For Quick Alerts
ALLOW NOTIFICATIONS  
For Daily Alerts

ಹೃದಯ ಫೈನಾಗಿ ಮಿಡಿಯಲು ಗುಟುಕರಿಸಿರಿ ವೈನ್!

|
Wine
ವೈನ್ ಕುಡಿಯುವ ವೈನ್ ಪ್ರಿಯರಿಗೊಂದು ಸಂತಸದ ಸುದ್ದಿ. ಪ್ರತಿನಿತ್ಯ ವೈನ್ ಸೇವನೆ ಹೃದಯದ ಸ್ವಾಸ್ಥ್ಯಕ್ಕೆ ಒಳ್ಳೆಯದು ಆದರೆ ಕುಡಿಯುವಾಗ ಮಿತಿ ಇರಲಿ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ. ಆದರೆ ಪ್ರತಿನಿತ್ಯ ವೈನ್ ಕುಡಿಯುವುದರಿಂದ ಪ್ರಯೋಜನಗಳು ನೋಡಿ ಇಂತಿವೆ.

1. ವೈನ್ ದ್ರಾಕ್ಷಿಯಿಂದ ಮಾಡಲಾಗಿದ್ದು ಅದರಲ್ಲಿರುವ ಕೊಲೆಸ್ಟ್ರಾಲ್ ಒತ್ತಡ ಕಡಿಮೆ ಮಾಡುತ್ತೆ. ದೇಹದಲ್ಲಿ ಅಧಿಕ ಕೊಬ್ಬು ಮತ್ತು ಕೆಟ್ಟ ಕೊಲಸ್ಟ್ರಾಲ್ ರಕ್ತ ಸಂಚಲನೆವನ್ನು ತಡೆಯುವುದರಿಂದ ಹೃದಯಾಘತ ಉಂಟಾಗುತ್ತದೆ. ವೈನ್ ದೇಹದಲ್ಲಿ ರಕ್ತ ಸಂಚಲನ ಸರಾಗವಾಗುವಂತೆ ಮಾಡುತ್ತದೆ.

2. ದೇಹದ ಮೇಲೆ ವೈನ್, ಸ್ಪಿರಿಟ್, ಬೀರ್ ಬೀರುವ ಪ್ರಭಾವವನ್ನು ಅಧ್ಯಯನ ಮಾಡಿದಾಗ ವೈನ್ ಸೇವನೆಯಿಂದ ದೇಹ ಹೆಚ್ಚು ಆರೋಗ್ಯಯುತವಾಗುತ್ತದೆ ಎಂದು ತಿಳಿದು ಬಂದಿದೆ.

3. ಗರ್ಭಿಣಿ ಸ್ರೀಯರು ಮಧ್ಯಪಾನ ಮಾಡುವುದು ಒಳ್ಳೆಯದಲ್ಲ, ಆದರೆ ವೈನ್, ಅದರಲ್ಲೂ ದ್ರಾಕ್ಷಿಯ ವೈನ್ ತುಂಬಾ ಒಳ್ಳೆಯದು ಎನ್ನುತ್ತಾರೆ.

ಸಾರಂಶ:
ವೈನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಎಂದು 1992ರಲ್ಲಿ ಪ್ರೆಂಚ್ ಪ್ಯಾರಾಡಕ್ಷ್ ಥಿಯರಿಯಲ್ಲಿ ಹೇಳಲಾಗಿದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ. ಏನೆ ಆಗಲಿ ಅತಿಯಾದರೆ ಎಲ್ಲವೂ ಶರೀರಕ್ಕೆ ಹಾನಿಕಾರಕ. ಅತಿಯಾದ ಮದ್ಯಪಾನ ಕ್ಯಾನ್ಸರ್ ಅಂತಹ ಅನೇಕ ಮಾರಣಾಂತಿಕ ಖಾಯಿಲೆಗಳನ್ನು ತರುತ್ತದೆ. ದಿನಕ್ಕೆ ಒಂದು ಗ್ಲಾಸ್ ವೈನ್ ಆರೋಗ್ಯಕ್ಕೆ ಒಳ್ಳೆಯದು, ಮಿತಿಮೀರಿದರೆ ಅದೇ ಮಾರಕವಾದಿತು ಜೋಕೆ.

English summary

Drink Wine For A Healthy Heart | Diet For Healthy Heart | ಹೃದಯ ಸ್ವಾಸ್ಥ್ಯಕ್ಕಾಗಿ ವೈನ್ ಕುಡಿಯಿರಿ | ಹೃದಯ ಸ್ವಾಸ್ಥ್ಯಕ್ಕಾಗಿ ಆಹಾರಕ್ರಮಗಳು

Drinking alcohol is unhealthy,but the study tells drinking wine is good to heart. The consumption of red wine will not have an impact on the health,red wine is made of grapes and consists of natural antioxidants which reduce the mortality rate and stress. If you want to know benefit of wine take a look.
Story first published: Thursday, September 29, 2011, 16:08 [IST]
X
Desktop Bottom Promotion