For Quick Alerts
ALLOW NOTIFICATIONS  
For Daily Alerts

ಧೂಮಪಾನಿಗಳಿಗಾಗಿ ಡಿಟಾಕ್ಸ್ ಪಥ್ಯದ ಮಂತ್ರ

By Prasad
|
Detox Diet for Smokers
ನೀವು ಈ ಲೇಖನವನ್ನು ಓದುತ್ತಿರುವುದೇ ಆದರೆ, ನಿಮಗೆ ಮೊದಲ ಸಲಹೆ ಏನೆಂದರೆ; ಧೂಮಪಾನವನ್ನು ತ್ಯಜಿಸಿ. ಇದರ ಹೊರತು ಬೇರ‍್ಯಾವ ಪರ್ಯಾಯ ವ್ಯವಸ್ಥೆ ಇಲ್ಲ. ವಿಷ ಪದಾರ್ಥವಾದ ನಿಕೋಟಿನ್‌ನ ವ್ಯಸನಿಗಳಾಗಿರುವವರಲ್ಲಿ ನೀವು ಒಬ್ಬರಾಗಿದ್ದರೆ, ಈ ಧೂಮಪಾನಿಗಳ ಪಥ್ಯ ನೀವು ಮೊದಲಿಗಿಂತಲೂ ಧೀರ್ಘಕಾಲ ಬದುಕಿರಲು ಸಹಾಯ ಮಾಡುತ್ತದೆ.

ನಿಮ್ಮ ಈ ಕೆಟ್ಟ ಅಭ್ಯಾಸದಿಂದ ನಿಮ್ಮ ಶರೀರದೊಳಗೆಲ್ಲ ಆವರಿಸಿಕೊಳ್ಳುತ್ತಿರುವ, ಜೀವಾಣುವಿನಿಂದ ಉತ್ಪತ್ತಿಯಾಗುವ ಟಾಕ್ಸಿನ್ ಎಂಬ ವಿಷ ಪದಾರ್ಥವನ್ನು ಈ ಡಿಟಾಕ್ಸ್ ಪಥ್ಯವು ಪಟ್ಟು ಹಿಡಿದು ಹೋಗಲಾಡಿಸುತ್ತದೆ. ಹೊಗೆಸೊಪ್ಪಿನ ಅಭ್ಯಾಸದಿಂದಾಗಿ ಟಾಕ್ಸಿನ್‌ಗಳು ನಿಮ್ಮ ದೇಹವನ್ನು ತುಂಬಿಕೊಳ್ಳುವುದನ್ನು ಡಿಟಾಕ್ಸ್ ಪಥ್ಯ ನಿವಾರಿಸುತ್ತದೆ.

ನೀವು ಸಾಮಾನ್ಯ ಸ್ಥಿತಿಯಲ್ಲಿರುವಾಗಲೂ ಸಹ ಈ ಆರೋಗ್ಯಕರ ಪಥ್ಯವನ್ನು ಪಾಲಿಸಬೇಕಾಗುತ್ತದೆ, ಆದರೆ ನೀವು ಧೂಮಪಾನಿಗಳಾದರೆ ಈ ಪಥ್ಯವನ್ನು ಪಾಲಿಸುವುದು ಅವಶ್ಯ ಮತ್ತು ಅತಿ ಅವಶ್ಯ. ತಕ್ಷಣವೇ ಈ ಪಥ್ಯವನ್ನು ಪಾಲಿಸಲು ಆರಂಭಿಸಿ. ಆರೋಗ್ಯಕರವಾದ ಆಹಾರಗಳನ್ನು ಸೇವಿಸುವುದರಿಂದ ದೇಹವನ್ನು ಟಾಕ್ಸಿನ್ ಗಳಿಂದ ಮುಕ್ತವಾಗಿಸಿ ದೇಹ ಆರೋಗ್ಯದಿಂದ ನಳನಳಿಸುವಂತೆ ಮಾಡುತ್ತದೆ. ಧೂಮಪಾನಿಗಳಿಗೆ ಡಿಟಾಕ್ಸ್ ಪಥ್ಯದ ಮಂತ್ರಗಳು ಮುಂದಿನಂತಿವೆ...

English summary

Detox Diet for Smokers | Quit smoking live longer | ಧೂಮಪಾನಿಗಳಿಗಾಗಿ ಡಿಟಾಕ್ಸ್ ಪಥ್ಯದ ಮಂತ್ರ

Detox Diet for Smokers. Use these good health tips to be on a proper smokers diet and live long. But, first advice is quit smoking, there is no alternative to it.
Story first published: Thursday, January 5, 2012, 18:23 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more