ಅಧ್ಯಯನ ವರದಿ: ಪ್ಲಾಸ್ಟಿಕ್‌ನಿಂದ ದೇಹದ ಲಿವರ್‌ಗೆ ಹಾನಿಯಾಗಬಹುದು ಎಚ್ಚರ!

Posted By: Suhani B
Subscribe to Boldsky

ಮಕ್ಕಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳ ಆಟ, ನೋಟ, ಅವರ ಚೇಷ್ಠೆಗಳು ಎಲ್ಲಾ ಖುಷಿಯೇ, ನೋಡಲು ಎರಡು

ಕಣ‍್ಣು ಸಾಲದು. ನಾವು ಅವರಿಗಾಗಿ ಆಟಕ್ಕೆ ಕೊಡುವ ಪ್ಲಾಸ್ಟಿಕ್ ಸಾಧನಗಳು ಮತ್ತು ಹಾಲು ಕುಡಿಯುವ ಪ್ಲಾಸ್ಟಿಕ್ ಬಾಟಲ್‌ ಗಳಿಂದಾಗಿ ಮುಂದೆ ವಯಸ್ಸಾದಾಗ ನಮಲ್ಲಿ ಅಗೋಚರವಾಗಿ ಕಾಣಿಸುವ ಕೊಬ್ಬಿನ ಯಕೃತ್ತು (fatty liver disease) ರೋಗಕ್ಕೆ ಈಪ್ಲಾಸ್ಟಿಕ್ ಕಾರಣವೆಂದು ತಿಳಿದಿರುವುದಿಲ್ಲ. ಪ್ಲಾಸ್ಟಿಕ್ ನಲ್ಲಿ ಹೊರ ಸೂಸುವ ವಿಷಾಂಶಗಳು ಮುಂದಿನ ಅವರ ಯಕೃತ್ತು ರೋಗಕ್ಕೆ ತುತ್ತಾಗುವುದೆಂದು ಇತ್ತೀಚಿನ ಸಂಶೋಧನೆಯಿಂದ ಕಂಡು ಬಂದಿದೆ.

ಈ ರೀತಿ ಇಲಿಯ ಮೇಲೆ ಸಂಶೋಧಾತ್ಮಕ ಪರೀಕ್ಷೆಗೆ ಒಳಪಡಿಸಿದಾಗ ಬಿಸ್ಫಿನೋಲ್ (BPA) ಯಕೃತ್ತಿಗೆ ಸಂಬಂಧ ಪಟ್ಟ ಸಮಸ್ಯೆಗಳು ಯಕೃತ್ತು ಬೀಗುವಿಕೆ ಮತ್ತು ಜೀವಸತ್ವಗಳ ನಾಶ ಇತ್ಯಾದಿ ಕಂಡು ಬಂದಿವೆ. ಈ ರೀತಿ BPA ಪ್ರಕಾರ ನಿರಂತರ ರಾಸಾಯಿನಿಕ ಮಿಶ್ರಿತ ಅಂಶಗಳು ಹೊರ ಸೂಸುವುದರಿಂದ ಬೆಳವಣಿಗೆ ಕುಂಠಿತ ಎದುರಿಸಬೇಕಾಗುತ್ತದೆ. ಎಂದು ಲಿಂಡ್ ಸೇ ಟ್ರೆವಿನೊ ಬೆಯಲೊರ್ ಕಾಲೇಜ್ ಆಫ್‌ ಮೆಡಿಸಿನ್ ಟೆಕ್ಸಾಸ್ ಯುಎಸ್ಎ ಯವರ ಅಭಿಪ್ರಾಯವಾಗಿದೆ, ಹಾಗೂ ರಕ್ತದೊಂದಿಗೆ ಸೇರಿಕೊಂಡು ಹಾರ್ಮೋನ್ ಗಳ ತೊಂದರೆ ಇತ್ಯಾದಿಗಳು ಕಾಣಿಸಿಕೊಳ‍್ಳಬಹುದು.

liver-diseases

ENDO 2017 ಎಂಡೋಕ್ರೈಮ್ ಸೊಸೈಟಿಯ ಓರ್ಲ್ಯಾಂಡೋನಲ್ಲಿ 99ನೇ ವಾರ್ಷಿಕ ಸಭೆಯಲ್ಲಿ ನಡೆಸಿದ ನವಜಾತ ಇಲಿ ಮರಿಗಳಿಗೆ BPA ನಿರಂತರ 5 ದಿನ ನೀಡಿದಾಗ ಇಲಿಮರಿಗಳಲ್ಲಿ ಯಕೃತ್ತು ಬೆಳವಣಿಗೆ ಕುಂಠಿತಗೊಂಡಿವೆ ಎಂದು ತಿಳಿಯಲ್ಪಟ್ಟಿದೆ. ಈ ರೀತಿ ನಿರಂತರ ಇಲಿಗಳ ಮೇಲೆ ಸಂಶೋಧನೆ ನಡೆಸಿದಾಗ ಅವುಗಳಲ್ಲಿ ತುಂಬಾ ಬೊಜ್ಜುತನ, ಯಕೃತ್ತು ನಿಗಧಿತ ತೂಕಕ್ಕಿಂತ ಜಾಸ್ತಿ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ (LDL) ಅಧಿಕವಾಗಿ ಕಂಡು ಬಂದಿದೆ. ಟ್ರೆವಿನೊ ಅಭಿಪ್ರಾಯ ಪಟ್ಟಂತೆ ರಕ್ತದಲ್ಲಿ ಹಾನಿಕಾರಕ ವಿಷಾಂಶಗಳು ಮತ್ತು ಬೆಳವಣಿಗೆಗೆ ಮತ್ತು ಇತರ ಅನಾರೋಗ್ಯ ಕಾಯಿಲೆಗಳಿಗೆ ಗುರಿಯಾಗುವರು ಎಂದು ತಿಳಿಸಿರುತ್ತಾರೆ

    English summary

    common-chemical-exposure-linked-to-fatty-liver-diseases

    In the study, conducted on rats, the researchers found that Bisphenol A (BPA) -- also known as endocrine-disrupting chemicals -- hijacks and reprogrammes genes in the liver to cause non-alcoholic fatty liver disease (NAFLD). It's a build-up of extra fat in liver cells leading to the scarring of the liver.
    Story first published: Tuesday, August 29, 2017, 8:01 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more