ಹೊಟ್ಟೆಯ ಕೊಬ್ಬು ಕರಗಿಸಲು ಆಯುರ್ವೇದ ಮದ್ದು....

By: manu
Subscribe to Boldsky

ಒಂದು ವೇಳೆ ಸೊಂಟದ ಸುತ್ತ ತುಂಬಿರುವ ಕೊಬ್ಬನ್ನು ಕರಗಿಸಲು ಪ್ರಯತ್ನಪಟ್ಟು ವಿಫಲರಾಗಿ ಹತಾಶರಾದವರಲ್ಲಿ ನೀವೂ ಒಬ್ಬರೇ? ಹಾಗಾದರೆ ಈ ಲೇಖನ ನಿಮಗಾಗಿಯೇ ಇದೆ. ಸೊಂಟದ ಕೊಬ್ಬು ಕರಗಲು ಆಯುರ್ವೇದದಲ್ಲಿ ಕೆಲವಾರು ವಿಧಾನಗಳಿವೆ. ಇವುಗಳಲ್ಲಿ ಕೆಲವು ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಸಮರ್ಥವಾಗಿದ್ದು ಅವುಗಳಲ್ಲೊಂದು ವಿಧಾನವನ್ನು ಇಂದು ವಿಮರ್ಶಿಸಲಾಗಿದೆ. ಈ ವಿಧಾನದ ಮೂಲಕ ಕೆಲವೇ ದಿನಗಳಲ್ಲಿ ಸೊಂಟದ ಕೊಬ್ಬು ಕರಗುತ್ತದೆ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!

ಸೊಂಟದ ಕೊಬ್ಬು ಬರೆಯ ದೇಹದ ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ, ಹಲವು ರೀತಿಯ ಕಾಯಿಲೆಗಳಿಗೆ ಆಹ್ವಾನವನ್ನೂ ನೀಡುತ್ತದೆ. ಈ ಕೊಬ್ಬಿನ ಕಾರಣ ಕೆಲವು ಉಡುಗೆಗಳನ್ನು ತೊಡಲು ಸಾಧ್ಯವಾಗುವುದಿಲ್ಲ. ಶ್! ಇದು ಕೊಬ್ಬು ಕರಗಿಸುವ ಸಿಂಪಲ್ ಟ್ರಿಕ್ಸ್-ಪ್ರಯತ್ನಿಸಿ ನೋಡಿ....   

ವಿಶೇಷವಾಗಿ ಮಹಿಳೆಯರಿಗೆ ಸೊಂಟದ ಕೊಬ್ಬು ಒಂದು ಶತ್ರುವೇ ಆಗಿದೆ. ಈ ಕೊಬ್ಬನ್ನು ನಿವಾರಿಸಲು ಆಯುರ್ವೇದ ಒಂದು ಪಾನೀಯವನ್ನು ಪ್ರಸ್ತುತಪಡಿಸಿದ್ದು ಇದು ಸುಲಭವಾಗಿ ತಯಾರಿಸಬಹುದಾಗಿದ್ದು ನಿಯಮಿತವಾಗಿ ಸೇವಿಸುವ ಮೂಲಕ ಖಂಡಿತವಾಗಿಯೂ ಕೆಲವೇ ದಿನಗಳಲ್ಲಿ ಉತ್ತಮ ಪರಿಣಾಮ ಪಡೆಯಬಹುದು....   

ಈ ಪೇಯವನ್ನು ತಯಾರಿಸುವ ವಿಧಾನ:

ಈ ಪೇಯವನ್ನು ತಯಾರಿಸುವ ವಿಧಾನ:

ಜೀರಿಗೆ ಪುಡಿ - ½ ಚಮಚ

ಈ ಪೇಯವನ್ನು ತಯಾರಿಸುವ ವಿಧಾನ:

ಈ ಪೇಯವನ್ನು ತಯಾರಿಸುವ ವಿಧಾನ:

ಅರಿಶಿನ ಪುಡಿ - ½ ಚಮಚ

ಈ ಪೇಯವನ್ನು ತಯಾರಿಸುವ ವಿಧಾನ:

ಈ ಪೇಯವನ್ನು ತಯಾರಿಸುವ ವಿಧಾನ:

ಚೆಕ್ಕೆ ಪುಡಿ - ½ ಚಮಚ

ಈ ಪೇಯವನ್ನು ತಯಾರಿಸುವ ವಿಧಾನ

ಈ ಪೇಯವನ್ನು ತಯಾರಿಸುವ ವಿಧಾನ

ಜೀರಿಗೆಪುಡಿಯಲ್ಲಿ cuminaldehyde ಎಂಬ ಅವಶ್ಯಕ ತೈಲವಿದ್ದು ಇದು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದಕ್ಕಾಗಿ ಹೆಚ್ಚಿನ ಕೊಬ್ಬು ಖರ್ಚಾಗುತ್ತದೆ. ಪರಿಣಾಮವಾಗಿ ತೂಕ ಇಳಿಯುತ್ತದೆ.ಹಾಲಿಗೆ ಜೀರಿಗೆ-ಕರಿಮೆಣಸಿನ ಪುಡಿ ಸೇರಿಸಿ ಕುಡಿದು ನೋಡಿ...

ಅರಿಶಿನ ಪುಡಿ

ಅರಿಶಿನ ಪುಡಿ

ಅರಿಶಿನ ಪುಡಿಯಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಇದು ಕೊಬ್ಬಿನ ಕಣಗಳನ್ನು ದೇಹದಿಂದ ಹೊರಹಾಕಲು ನೆರವಾಗುತ್ತದೆ. ಚೆಕ್ಕೆಪುಡಿಯಲ್ಲಿಯೂ ಕೆಲವಾರು ಪೋಷಕಾಂಶಗಳಿದ್ದು ಇವೂ ತೂಕ ಇಳಿಸಲು ನೆರವಾಗುತ್ತವೆ.

ದೇಹದ ಕೊಬ್ಬನ್ನು ನಿಯಂತ್ರಿಸುತ್ತದೆ....

ದೇಹದ ಕೊಬ್ಬನ್ನು ನಿಯಂತ್ರಿಸುತ್ತದೆ....

ಈ ಮೂರೂ ಪುಡಿಗಳನ್ನು ಬೆರೆಸಿ ತಯಾರಿಸಿದ ಪೇಯವನ್ನು ಕುಡಿದರೆ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಅನಿವಾರ್ಯವಾಗಿ ಬಳಸುವಂತೆ ಮಾಡಿ ತೂಕವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಆದರೆ ನೆನಪಿಡಿಕೇವಲ ಈ ಜ್ಯೂಸ್ ಅನ್ನು ಕುಡಿದರೆ ಸಾಲದು, ಸೂಕ್ತವಾದ ಆಹಾರಕ್ರಮ, ಸೂಕ್ತ ವ್ಯಾಯಾಮ ಸಹಾ ತೂಕ ಇಳಿಸಲು ನೆರವಾಗುತ್ತದೆ.

ಈ ಪೇಯವನ್ನು ತಯಾರಿಸುವ ಕ್ರಮ

ಈ ಪೇಯವನ್ನು ತಯಾರಿಸುವ ಕ್ರಮ

ಹಂತ 1...

ಒಂದು ಪಾತ್ರೆಯಲ್ಲಿ ಕೊಂಚ ನೀರನ್ನು ಕುದಿಸಿ. ಕುದಿಯುವ ನೀರಿಗೆ ಈ ಮೂರೂ ಪುಡಿಗಳನ್ನು ಬೆರೆಸಿ ಕದಡಿ. ಮಧ್ಯಮ ಉರಿಯಲ್ಲಿ ಕೆಲವು ನಿಮಿಷ ಹಾಗೇ ಬಿಡಿ.

ಹಂತ 2

ಹಂತ 2

ಬಳಿಕ ಉರಿ ಆರಿಸಿ ಈ ನೀರನ್ನು ಒಂದು ಲೋಟದಲ್ಲಿ ಸಂಗ್ರಹಿಸಿ ಉಗುರುಬೆಚ್ಚಗಾಗುವಷ್ಟು ತಣಿಯಲು ಬಿಡಿ.ಈ ಪೇಯವನ್ನು (ಜ್ಯೂಸ್) ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಸೇವಿಸಿ. ಬಳಿಕ ಕನಿಷ್ಠ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ. ಸುಮಾರು ಎರಡು ತಿಂಗಳವರೆಗೆ ಈ ವಿಧಾನವನ್ನು ಅನುಸರಿಸಿ.

ಎಚ್ಚರಿಕೆ

ಎಚ್ಚರಿಕೆ

ಒಂದು ವೇಳೆ ನಿಮಗೆ ಹೊಟ್ಟೆಯಲ್ಲಿ ಆಮ್ಲೀಯತೆಯ ತೊಂದರೆ ಇದ್ದರೆ ಜೀರಿಗೆ ಪುಡಿಯ ಪ್ರಮಾಣವನ್ನು ಕಡಿಮೆ ಮಾಡಿ.

 
English summary

Ayurvedic Drink That Guarantees Reduction In Belly Fat!

if you want to reduce you belly fat and look fitter, and also get healthier, then you must try this homemade ayurvedic drink!
Subscribe Newsletter