For Quick Alerts
ALLOW NOTIFICATIONS  
For Daily Alerts

ಮೆದುಳು ಮತ್ತು ಮಧುಮೇಹಕ್ಕೆ ಇರುವ ಸಂಬಂಧವೇನು? ಈ ಎರಡನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದು ಹೇಗೆ?

ಮಧುಮೇಹ, ಮೆದುಳು, ಕಾಳಜಿ, ಆರೋಗ್ಯ, ಸ್ವಾಸ್ಥ್ಯ, diabitic, health, wellness, care,

|

ನಮ್ಮ ದೇಹದ ಆರೋಗ್ಯದೊಂದಿಗೆ ಮೆದುಳಿನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಂಡರೆ, ಆಗ ದೈಹಿಕ ಹಾಗೂ ಮಾನಸಿಕ ಆರೋಗ್ಯಗಳೆರಡು ಉತ್ತಮವಾಗಿ ಇರುವುದು. ಮಾನಸಿಕ ಆರೋಗ್ಯವು ಉತ್ತಮವಾಗಿದ್ದರೆ, ಆಗ ಎಲ್ಲಾ ರೀತಿಯ ಭಾವನಾತ್ಮಕ, ಮಾನಸಿಕ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಲು ಸಾಧ್ಯವಾಗುವುದು. ಆದರೆ ನಿಮಗೊಂದು ಗೊತ್ತಾ ಮೆದುಳು ಹಾಗೂ ಮಧುಮೇಹಕ್ಕೆ ಅವಿನಾಭಾವ ಸಂಬಂಧವಿದೆ. ಹೌದು, ಮಧುಮೇಹದ ಸಮಸ್ಯೆಯು ನಿಮಗಿದ್ದರೆ ಇದ್ದರೆ ಅದರಿಂದ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವು ಮೆದುಳಿನಲ್ಲಿ ಆಲೋಚನೆ ಮತ್ತು ನೆನಪಿನ ಶಕ್ತಿಗೆ ಹಾನಿ ಉಂಟು ಮಾಡುತ್ತದೆ. ಇದು ಮಧುಮೇಹ ಸಮಸ್ಯೆ ಇರುವವವರನ್ನು ಅಧ್ಯಯನಕ್ಕೆ ಒಳಪಡಿಸಿದ ವೇಳೆ ಈ ಅಂಶಗಳು ಬಹಿರಂಗವಾಗಿದೆ. ಹಾಗಾದರೆ ಮಧುಮೇಹ ಮತ್ತು ಮೆದುಳನ್ನು ಆರೋಗ್ಯಕರವಾಗಿ ಇಡುವುದು ಹೇಗೆ? ಇದನ್ನು ಸರಿಯಾಗಿಡಲು ನಮಗೆ ಹಲವು ಮಾರ್ಗ ಇದೆ. ಯಾವುದು ಆ ಮಾರ್ಗ ಇಲ್ಲಿದೆ ಓದಿ.

1. ಹೇಗೆ ಮೆದುಳು ಮತ್ತು ಮಧುಮೇಹವನ್ನು ಆರೋಗ್ಯಕರವಾಗಿ ಇಡಬಹುದು?

1. ಹೇಗೆ ಮೆದುಳು ಮತ್ತು ಮಧುಮೇಹವನ್ನು ಆರೋಗ್ಯಕರವಾಗಿ ಇಡಬಹುದು?

ನಾವು ಈಗಾಗಲೇ ಹೇಳಿದ ಹಾಗೇ ಮೆದುಳು ಮತ್ತು ಮಧುಮೇಹಕ್ಕೆ ಅವಿನಾಭಾವ ಸಂಬಂಧವಿದೆ ಹೀಗಾಗಿ ಮಧುಮೇಹ ತಡೆದರೆ ಒಳ್ಳೆಯದು. ಒಂದು ವೇಳೆ ನಿಮಗೆ ಮಧುಮೇಹ ಇದ್ದರೆ ನೀವು ನಿಮ್ಮ ಮೆದುಳಿನ ಸಂರಕ್ಷಣೆಗೆ ಬೇಕಾದ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ನಾವಿವತ್ತು ಈ ಸಂಬಂಧ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡುತ್ತೇವೆ. ಅಂದರೆ ಡಯಟ್ ಫುಡ್. ನಿತ್ಯ ಏನು ತಿನ್ನಬೇಕು? ಯಾವುದು ತಿನ್ನಬೇಕು ಎಂದು ಹೇಳಿಕೊಡುತ್ತೇವೆ. ಮುಖ್ಯವಾಗಿ ಫೈಬರ್ ಕಮ್ಮಿ ಇರೋ ಆಹಾರ ಸೇವಿಸಿದರೆ ಮಧುಮೇಹ ಸಮತೋಲನದಲ್ಲಿ ಇರುತ್ತದೆ. ಎಷ್ಟೆಷ್ಟು ಆಹಾರಗಳನ್ನು ಮಧುಮೇಹ ಹಾಗೂ ಮೆದುಳು ಆರೋಗ್ಯದಲ್ಲಿಡಲು ಸೇವಿಸಬೇಕು ಎನ್ನುವುದನ್ನು ಪ್ಲ್ಯಾನ್ ಮಾಡಬೇಕು.

 2. ತೀಕ್ಷ್ಣವಾದ ಮೆದುಳು ಮತ್ತು ಆರೋಗ್ಯಕರ ಡಯಬಿಟೀಸ್ ನ ತಂತ್ರಗಳೇನು?

2. ತೀಕ್ಷ್ಣವಾದ ಮೆದುಳು ಮತ್ತು ಆರೋಗ್ಯಕರ ಡಯಬಿಟೀಸ್ ನ ತಂತ್ರಗಳೇನು?

ನೀವು ತೀಕ್ಷ್ಣವಾದ ಮೆದುಳು ಮತ್ತು ಆರೋಗ್ಯಕರ ಮಧುಮೇಹ ಹೊಂದಬೇಕಾದರೆ ನೀವು ಕೆಲವೊಂದು ವಿಚಾರಗಳನ್ನು ಪಾಲನೆ ಮಾಡಬೇಕಾಗುತ್ತದೆ. ಆಹಾರ, ವ್ಯಾಯಮಾ, ಉತ್ತಮ ಜೀವನ ಪದ್ದತಿ. ಹೀಗೆಲ್ಲ ವಿಚಾರಗಳು ನಿಮ್ಮ ಗಮನದಲ್ಲಿರಬೇಕು. ಹಾಗಾದರೆ ಯಾವುದೆಲ್ಲ ವಿಚಾರಗಳನ್ನು ನಾವು ಪಾಲಿಸಬೇಕು? ಇಲ್ಲಿದೆ ಈ ಬಗ್ಗೆ ಮಾಹಿತಿ.

3. ಆರೋಗ್ಯಕರ ಕೊಬ್ಬು!

3. ಆರೋಗ್ಯಕರ ಕೊಬ್ಬು!

ಎಲ್ಲ ಮನುಷ್ಯರಿಗೂ ಆರೋಗ್ಯಕರ ಕೊಬ್ಬು ಬೇಕು. ಸಾಲ್ಮನ್ ಮತ್ತು ಟ್ಯೂನ ಮೀನುಗಳಂತಹ ಕೊಬ್ಬಿನ ಮೀನುಗಳು ಹೆಚ್ಚಿನ ಇನ್ಫ್ಲಾಮೇಶನ್ ಹೊಂದಿರುತ್ತವೆ. ಇನ್ನು ಒಮೆಗಾ-3 ಕೊಬ್ಬಿನಾಮ್ಲಗಳು, ಬೀಜಗಳು ಮತ್ತು ಆಲಿವ್ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕಗಳಲ್ಲಿ ಅಧಿಕವಾಗಿರುತ್ತದೆ. ಈ ಎರಡು ಪೋಷಕಾಂಶಗಳು ನಿಮ್ಮ ಮೆದುಳನ್ನು ಟಿಪ್-ಟಾಪ್ ಆಗಿ ಇರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಮತ್ತು ಮಧುಮೇಹ ಹೊಂದಿರುವ ಜನರಿಗೆ ಈ ಆಹಾರ ಉತ್ತಮ ಆಯ್ಕೆಗಳಾಗಿವೆ.

4. ವ್ಯಾಯಾಮ!

4. ವ್ಯಾಯಾಮ!

ವ್ಯಾಯಾಮ ಚಟುವಟಿಕೆಯನ್ನು ಹೆಚ್ಚಿಸುವುದು ರಕ್ತದಲ್ಲಿನ ಸಕ್ಕರೆಯನ್ನು ಸುಧಾರಿಸಲು ಅಥವಾ ಸಮತೋಲನದಲ್ಲಿಡಲು ಪ್ರಮುಖ ತಂತ್ರವಾಗಿದೆ. ಅಲ್ಲದೇ ವ್ಯಾಯಾಮದ ಮೂಲಕ ನಿಮ್ಮ ಮೆದುಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು ಎಂದು ಸಂಶೋಧನೆ ಹೇಳುತ್ತದೆ.

5. ನಿದ್ರೆಗೆ ಆದ್ಯತೆ ನೀಡಿ!

5. ನಿದ್ರೆಗೆ ಆದ್ಯತೆ ನೀಡಿ!

ಪ್ರತಿ ರಾತ್ರಿ ಏಳು ಗಂಟೆಗಳ ನಿದ್ದೆ ಪಡೆಯುವ ವಯಸ್ಕರು ವಯಸ್ಸಾದಂತೆ ಉತ್ತಮ ಅರಿವಿನ ಕಾರ್ಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆ ಹೇಳುತ್ತದೆ. ಜೊತೆಗೆ ಉತ್ತಮ-ಗುಣಮಟ್ಟದ ನಿದ್ರೆಯು ಆರೋಗ್ಯಕರ ರಕ್ತದ ಸಕ್ಕರೆಯೊಂದಿಗೆ ಸಂಬಂಧಿಸಿದೆ ಅದರಲ್ಲೂ ಬೆಳಗ್ಗಿನ ನಿದ್ರೆ ಅತ್ಯಂತ ಮುಖ್ಯ ಹಾಗೂ ವಿಶೇಷ.

6. ಹೆಚ್ಚು ಸೇವಿಸಿ!

6. ಹೆಚ್ಚು ಸೇವಿಸಿ!

ಹಣ್ಣುಗಳು ಮತ್ತು ತರಕಾರಿಗಳು, ವಿಶೇಷವಾಗಿ ಎಲೆಗಳ ಸೊಪ್ಪು ಮತ್ತು ಹಣ್ಣುಗಳು, ಮೆದುಳಿನ ಆರೋಗ್ಯ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಸುಧಾರಿಸಲು ಬಹಳ ಸಹಾಯ ಮಾಡುತ್ತದೆ. ಇವುಗಳಲ್ಲಿ ಉತ್ಕರ್ಷಣ ನಿರೋಧಕ-ಸಮೃದ್ಧ ಮತ್ತು ಫೈಬರ್‌ ಅಧಿಕವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇವುಗಳಲ್ಲಿ ಕ್ಯಾಲೊರಿಗಳಲ್ಲಿ ಕಡಿಮೆ ಪ್ರಮಾಣದಲ್ಲಿದೆ.

7. ನೀರು ಕುಡಿಯಿರಿ!

7. ನೀರು ಕುಡಿಯಿರಿ!

ನಿರಂತರವಾಗಿ ನೀರು ಕುಡಿಯುವುದರಿಂದ ನಿಮ್ಮ ಮೆದುಳನ್ನು ಚುರುಕಾಗಿಡಲು ಸಹಾಯ ಮಾಡುತ್ತದೆ. ಅಲ್ಲದೇ ಮಧುಮೇಹವನ್ನು ನಿಯಂತ್ರಿಸಲು ನೀರು ಉತ್ತಮ ಆಯ್ಕೆಯಾಗಿದೆ ಏಕೆಂದರೆ ನೀರು ಕಾರ್ಬ್-ಮುಕ್ತವಾಗಿದೆ ಮತ್ತು ಸಕ್ಕರೆ-ಸಿಹಿ ಪಾನೀಯಗಳು ಮತ್ತು ರಸದಂತೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ.

ಧಾನ್ಯಗಳನ್ನು ಸೇವಿಸಿ: ಅನೇಕ ಧಾನ್ಯಗಳಲ್ಲಿ ಮೆಗ್ನೀಸಿಯಮ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ನಮ್ಮ ಮಿದುಳಿಗೆ ಪ್ರಮುಖ ಪೋಷಕಾಂಶವಾಗಿದೆ, ಜೊತೆಗೆ ಅವುಗಳಲ್ಲಿ ಫೈಬರ್ ಅಧಿಕವಾಗಿರುತ್ತವೆ, ಇದು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.

ಆರೋಗ್ಯವಂತ ಮೆದುಳು, ಮಧುಮೇಹಕ್ಕೆ ಯಾವ ರೀತಿಯ ಡಯಟ್ ಪಾಲಿಸಬೇಕು!

ನಿಮ್ಮ ಆಹಾರದಲ್ಲಿ ತರಕಾರಿ, ಹಣ್ಣು, ಹಂಪಲು, ಧಾನ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಇರಲಿ ಇದು ನಿಮ್ಮ ಮೆದುಳು ಮತ್ತು ಮಧುಮೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

8. ದಿನ 1

8. ದಿನ 1

ಉಪಹಾರ (403 ಕ್ಯಾಲೋರಿಗಳು, 25 ಗ್ರಾಂ ಕಾರ್ಬೋಹೈಡ್ರೇಟ್)

1 ಆವಕಾಡೊ ಮತ್ತು ಕೇಲ್ ಆಮ್ಲೆಟ್

¾ ಕಪ್ ಬ್ಲೂ ಬೆರಿಹಣ್ಣುಗಳು

ಲಘು ಉಪಹಾರ ( 228 ಕ್ಯಾಲೋರಿಗಳು, 19 ಗ್ರಾಂ ಕಾರ್ಬೋಹೈಡ್ರೇಟ್)

¼ ಕಪ್ ಉಪ್ಪುರಹಿತ ಹುರಿದ ಕುಂಬಳಕಾಯಿ ಬೀಜಗಳು

1 ಮೀಡಿಯಂ ಪೀಚ್ ಹಣ್ಣು

ಮಧ್ಯಾಹ್ನ ಊಟ : (338 ಕ್ಯಾಲೋರಿಗಳು, 43 ಗ್ರಾಂ ಕಾರ್ಬೋಹೈಡ್ರೇಟ್)

1 ವೈಟ್ ಬೀನ್ ಮತ್ತು ಅವಕಾಡೊ ಟೋಸ್ಟ್

1 ಪ್ಲಮ್

1. ಮೊಟ್ಟೆ

ಸಂಜೆ ಸ್ನಾಕ್ಸ್

1 ಕಪ್ ಲೋ ಫ್ಯಾಟ್ ಪ್ಲೈನ್ ಕೆಫಿರ್

½ ಕಪ್ ರಾಸ್ಪೇರಿಸ್

ರಾತ್ರಿ ಊಟ

1 ಶೀಟ್-ಪ್ಯಾನ್ ಚಿಲ್ಲಿ-ಲೈಮ್ ಸಾಲ್ಮನ್ ವಿಥ್ ಆಲೂಗಡ್ಡೆಗಳು & ಪೆಪ್ಪರ್ಸ್

ದಿನ 2

ಬೆಳಗಿನ ಉಪಹಾರ (388 ಕ್ಯಾಲೋರಿಗಳು, 20 ಗ್ರಾಂ ಕಾರ್ಬೋಹೈಡ್ರೇಟ್)

1 ಕಪ್ ಕಡಿಮೆ ಕೊಬ್ಬಿನ ಪ್ಲೈನ್ ಗ್ರೀಕ್ ಯೊಗಾರ್ಟ್

½ ಕಪ್ ಬ್ಲ್ಯಾಕ್ಬೆರಿಗಳು

¼ ಕಪ್ ಕತ್ತರಿಸಿದ ವಾಲ್ ನಟ್ಸ್

ಲಘು ಉಪಹಾರ (142 ಕ್ಯಾಲೋರಿಗಳು, 19 ಗ್ರಾಂ ಕಾರ್ಬೋಹೈಡ್ರೇಟ್)

1/2 ಕಪ್ ಎಡಮೇಮ್

1 ಕೀವಿ ಹಣ್ಣು

ಊಟ (469 ಕ್ಯಾಲೋರಿಗಳು, 40 ಗ್ರಾಂ ಕಾರ್ಬೋಹೈಡ್ರೇಟ್)

1 ಸರ್ವಿಂಗ್ ಸ್ಪಿನಾಚ್ ಮತ್ತು ಸ್ಟ್ರಾಬೆರಿ ಮೀಲ್-ಪ್ರೆಪ್ ಸಲಾಡ್

1 ಮೀಡಿಯಂ ಆಪಲ್ ಹಣ್ಣು

ಸಂಜೆ ಸ್ನ್ಯಾಕ್ಸ್ (74 ಕ್ಯಾಲೋರಿಗಳು, 18 ಗ್ರಾಂ ಕಾರ್ಬೋಹೈಡ್ರೇಟ್)

½ ಕಪ್ ರಾಸ್ಬೇರಿಸ್

½ ಕಪ್ ಬ್ಲೂಬೆರಿ

ರಾತ್ರಿ ಭೋಜನ (441 ಕ್ಯಾಲೋರಿಗಳು, 30 ಗ್ರಾಂ ಕಾರ್ಬೋಹೈಡ್ರೇಟ್)

1 ಲ್ಯಾಂಬ್ ಗೈರೋಸ್

9. ದಿನ 3

9. ದಿನ 3

ಬೆಳಗಿನ ಉಪಾಹಾರ (343 ಕ್ಯಾಲೋರಿಗಳು, 39 ಗ್ರಾಂ ಕಾರ್ಬೋಹೈಡ್ರೇಟ್)

1 ಬೆರ್ರಿ ಚಿಯಾ ಪುಡ್ಡಿಂಗ್

ಬೆಳಗ್ಗಿನ ಸ್ನಾಕ್ಸ್ (140 ಕ್ಯಾಲೋರಿಗಳು, 20 ಗ್ರಾಂ ಕಾರ್ಬೋಹೈಡ್ರೇಟ್)

1 ಕಪ್ ಕಡಿಮೆ ಕೊಬ್ಬಿನ ಪ್ಲೈನ್ ಕೆಫೀರ್

1 ಪ್ಲಮ್

ಮಧ್ಯಾಹ್ನ ಊಟ (469 ಕ್ಯಾಲೋರಿಗಳು, 40 ಗ್ರಾಂ ಕಾರ್ಬೋಹೈಡ್ರೇಟ್)

1 ಸ್ಪಿನಾಚ್ ಮತ್ತು ಸ್ಟ್ರಾಬೆರಿ ಮೀಲ್-ಪ್ರೆಪ್ ಸಲಾಡ್

1 ಮೀಡಿಯಂ ಸೇಬು

ಸಂಜೆ ಸ್ನಾಕ್ಸ್ (116 ಕ್ಯಾಲೋರಿಗಳು, 4 ಗ್ರಾಂ ಕಾರ್ಬೋಹೈಡ್ರೇಟ್)

15 ಉಪ್ಪುರಹಿತ ಒಣ ಹುರಿದ ಬಾದಾಮಿ

ರಾತ್ರಿ ಬೋಜನ (432 ಕ್ಯಾಲೋರಿಗಳು, 41 ಗ್ರಾಂ ಕಾರ್ಬೋಹೈಡ್ರೇಟ್)

1 ಬೀಟ್ ಕ್ರೀಮಾದೊಂದಿಗೆ ಕಾಜುನ್-ಮಸಾಲೆಯುಕ್ತ ತೋಫು ಟೋಸ್ಟಡಾಸ್

ದಿನ 4

ಬೆಳಗಿನ ಉಪಾಹಾರ (343 ಕ್ಯಾಲೋರಿಗಳು, 39 ಗ್ರಾಂ ಕಾರ್ಬೋಹೈಡ್ರೇಟ್)

1 ಬೆರ್ರಿ ಚಿಯಾ ಪುಡ್ಡಿಂಗ್

ಲಘು ಉಪಹಾರ (169 ಕ್ಯಾಲೋರಿಗಳು, 4 ಗ್ರಾಂ ಕಾರ್ಬೋಹೈಡ್ರೇಟ್)

¼ ಕಪ್ ಉಪ್ಪುರಹಿತ ಹುರಿದ ಕುಂಬಳಕಾಯಿ ಬೀಜಗಳು

ಮಧ್ಯಾಹ್ನ ಊಟ (469 ಕ್ಯಾಲೋರಿಗಳು, 40 ಗ್ರಾಂ ಕಾರ್ಬೋಹೈಡ್ರೇಟ್)

1 ಸ್ಪಿನಾಚ್ ಮತ್ತು ಸ್ಟ್ರಾಬೆರಿ ಮೀಲ್-ಪ್ರೆಪ್ ಸಲಾಡ್

1 ಮೀಡಿಯಂ ಸೇಬು

ಸಂಜೆ ಸ್ನಾಕ್ಸ್ (62 ಕ್ಯಾಲೋರಿಗಳು, 15 ಗ್ರಾಂ ಕಾರ್ಬೋಹೈಡ್ರೇಟ್)

1 ಮೀಡಿಯಂ ಕಿತ್ತಳೆ ಹಣ್ಣು

ರಾತ್ರಿ ಭೋಜನ (432 ಕ್ಯಾಲೋರಿಗಳು, 44 ಗ್ರಾಂ ಕಾರ್ಬೋಹೈಡ್ರೇಟ್)

1 ಶೀಟ್-ಪ್ಯಾನ್ ಸೀಗಡಿ ಮತ್ತು ಬೀಟ್ ಗಳು

¾ ಕಪ್ ಬೇಯಿಸಿದ ಕ್ವಿನೋವಾ

10. ದಿನ 5

10. ದಿನ 5

ಬೆಳಗಿನ ಉಪಹಾರ (388 ಕ್ಯಾಲೋರಿಗಳು, 20 ಗ್ರಾಂ ಕಾರ್ಬೋಹೈಡ್ರೇಟ್)

1 ಕಪ್ ಕಡಿಮೆ ಕೊಬ್ಬಿನ ಪ್ಲೈನ್ ಗ್ರೀಕ್ ಯೊಗಾರ್ಟ್

½ ಕಪ್ ಬ್ಲ್ಯಾಕ್ಬೆರಿಗಳು

¼ ಕಪ್ ಕತ್ತರಿಸಿದ ವಾಲ್ ನಟ್ಸ್

ಲಘು ಉಪಹಾರ (92 ಕ್ಯಾಲೋರಿಗಳು, 3 ಗ್ರಾಂ ಕಾರ್ಬೋಹೈಡ್ರೇಟ್)

12 ಉಪ್ಪುರಹಿತ ಒಣ-ಹುರಿದ ಬಾದಾಮಿ

ಮಧ್ಯಾಹ್ನ ಊಟ (469 ಕ್ಯಾಲೋರಿಗಳು, 40 ಗ್ರಾಂ ಕಾರ್ಬೋಹೈಡ್ರೇಟ್)

1 ಸ್ಪಿನಾಚ್ ಮತ್ತು ಸ್ಟ್ರಾಬೆರಿ ಮೀಲ್-ಪ್ರೆಪ್ ಸಲಾಡ್

1 ಮೀಡಿಯಂ ಸೇಬು

ಸಂಜೆ ಸ್ನಾಕ್ಸ್ (48 ಕ್ಯಾಲೋರಿಗಳು, 11 ಗ್ರಾಂ ಕಾರ್ಬೋಹೈಡ್ರೇಟ್)

3/4 ಕಪ್ ರಾಸ್ಬೇರಿಸ್

ರಾತ್ರಿ ಭೋಜನ (510 ಕ್ಯಾಲೋರಿಗಳು, 29 ಗ್ರಾಂ ಕಾರ್ಬೋಹೈಡ್ರೇಟ್)

1 ಪೆಸ್ಟೊ ಚಿಕನ್ ಕ್ವಿನೋ ಬೌಲ್‌ಗಳು

1 ಸಿಟ್ರಸ್-ಅರುಗುಲಾ ಸಲಾಡ್

ದಿನ 6

ಬೆಳಗಿನ ಉಪಹಾರ (388 ಕ್ಯಾಲೋರಿಗಳು, 20 ಗ್ರಾಂ ಕಾರ್ಬೋಹೈಡ್ರೇಟ್)

1 ಕಪ್ ಕಡಿಮೆ ಕೊಬ್ಬಿನ ಪ್ಲೈನ್ ಗ್ರೀಕ್ ಯೊಗಾರ್ಟ್

½ ಕಪ್ ಬ್ಲ್ಯಾಕ್ಬೆರಿಗಳು

¼ ಕಪ್ ಕತ್ತರಿಸಿದ ವಾಲ್ ನಟ್ಸ್

ಬೆಳಗಿನ ಉಪಹಾರ((131 ಕ್ಯಾಲೋರಿಗಳು, 35 ಗ್ರಾಂ ಕಾರ್ಬೋಹೈಡ್ರೇಟ್)

1 ದೊಡ್ಡ ಪಿಯರ್

ಮಧ್ಯಾಹ್ನದ ಊಟದ (327 ಕ್ಯಾಲೋರಿಗಳು, 15 ಗ್ರಾಂ ಕಾರ್ಬೋಹೈಡ್ರೇಟ್)

1 ಪೆಸ್ಟೊ ಚಿಕನ್ ಕ್ವಿನೋ ಬೌಲ್ಸ್

ಸಂಜೆ ಸ್ನಾಕ್ಸ್ (100 ಕ್ಯಾಲೋರಿಗಳು, 9 ಗ್ರಾಂ ಕಾರ್ಬೋಹೈಡ್ರೇಟ್)

½ ಕಪ್ ಎಡಮೇಮ್

ರಾತ್ರಿ ಭೋಜನ (553 ಕ್ಯಾಲೋರಿಗಳು, 42 ಗ್ರಾಂ ಕಾರ್ಬೋಹೈಡ್ರೇಟ್)

ಆವಕಾಡೊ ಕ್ರೀಮ್‌ನೊಂದಿಗೆ 1 ಸಸ್ಯಾಹಾರಿ ವಾಲ್‌ನಟ್ ಟ್ಯಾಕೋಸ್

ದಿನ 7

ಉಪಹಾರ (403 ಕ್ಯಾಲೋರಿಗಳು, 25 ಗ್ರಾಂ ಕಾರ್ಬೋಹೈಡ್ರೇಟ್)

1 ಆವಕಾಡೊ ಮತ್ತು ಕೇಲ್ ಆಮ್ಲೆಟ್

¾ ಕಪ್ ಬ್ಲೂ ಬೆರಿಹಣ್ಣುಗಳು

ಲಘು ಉಪಹಾರ (208 ಕ್ಯಾಲೋರಿಗಳು, 19 ಗ್ರಾಂ ಕಾರ್ಬೋಹೈಡ್ರೇಟ್)

1 ಕಪ್ ಕಡಿಮೆ ಕೊಬ್ಬಿನ ಪ್ಲೈನ್ ಗ್ರೀಕ್ ಯೋಗರ್ಟ್

⅔ ಕಪ್ ರಾಸ್ಬೇರಿಸ್

ಮಧ್ಯಾಹ್ನದ ಊಟದ (357 ಕ್ಯಾಲೋರಿಗಳು, 20 ಗ್ರಾಂ ಕಾರ್ಬೋಹೈಡ್ರೇಟ್)

1 ಪೆಸ್ಟೊ ಚಿಕನ್ ಕ್ವಿನೋ ಬೌಲ್ಸ್

1 ಪ್ಲಮ್

ಸಂಜೆ ಸ್ನಾಕ್ಸ್ (42 ಕ್ಯಾಲೋರಿಗಳು, 10 ಗ್ರಾಂ ಕಾರ್ಬೋಹೈಡ್ರೇಟ್)

1 ಕೀವಿ ಹಣ್ಣು

ರಾತ್ರಿ ಬೋಜನ( 514 ಕ್ಯಾಲೋರಿಗಳು, 38 ಗ್ರಾಂ ಕಾರ್ಬೋಹೈಡ್ರೇಟ್)

1 ಶೀಟ್-ಪ್ಯಾನ್ ಬಾಲ್ಸಾಮಿಕ್-ಪರ್ಮೆಸನ್ ಹುರಿದ ಕಡಲೆ ಮತ್ತು ತರಕಾರಿಗಳು

1 ಸರ್ವಿಂಗ್ ಬೇಸಿಕ್ ಗ್ರೀನ್ ಸಲಾಡ್ ಜೊತೆಗೆ ವಿನೈಗ್ರೆಟ್

English summary

Brain Health Meal Plan for Diabetes in kannada

Here we are discussing about Brain Health Meal Plan for Diabetes in kannada. Read more.
Story first published: Thursday, August 18, 2022, 10:29 [IST]
X
Desktop Bottom Promotion