For Quick Alerts
ALLOW NOTIFICATIONS  
For Daily Alerts

ಗ್ಯಾಸ್ಟ್ರಿಕ್ ಸಮಸ್ಯೆಗೆ ಒಲ್ಲದು ಈ ಆಹಾರ

|
Gastric
ಆರೋಗ್ಯಕರವಲ್ಲದ ಆಹಾರ ಕ್ರಮದಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಸರ್ವೇಸಾಮನ್ಯ. ಕೆಲವರಿಗೆ ಕೆಲವೊಂದು ಆಹಾರಗಳು ಒಗ್ಗುವುದಿಲ್ಲ. ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚು ಮಾಡುವ ಆಹಾರಗಳ ಪಟ್ಟಿ ನೋಡಿ ಇಲ್ಲಿದೆ.

1. ಬೀನ್ಸ್, ಅಣಬೆ, ಹೂಕೋಸ್, ದವಸ ಧ್ಯಾನ್ಯಗಳು, ಸೇಮು, ಸಕ್ಕರೆ ಅಂಶ ಅಧಿಕವಿರುವ ಹಣ್ಣು ತರಕಾರಿಗಳು ಸುಲಭವಾಗಿ ಜೀರ್ಣವಾಗುವುದಿಲ್ಲ ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.

2.ಚೀಸ್, ಮೊಟ್ಟೆ, ಹಾಲಿನ ಉತ್ಪನ್ನಗಳು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.

3. ಆಲೂಗೆಡ್ಡೆ, ಜೋಳ, ಗೋದಿಯ ಉತ್ಪನ್ನಗಳಾದ ಬ್ರೆಡ್ ಇವುಗಳನ್ನು ಸೇವಿಸಿದಾಗಲೂ ಕೆಲವರಿಗೆ ಹೊಟ್ಟೆ ನೋವು ಬರುತ್ತದೆ.

4. ಕೆಲವೊಂದು ನಾರು ಪದಾರ್ಥಗಳನ್ನು ನಾರಿನ ಜೊತೆ ತಿನ್ನ ಬಹುದು ಅಂತಹ ಆಹಾರ ಸೇವನೆಯಿಂದ ಕೆಲವರಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದು.

5. ಕೆಲವೊಂದು ಬೇಕರಿ ತಿಂಡಿಗಳನ್ನು ತಿಂದಾಗ ಸಹ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವರಿಗೆ ಕೆಲವರಿಗೆ ಕೆಲ ಆಹಾರಗಳು ಒಗ್ಗುವುದಿಲ್ಲ, ಆದ್ದರಿಂದ ಅವುಗಳನ್ನು ಗಮನಿಸಿ ಅದನ್ನು ಸೇವಿಸದಿದ್ದರೆ ಒಳ್ಳೆಯದು.

English summary

Food Which Creates Gastric Problems | Diet Food For Health | ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚು ಮಾಡುವ ಆಹಾರಗಳು | ಆರೋಗ್ಯಕ್ಕಾಗಿ ಆಹಾರ ಕ್ರಮಗಳು

Gastric problem is common problem. Different foods create stomach gas for different people. Lets check out the common foods which creates gastric problems. By avoiding these food you can control your gastric problems.
Story first published: Saturday, October 8, 2011, 11:24 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X