ಮನೆ ಔಷಧ: ಒಂದೇ ತಿಂಗಳಿನಲ್ಲಿ 4 ಕೆ.ಜಿ ತೂಕ ಇಳಿಸಿಕೊಳ್ಳಿ!

By: Arshad
Subscribe to Boldsky

ನಿಮ್ಮ ತೂಕ ಇಳಿಸುವ ಪ್ರಯತ್ನಗಳೆಲ್ಲಾ ವಿಫಲವಾಗಿವೆಯೇ? ತೂಕ ಒಂದು ಕೇಜಿ ಕಡಿಮೆಯಾದಂತೆ ಅನ್ನಿಸಿದರೂ ಮುಂದಿನ ದಿನಗಳಲ್ಲಿ ಎರಡು ಕೇಜಿ ಏರಿ ನೆಮ್ಮದಿ ಕೆಡಿಸಿದೆಯೇ? ಇದು ಕೇವಲ ನಿಮ್ಮದು ಮಾತ್ರವಲ್ಲ ಹೆಚ್ಚೂಕಡಿಮೆ ಎಲ್ಲಾ ಸ್ಥೂಲದೇಹಿಗಳ ಸಮಾನ ತೊಂದರೆ. ತೂಕವನ್ನು ಇಳಿಸುವುದು ಖಂಡಿತವಾಗಿಯೂ ಸುಲಭದ ಮಾತಲ್ಲ.  ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ಏಕೆಂದರೆ ಇದು ನಾವು ತಿಳಿದಿರುವಂತೆ ದೈಹಿಕಕ್ಕಿಂತಲೂ ಮಾನಸಿಕವಾಗಿ ತಿನ್ನುವ ಬಯಕೆಯನ್ನು ಹತ್ತಿಕ್ಕಿಕ್ಕೊಳ್ಳುವುದನ್ನು ಹೆಚ್ಚು ಬಯಸುತ್ತದೆ. ಸ್ಥೂಲಕಾಯ ನಿಜಕ್ಕೂ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ವಿಶೇಷವಾಗಿ ಇಂದಿನ ದಿನಗಳಲ್ಲಿ ದೈಹಿಕ ಕಾರ್ಯವನ್ನು ಇಲ್ಲವಾಗಿಸುವ ಸಾವಿರಾರು ಸೌಕರ್ಯಗಳಿರುವಾಗ ತೂಕ ಕಳೆದುಕೊಳ್ಳುವುದು ಕೊಂಚ ಕಷ್ಟವೇ ಸರಿ. ತೂಕ ಇಳಿಸಿಕೊಳ್ಳಲು ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್

ವ್ಯಾಯಾಮ ಮತ್ತು ಆಹಾರದಲ್ಲಿ ಕಟ್ಟುನಿಟ್ಟು ವಹಿಸುವುದು ಹೇಳಿಕೊಳ್ಳಲಿಕ್ಕೆ ಸುಲಭವೇ ಹೊರತು ಆಚರಣೆ ಕೊಂಚ ಕಷ್ಟ. ಆದರೆ ತೂಕವನ್ನು ಕಳೆದುಕೊಳ್ಳಲು ಒಂದು ಸುಲಭವಾದ ಮತ್ತು ಪರ್ಯಾಯವಾದ ಮಾರ್ಗವಿದೆ. ಬನ್ನಿ, ಈ ವಿಧಾನವನ್ನು ಅನುಸರಿಸುವುದು ಹೇಗೆ ಎಂಬುದನ್ನು ನೋಡೋಣ....  

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಚೆಕ್ಕೆಪುಡಿ ಅಥವಾ ದಾಲ್ಚಿನ್ನಿ- ಎರಡು ಚಿಕ್ಕ ಚಮಚ ದಾಲ್ಚಿನ್ನಿ ಬೆರೆಸಿದ ಹಾಲು ಕುಡಿಯಿರಿ-ಆರೋಗ್ಯ ಪಡೆಯಿರಿ

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಜೀರಿಗೆ ಪುಡಿ: ಎರಡು ಚಿಕ್ಕಚಮಚ ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಬಿಸಿನೀರು: ಒಂದು ಲೋಟ

ಈ ಎರಡೂ ಮಿಶ್ರಣ ತೂಕ ಇಳಿಸುವಲ್ಲಿ ಎತ್ತಿದಕೈ

ಈ ಎರಡೂ ಮಿಶ್ರಣ ತೂಕ ಇಳಿಸುವಲ್ಲಿ ಎತ್ತಿದಕೈ

ಈ ಮಿಶ್ರಣದಲ್ಲಿರುವ ಎರಡೂ ಪುಡಿಗಳಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟುಗಳಿದ್ದು ದೇಹದ ಜೀವರಾಸಾಯನಿಕ ಕ್ರಿಯೆಯನ್ನು ಪ್ರಚೋದಿಸಿ ಜೀವಕೋಶಗಳ ಕೆಲಸವನ್ನು ಹೆಚ್ಚಿಸುತ್ತದೆ. ಈ ಹೆಚ್ಚಿನ ಕೆಲಸಕ್ಕೆ ಹೆಚ್ಚು ಕೊಬ್ಬು ಬಳಕೆಯಾಗುವ ಮೂಲಕ ಅನಿವಾರ್ಯವಾಗಿ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸುವಂತೆ ಮಾಡುತ್ತದೆ. ಈ ಮೂಲಕ ತೂಕ ಇಳಿಯುತ್ತದೆ.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಕುಡಿಯಲು ಎಷ್ಟು ಸಾಧ್ಯವೋ ಅಷ್ಟು ಬಿಸಿ ಇರುವ (ಉಗುರು ಬೆಚ್ಚಗಿನ) ನೀರಿನಲ್ಲಿ ಬೆರೆಸಿ ಚೆನ್ನಾಗಿ ಕಲಕಿ

ತಯಾರಿಕಾ ವಿಧಾನ

ತಯಾರಿಕಾ ವಿಧಾನ

*ಪ್ರತಿದಿನದ ಬೆಳಗ್ಗಿನ ಉಪಾಹಾರಕ್ಕೂ ಮುನ್ನ ಒಂದು ತಿಂಗಳ ಕಾಲ ಸತತವಾಗಿ ಸೇವಿಸಿ.

 
English summary

Simple Cinnamon Remedy To Lose 4 kilos In A Month!

Being overweight or obese can surely be a negative thing, especially in this era, where being fit is given a lot of credit to. So, to lose weight, it is best to work on your diet and exercise regimen and attain a healthy weight. If you have already tried various weight-loss remedies that haven't worked, then try this potent home remedy.
Subscribe Newsletter