For Quick Alerts
ALLOW NOTIFICATIONS  
For Daily Alerts

ಉತ್ತಮ ಆರೋಗ್ಯಕ್ಕೆ ಆಯುರ್ವೇದದ ಸಪ್ತಸೂತ್ರ

|

{ima

Top Seven Ayurvedic Herbs
ಭಾರತ ಮತ್ತು ಇನ್ನಿತರ ಐರೋಪ್ಯ ದೇಶಗಳಲ್ಲಿ ಅನಾದಿ ಕಾಲದಿಂದಲೂ ಆಯುರ್ವೇದ ಬಳಕೆಯಲ್ಲಿದೆ. ಪುರಾತನ ಚೈನೀಸ್ ಚಿಕಿತ್ಸೆಯಂತೆ ಆಯುರ್ವೇದ ಭಾರತದಲ್ಲಿ ತನ್ನದೇ ರೀತಿ ಪ್ರಸಿದ್ಧಿ ಪಡೆದುಕೊಂಡಿದೆ.

ಅನೇಕ ಸೌಂದರ್ಯ ಮತ್ತು ಆರೋಗ್ಯ ಸಮಸ್ಯೆಗಳನ್ನು ಆಯುರ್ವೆದ ತನ್ನದೇ ವಿಶಿಷ್ಟ ಆಯಾಮದೊಂದಿಗೆ ನೀಗಿಸುವತ್ತ ಚಿಂತನೆ ನಡೆಸುತ್ತಿದೆ.

ಆರೋಗ್ಯ, ಸೌಂದರ್ಯ ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿ ಅದನ್ನು ನೈಸರ್ಗಿಕವಾಗಿ ಬೇರುಸಮೇತ ಕಿತ್ತೊಗೆಯುವ ಮೂಲಕ ಆಯುರ್ವೇದ ಪ್ರಸಿದ್ಧಿ ಪಡೆದಿದೆ ಎಂಬುದು ಆಯುರ್ವೇದ ಪರಿಣಿತರ ಅನಿಸಿಕೆ.

ನಿಸರ್ಗ ನೀಡಿರುವ, ಅಡುಗೆ ಮನೆಯ ಅವಶ್ಯಕ ವಸ್ತುಗಳನ್ನೇ ಉಪಯೋಗಿಸಿಕೊಂಡು ದೇಹವನ್ನು ಸಮತೋಲನದಲ್ಲಿ ತೂಗಿಸಿಕೊಂಡು ಹೋಗುವ ಮಾರ್ಗವನ್ನು ಆಯುರ್ವೇದ ಸೂಚಿಸುತ್ತದೆ. ಯೋಗ, ಚಿಕಿತ್ಸೆ ಯೊಂದಿಗೆ ಔಷಧೀಯ ಗಿಡ ಮತ್ತು ಆಹಾರದೊಂದಿಗೆ ದೇಹವನ್ನು ರಕ್ಷಿಸಿಕೊಳ್ಳುವ ಮಾರ್ಗವನ್ನು ಪರಿಚಯಿಸಿದೆ.

ಆಯುರ್ವೇದ ಚಿಕಿತ್ಸೆಯಲ್ಲಿ ಉಪಯೋಗಿಸುವ ಕೆಲವು ಔಷಧೀಯ ಗುಣಗಳುಳ್ಳ ಸಸ್ಯ, ಪದಾರ್ಥಗಳನ್ನು ಇಲ್ಲಿ ನೀಡಲಾಗಿದೆ. ಮುಂದೆ ನೋಡಿ.

English summary

Top Seven Ayurvedic Herbs | Herbs for Health | ಎಂಟು ಉನ್ನತ ಆಯುರ್ವೇದಿಕ್ ಗಿಡಮೂಲಿಕೆ | ಆರೊಗ್ಯಕ್ಕೆ ಆಯುರ್ವೇದಿಕ್ ಸಸ್ಯ

The ancient Ayurvedic approach is holistic and address the root cause of disease. Ayurvedic herbs are commonly used as foods or culinary spices, and help to restore balance to the body. The following seven herbs are considered a few of the most important remedies in Ayurvedic medicine.
Story first published: Friday, October 21, 2011, 16:16 [IST]
X
Desktop Bottom Promotion