ಹಸ್ತಮೈಥುನದ ಮನುಷ್ಯನ ಮನಸ್ಥಿತಿಯನ್ನು ಸುಧಾರಿಸುತ್ತದೆ

Posted By:
Subscribe to Boldsky

ಹಸ್ತಮೈಥುನ ಒಂದು ನಿಷೇಧಿತ ಪ್ರಕ್ರಿಯೆಯಾಗಿದ್ದು ಸ್ವಯಂ ಸಂತೋಷವನ್ನು ನೀಡುವ ಈ ವಿಷಯ ಬಂದಾಗ ಹೆಚ್ಚಿನ ಗಂಡಸರು ಮತ್ತು ಹೆಂಗಸರು ನಾಚಿಕೆ ಪಟ್ಟುಕೊಳ್ಳುತ್ತಾರೆ. ಹಸ್ತಮೈಥುನದಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ನಂಬುವ ಗಂಡಸರು ಮತ್ತು ಹೆಂಗಸರು ಕೂಡ ಇದ್ದಾರೆ. ಆಶ್ಚರ್ಯವಾಯಿತೇ? ಹೌದು, ಹಸ್ತಮೈಥುನದಿಂದ ಉಂಟಾಗುವ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಕುರಿತು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗ್ಗಿನ ವ್ಯಾಯಾಮದ ಚಮತ್ಕಾರೀ ಪ್ರಯೋಜನಗಳು

ಸಂಶೋಧನೆಗಳ ಪ್ರಕಾರ, ಹಸ್ತಮೈಥುನ ಆರೋಗ್ಯದಿಂದ ಕೂಡಿರುವ ಲೈಂಗಿಕ ಜೀವನದ ಒಂದು ಭಾಗವಾಗಿದೆ. ಗಂಡಸರಿಗಾಗಿ ತಮ್ಮ ಗಂಡಸುತನವನ್ನು ಆರೋಗ್ಯವಂತವಾಗಿ ಇರಿಸುವ ವಿಧಾನವಾಗಿದೆ.

ಎಂಡ್ರೋಫಿನ್‌ಗಳ ಬಿಡುಗಡೆಯನ್ನು ಇದು ಪ್ರೋತ್ಸಾಹಿಸುವುದರಿಂದ ಸ್ವಯಂ ಉದ್ದೀಪನೆಯು ದೇಹಕ್ಕೆ ಒಳ್ಳೆಯದು. ಮನುಷ್ಯನ ಸಂಪೂರ್ಣ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುವ ಸಂತೋಷಕರ ಭಾವನೆಗಳೊಂದಿಗೆ ಸಂಯೋಜನೆಗೊಂಡಿರುವ ನರವಾಹಕಗಳಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೀವು ಗಮನಿಸಲೇಬೇಕಾದ ಶೀತದ 6 ಲಕ್ಷಣಗಳು

ಹಸ್ತಮೈಥುನದಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳು ಸಾಕಷ್ಟಿವೆ. ಹೆಂಗಸರು ಮತ್ತು ಗಂಡಸರು ಇಬ್ಬರಿಗೂ ಹಸ್ತಮೈಥುನದಿಂದ ಉಂಟಾಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ.

1.ತಲೆನೋವು

1.ತಲೆನೋವು

ಹಸ್ತಮೈಥುನದಿಂದ ನಿಮ್ಮ ತಲೆನೋವನ್ನು ನಿಯಂತ್ರಣದಲ್ಲಿರಿಸಬಹುದು. ನೀವು ಹಸ್ತಮೈಥುನ ಮಾಡುವಾಗ ನಿಮ್ಮ ತಲೆಯಲ್ಲಿರುವ ರಾಸಾಯನಿಕ ಒಂದು ನೈಸರ್ಗಿಕ ನೋವು ನಿವಾರಕವ ಓಕ್ಸಿಟೋಕಿನ್ ಬಿಡುಗಡೆಯಾಗುತ್ತದೆ. ಇದು ತಲೆನೋವಿನ ನಿವಾರಣೆಗೆ ಸಹಕಾರಿ.

2.ರೋಗನಿರೋಧಕ ಶಕ್ತಿ

2.ರೋಗನಿರೋಧಕ ಶಕ್ತಿ

ವೀರ್ಯಸ್ಖಲನವು ನಿಮಗೆ ನಿಶ್ಯಕ್ತಿ ಮತ್ತು ಆಯಾಸವನ್ನುಂಟು ಮಾಡುವ ಒತ್ತಡದ ಹಾರ್ಮೋನ್ ಆಗಿರುವ ಕೋರ್ಟಿಸೋಲ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ, ಈ ಹಾರ್ಮೋನ್ ನಿಮ್ಮ ದೇಹದಿಂದ ಹೊರಹೋದಾಗ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.

3.ಕ್ಯಾನ್ಸರ್

3.ಕ್ಯಾನ್ಸರ್

ಮೂತ್ರಾಂಗ ಪ್ರದೇಶದಲ್ಲಿ ಕಂಡುಬರುವ ವಿಷಗಳು ಹಸ್ತಮೈಥುನದಿಂದಾಗಿ ದೇಹದಿಂದ ನಿವಾರಣೆಯಾಗುತ್ತದೆ. ಆದ್ದರಿಂದ ಹಸ್ತಮೈಥುನ ನಿಮ್ಮ ದೇಹದಲ್ಲಿ ಕ್ಯಾನ್ಸರ್ ತಡೆಗಟ್ಟುತ್ತದೆ.

4.ನಿದ್ರೆ

4.ನಿದ್ರೆ

ಹಸ್ತಮೈಥುನದಿಂದ ಉಂಟಾಗುವ ಬಹುಮುಖ್ಯ ಆರೋಗ್ಯ ಪ್ರಯೋಜನವೆಂದರೆ ರಾತ್ರಿಯ ವೇಳೆಯಲ್ಲಿ ಮಗುವಿನಂತೆ ಮಲಗುವ ಸಂದರ್ಭ ನಿಮಗೆ ಒದಗಿಬರುತ್ತದೆ. ನಿಮ್ಮಲ್ಲಿ ಒತ್ತಡ ನಿವಾರಣೆಯಾದಾಗ ಮನಸ್ಸು ಪ್ರಶಾಂತಗೊಳ್ಳುತ್ತದೆ. ತನ್ನಿಂತಾನೇ ದೇಹ ಸುಲಭವಾಗಿ ವಿಶ್ರಾಂತಿಯನ್ನು ಪಡೆಯುತ್ತದೆ.

5.ಋತುಚಕ್ರ

5.ಋತುಚಕ್ರ

ಈ ಸಮಯದಲ್ಲಿ ಉಂಟಾಗುವ ಸೆಳೆತವನ್ನು ಹಸ್ತಮೈಥುನ ನಿವಾರಿಸುತ್ತದೆ ಮತ್ತು ರಕ್ತಸ್ರಾವವನ್ನು ವೃದ್ಧಿಸುತ್ತದೆ.

6.ಮೂತ್ರಾಂಗ ಪ್ರದೇಶದ ಸೋಂಕುಗಳು

6.ಮೂತ್ರಾಂಗ ಪ್ರದೇಶದ ಸೋಂಕುಗಳು

ಇದು ಎಲ್ಲಾ ರೀತಿಯ ಮೂತ್ರದ ಸೋಂಕುಗಳನ್ನು ನಿವಾರಿಸುತ್ತದೆ. ನೀವು ಹಸ್ತಮೈಥುನ ಮಾಡುವಾಗ ಗರ್ಭಕೋಶದಲ್ಲಿ ಹಳೆಯ ಬ್ಯಾಕ್ಟಿರೀಯಾ ಹೊರಟುಹೋಗಿ ಯುಟಿಐ ರೋಗಿಗಳಿಗೆ ಒಂದು ರೀತಿಯ ಪರಿಹಾರವನ್ನು ನೀಡುತ್ತದೆ.

7.ಲೈಂಗಿಕ ಜೀವನ

7.ಲೈಂಗಿಕ ಜೀವನ

ನಿಮ್ಮ ಲೈಂಗಿಕ ಜೀವನವನ್ನು ಹಸ್ತಮೈಥುನ ವೃದ್ಧಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಚೆನ್ನಾಗಿ ಸಹಕರಿಸಲು ಹಸ್ತಮೈಥುನ ಸಹಕಾರಿ.

8.ಖಿನ್ನತೆ ನಿವಾರಣೆ

8.ಖಿನ್ನತೆ ನಿವಾರಣೆ

ಹಸ್ತಮೈಥುನ ಖಿನ್ನತೆಯನ್ನು ನಿವಾರಿಸುವಲ್ಲಿ ಉತ್ತಮವಾಗಿ ಸಹಕಾರಿಯಾಗಿದೆ. ನಿಮಗೆ ಖಿನ್ನತೆಯನ್ನು ಉಂಟುಮಾಡುವ ವಸ್ತುಗಳನ್ನು ನಿವಾರಿಸಿ ಸಂತೋಷವನ್ನು ವೃದ್ಧಿಸುತ್ತದೆ.

English summary

Know The Health Benefits Of Masturbation

Masturbation is a taboo and there are a lot of men and women who hide under the mat when it comes to this topic of self pleasing. There are some men and women on the other hand, who admit to masturbating and have even claimed that it is one of the best forms of staying healthy.
Subscribe Newsletter