ್ಫ್ ನೊಂದಿಗೆ ನಿಮ್ಮ ಮನೆಯ ಅಲಂಕಾರವನ್ನು ಹೆಚ್ಚಿಸಿ. ಇದನ್ನು ಮರದಿಂದ ವಿನ್ಯಾಸಗೊಳಿಸಿದ್ದು. ಅತ್ಯಂತ ಬಾಳಿಕೆ ಬರುತ್ತದೆ. ಇದು ತೂಕವನ್ನು ಹೊರುವ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ. ಇಲ್ಲಿ ಇದನ್ನು ಖರೀದಿಸಬಹುದು.

11. ಮರ ಮತ್ತು ಕಬ್ಬಿಣದ ರಾಕಿಂಗ್ ಚೇರ್ :

ಈ ಪೋರ್ಟೇಬಲ್ ರಾಕಿಂಗ್ ಚೇರ್ ಸೀಟ್ ನಿಮಗೆ ಆರಾಮವನ್ನು ನೀಡುತ್ತದೆ. ನೀವು ಅದನ್ನು ಬಳಸಲು ಪ್ರಾರಂಭಿಸಿದ ನಂತರ ನಿಮ್ಮ ಬೆನ್ನು ಮತ್ತು ಮನಸ್ಸನ್ನು ವಿಶ್ರಾಂತಿ ಪಡೆಯುತ್ತದೆ. ಅತ್ಯಂತ ಬಾಳಿಕೆ ಬರುವ, ಇದು ಯಾವುದೇ ಮನೆಯ ಅಲಂಕಾರವನ್ನು ಹೆಚ್ಚಿಸುವುದು. ಪುಸ್ತಕ ಓದುವುದಾಗಲಿ ಅಥವಾ ನಿಮ್ಮ ಮೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸುವುದಾಗಲಿ, ಉತ್ತಮ ಅನುಭವ ಸಿಗುತ್ತದೆ. ನೀವು ಉತ್ಪನ್ನವನ್ನು ಇಲ್ಲಿ ಪಡೆಯಬಹುದು.

12. ಲ್ಯಾಪ್ ಟಾಪ್ ಟೇಬಲ್:

ಕೊರೊನಾದಿಂದ ವರ್ಕ್ ಫ್ರಮ್ ಹೋಮ್ ಶುರುವಾಗಿರುವುದರಿಂದ ಈ ಮಲ್ಟಿ ಪರ್ಪಸ್ ಲ್ಯಾಪ್‌ಟಾಪ್ ಟೇಬಲ್ ತುಂಬಾ ಸಹಕಾರಿಯಾಗುತ್ತದೆ. ಇದು ಕೆಲಸ ಮಾಡುವ ಜನರಿಗೆ ಸೂಕ್ತವಾದ ಆಯ್ಕೆಯಾಗಿದ್ದು, ಹಾಸಿಗೆ, ಸೋಫಾದಲ್ಲಿ ಇಟ್ಟು ಕೆಲಸ ಮಾಡಬಹುದು, ಅದನ್ನು ಗೇಮಿಂಗ್ ಮೇಜಿನನ್ನಾಗಿ ಮಾಡಬಹುದು, ನಿಮ್ಮ ನೆಚ್ಚಿನ ಕಾರ್ಯಕ್ರಮ ನೋಡುವಾಗ ತಿಂಡಿ ಅಥವಾ ಉಪಹಾರವನ್ನು ಸೇವಿಸಬಹುದು. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

13. ಪ್ಲಾಟ್‌ಫಾರ್ಮ್ ಬೆಡ್ ಸ್ಟೋರೇಜ್ :

ಇದು ನೀವು ಎಂದಿಗೂ ಮಿಸ್ ಮಾಡಬಾರದ ಒಂದು ಶ್ರೇಷ್ಠ ಪೀಠೋಪಕರಣವಾಗಿದೆ. ವೇಕ್‌ಫಿಟ್ ಟಾರಸ್ ಇಂಜಿನಿಯರಿಂಗ್ ವುಡ್ ಬೆಡ್ ವಿಶಾಲವಾಗಿದ್ದು, ಮಲಗಲು ಅನುಕೂಲಕರವಾಗಿದೆ. ಈ ಕ್ಲಾಸಿಕ್ ಪೀಠೋಪಕರಣಗಳೊಂದಿಗೆ ಶೇಖರಣಾ ಸ್ಥಳವೂ ಇದೆ. ಪ್ರೀಮಿಯಂ ಲುಕ್ ಮತ್ತು ಫೀಲ್ ಗೆ ಸಾಟಿಯಿಲ್ಲ. ಈಗ ಇಲ್ಲಿ ಪಡೆಯಿರಿ .

14. ಮರದ 3 ಡೋರ್ ವಾರ್ಡ್ರೋಬ್ ವಿತ್ ಡ್ರಾಯರ್ ಮತ್ತು ಮಿರರ್ :

ನಯವಾದ ಮತ್ತು ಸೊಗಸಾದ, ವೇಕ್‌ಫಿಟ್‌ನ ಈ ವಾರ್ಡ್ರೋಬ್ ನಿಮ್ಮ ಕೋಣೆಯ ಅಲಂಕಾರವನ್ನು ಹೆಚ್ಚಿಸುತ್ತದೆ. ಬಾಳಿಕೆ ಬರುವ ಮತ್ತು ಫ್ಯಾಶನ್ ಯುಕ್ತ ಈ ವಾರ್ಡ್ರೋಬ್ ಎಲ್ಲ ವಸ್ತುಗಳನ್ನು ಇಡಲು ಉತ್ತಮ ಆಯ್ಕೆ, ಮರದಿಂದ ಮಾಡಿರುವುದರಿಂದ ಬಟ್ಟೆಗಳು ಬೆಚ್ಚಗಿರುತ್ತದೆ. ಮಾರಾಟ ಮುಗಿಯುವ ಮೊದಲು ಈ ಉತ್ಪನ್ನವನ್ನು ಇಲ್ಲಿ ಖರೀದಿಸಿ.

15. ಮರದ 4 ಡೋರ್ ವಾರ್ಡ್ರೋಬ್ ವಿತ್ ಮಿಡಲ್ ಡ್ರಾಯರ್ ಮತ್ತು ಮಿರರ್

ಹೆಚ್ಚು ಶಾಪಿಂಗ್ ಹುಚ್ಚು ಇರುವವರಿಗೆ ವಾರ್ಡೋಬ್ ಎಷ್ಟು ದೊಡ್ಡದಿದ್ದರೂ ಸಾಕಾಗುವುದಿಲ್ಲ. ಅದಕ್ಕಾಗಿ ವೇಕ್‌ಫಿಟ್ ನಿಮಗೆ 4-ಡೋರ್ ವಾರ್ಡ್ರೋಬ್ ಅನ್ನು ತಂದಿದೆ. ಮರದಿಂದ ತಯಾರಿಸಲಾದ ಇದರಲ್ಲಿ ಮಧ್ಯಮ ಡ್ರಾಯರ್‌ಗಳ್ಲಲಿ ಮ್ಮ ಎಲ್ಲಾ ದುಬಾರಿ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು. ದೊಡ್ಡ ಕುಟುಂಬಗಳಿಗೆ ವಿನ್ಯಾಸಗೊಳಿಸಲಾಗಿದ್ದು, ಇದನ್ನು ಇಲ್ಲಿ ಶಾಪಿಂಗ್ ಮಾಡಿ !

English summary

Amazon Great Freedom Festival Sale 2021: Exclusive Home Decor Items To Spice Up Your Decor!

Here we talking about Amazon Great Freedom Festival Home Decor Items Discounts
Story first published: Sunday, August 8, 2021, 15:03 [IST]
X
Desktop Bottom Promotion