For Quick Alerts
ALLOW NOTIFICATIONS  
For Daily Alerts

ಜ್ಞಾಪಕ ಶಕ್ತಿ ಹೆಚ್ಚಾಗಬೇಕೇ? ಹಾಗಾದರೆ ಇಲ್ಲಿದೆ ನೋಡಿ ಟಿಪ್ಸ್

ನೆನಪಿನ ಶಕ್ತಿಯು ಓದುವ, ಕೌಶಲ್ಯ ವೃದ್ಧಿಸುವ, ಗುರುತಿಸುವ ಮತ್ತು ನಡವಳಿಕೆ ಇತ್ಯಾದಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕವಾಗಿ ಮೆದುಳಿನ ಶಕ್ತಿಯನ್ನು ಹೆಚ್ಚಿಸಬೇಕೆಂದಿದ್ದರೆ ಈ ಲೇಖನವನ್ನು ಓದುತ್ತಾ ಸಾಗಿ ಮತ್ತು ಬುದ್ಧಿವಂತರಾಗಿ

By Hemanth
|

ಬುದ್ಧಿವಂತರಾಗುವುದು ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರು ತಾನು ಇನ್ನೊಬ್ಬರಿಗಿಂತ ಬುದ್ಧಿವಂತನಾಗಿರಬೇಕೆಂದು ಬಯಸುತ್ತಾನೆ. ಆದರೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಬುದ್ಧಿ ಶಕ್ತಿಯಿರುತ್ತದೆ. ಇಲ್ಲಿ ಕೊಟ್ಟಿರುವ ಕೆಲವೊಂದು ಸಾಮಗ್ರಿಗಳನ್ನು ಬಳಸಿಕೊಂಡು ಬುದ್ಧಿಯನ್ನು ಹೆಚ್ಚಿಸಬಹುದು. ಕಚೇರಿ, ಶಾಲೆ ಅಥವಾ ಇತರ ಚಟುವಟಿಕೆಗಳಲ್ಲಿ ನಿಮ್ಮ ಜ್ಞಾನ ತೋರಿಸಲು ಇದು ಸಹಕಾರಿ. ತುಂಬಾ ಪ್ರಾಮುಖ್ಯ ಹಾಗೂ ಸೂಕ್ಷ್ಮ ಅಂಗವಾಗಿರುವ ಮೆದುಳು ನೆನಪಿನ ಶಕ್ತಿಯನ್ನು ನಿಯಂತ್ರಿಸುತ್ತದೆ. ಜ್ಞಾಪಕ ಶಕ್ತಿ ಹೆಚ್ಚಿಸಲು ಸರಳ ಸೂತ್ರ

Brain

ನೆನಪು ಮೆದುಳಿನಲ್ಲಿ ಸಂಗ್ರವಾಗಿರುವ ಸಂದೇಶಗಳ ಒಂದು ಅಂಗವಾಗಿದೆ. ನೆನಪಿನ ಶಕ್ತಿಯು ಓದುವ, ಕೌಶಲ್ಯ ವೃದ್ಧಿಸುವ, ಗುರುತಿಸುವ ಮತ್ತು ನಡವಳಿಕೆ ಇತ್ಯಾದಿಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕವಾಗಿ ಮೆದುಳಿನ ಶಕ್ತಿಯನ್ನು ಹೆಚ್ಚಿಸಬೇಕೆಂದಿದ್ದರೆ ನೀವು ಈ ಲೇಖನವನ್ನು ಓದುತ್ತಾ ಸಾಗಿ ಮತ್ತು ಬುದ್ಧಿವಂತರಾಗಿ. ನೆನಪಿನ ಶಕ್ತಿ ವರ್ಧಕ-ಒಂದೆಲಗದ ತಂಬುಳಿ

ಬೇಕಾಗುವ ಸಾಮಗ್ರಿಗಳು
*ಬಾದಾಮಿ ಹಾಲು ½ ಕಪ್
*ಪುಡಿಮಾಡಿದ ರೋಸ್ಮರಿ ಗಿಡಮೂಲಿಕೆ 1 ಚಮಚ

ತಯಾರಿಸುವ ಹಾಗೂ ಬಳಸುವ ವಿಧಾನ
*ಬ್ಲೆಂಡರ್‌ನಲ್ಲಿ ಎರಡು ಸಾಮಗ್ರಿಗಳನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ.
*ಮಿಶ್ರಣವನ್ನು ಒಂದು ಕಪ್‌ಗೆ ಹಾಕಿ ಸರಿಯಾಗಿ ಕಳಸಿ.


*ಈಗ ಔಷಧಿ ಸೇವನೆಗೆ ಸಿದ್ಧವಾಗಿದೆ.
*ಪ್ರತೀ ದಿನ ರಾತ್ರಿ ಊಟದ ಬಳಿಕ ಸೇವಿಸಿ.
*ಈ ಮನೆಮದ್ದನ್ನು ಸೇವಿಸಿ ಇದರ ಫಲಿತಾಂಶದ ಬಗ್ಗೆ ತಿಳಿಸಿ.
English summary

Kitchen Ingredients That Can Help Improve Your Memory!

If your memory power is decreased, then it can hamper your other cognitive and learning functions, making it quite hard for you to carry out certain tasks. To possess better memory skills, it is important to nourish the cells of your brain from within! So, if you want to improve your memory naturally, have a look at this kitchen remedy!
X
Desktop Bottom Promotion