Just In
- 17 hrs ago
ವಾರ ಭವಿಷ್ಯ- ಡಿಸೆಂಬರ್ 8ರಿಂದ ಡಿಸೆಂಬರ್ 13ರ ತನಕ
- 19 hrs ago
ಭಾನುವಾರದ ದಿನ ಭವಿಷ್ಯ (08-12-2019)
- 1 day ago
ರುದ್ರಾಕ್ಷಿ ಮಾಲೆ ಧರಿಸುವವರು ಗಮನಿಸಲೇಬೇಕಾದ ಅಂಶಗಳಿವು
- 1 day ago
ಶನಿವಾರದ ದಿನ ಭವಿಷ್ಯ (07-12-2019)
Don't Miss
- News
Karnataka By-Election Results 2019 LIVE:ಎಲ್ಲರ ಚಿತ್ತ ಮತಎಣಿಕೆಯತ್ತ
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Movies
26 ವರ್ಷ ವಯಸ್ಸಿನ ನವಾಜುದ್ದೀನ್ ಸಿದ್ಧಿಕಿ ಸಹೋದರಿ ನಿಧನ
- Finance
ಮಾರುತಿ ಸುಜುಕಿ ಉತ್ಪಾದನೆ ಒಂಬತ್ತು ತಿಂಗಳ ನಂತರ ಹೆಚ್ಚಳ
- Technology
ಏರ್ಟೆಲ್ V/S ಜಿಯೋ : ಯಾವುದು ಬೆಸ್ಟ್..? ಹೊಸ ಪ್ಲಾನ್ಗಳಲ್ಲಿ ಏನೇನಿದೆ..?
- Automobiles
ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮಧುಮೇಹದ ಮಾತ್ರೆಗಳ ಕಾರ್ಯನಿರ್ವಹಣೆ ಹೇಗೆ?
ಕೆಲವು ಮಾತ್ರೆಗಳನ್ನು ಊಟಕ್ಕೆ ಮೊದಲು ಹಾಗೂ ಕೆಲವನ್ನು ಊಟದ ನಂತರ ಸೇವಿಸಬೇಕು. ಇನ್ನೂ ಕೆಲವು ಮಾತ್ರೆಗಳನ್ನು ಊಟದ ಮೊದಲ ತುತ್ತು ಸೇವನೆಯೊಂದಿಗೆ ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಆ ಸಮಯದಲ್ಲೇ ಆ ಮಾತ್ರೆ ಕಾರ್ಯನಿರ್ವಹಿಸುತ್ತದೆ. ಆದರೆ, ಮಾತ್ರೆ ಸೇವನೆ ಸಮಯವನ್ನು ನಿರ್ಧರಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ಉಟದ ಮೊದಲಾದರೆ, ಊಟಕ್ಕಿಂತ 30 ನಿಮಿಷಕ್ಕೂ ಮುನ್ನ ಮಾತ್ರೆ ಸೇವಿಸುವುದು ಸೂಕ್ತ.
ಮಾತ್ರೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
ವಿವಿಧ ರೀತಿಯ ಮಾತ್ರೆಗಳು ವಿವಿಧ ಬಗೆಯಲ್ಲಿ ವರ್ತಿಸುತ್ತವೆ. ಕೆಲವು ಮಾತ್ರೆಗಳು ಪ್ಯಾಂಕ್ರಿಯಾಸ್ ಅನ್ನು ಉತ್ತೇಜನಗೊಳಿಸಿ, ಹೆಚ್ಚಿನ ಇನ್ಸುಲಿನ್ ಉತ್ಪಾದಿಸುವಂತೆ ಮಾಡಬಹುದು, ಕೆಲವು ಈಗಾಗಲೇ ಉತ್ಪಾದಿತ ಇನ್ಸುಲಿನ್ ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬಹುದು. ಇನ್ನು ಕೆಲವು ಜಠರದಿಂದ ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಹೀರಿಕೊಳ್ಳದಂತೆ ತಡೆಗಟ್ಟಬಹುದು.
S.NO | Name | Mech of action | Max dose |
1 | Sulphonylurea | Stimulates insulin secretion from pancreas | |
a | Glibenclamide | 15mg/day | |
b | Glimeperide | 8mg/day | |
c | Glipizide | 20mg/day | |
d | Gliclazide | 320mg/day | |
2 | Metformin | Decreases hepatic production of glucose and increases utilisation | 3gm/day |
3 | Glitazone | Insulin sensitisers | |
a | Pioglitazone | 45mg/day | |
b | Rosiglitazone | 8mg/day | |
4 | Glinides | Stimulates insulin secretion | |
Repaglinide | 0.5-16mg/day | ||
5 | Acarbose | Inhibits digestive enzyme | |
6 | Gliptin | Increases Insulin and suppresses anti-Insulin hormone called Glucagon | 100mg/day |
ಬೇರೆ ಬೇರೆ ಗುಳಿಗೆಗಳನ್ನು ಒಟ್ಟಿಗೆ ನುಂಗಬಹುದೇ?
ತೊಂದರೆ ಏನಿಲ್ಲ. ವಿವಿಧ ಕಾರಣಕ್ಕೆ ನೀಡಿದ ಗುಳಿಗೆಗಳಲ್ಲಿ ಕೆಲವು ಹೆಚ್ಚಿನ ಪ್ರಮಾಣದ್ದು, ಕೆಲವು ಕಡಿಮೆ ಪ್ರಮಾಣದ್ದು ಇರುತ್ತವೆ. ಪದ್ಧತಿಯಂತೆ ಹೆಚ್ಚು ಗಾತ್ರದ ಮಾತ್ರೆಗಳನ್ನು ತೆಗೆದುಕೊಂಡು ನಂತರ ಕಡಿಮೆ ಗ್ರಾಂ ಲೆಕ್ಕದ ಮಾತ್ರಗಳನ್ನು ಸೇವಿಸಲಾಗುತ್ತದೆ. ಆದರೆ, ಈ ನಡುವೆ ಎಲ್ಲಾ ಮಾತ್ರೆಗಳನ್ನು ಆರಂಭದಿಂದಲೇ ಒಟ್ಟಿಗೆ ತೆಗೆದುಕೊಳ್ಳಲು ಹೇಳಲಾಗುತ್ತದೆ. ಆದರೆ, ಇತ್ತೀಚೆಗೆ ಎರಡು ಮೂರು ಮಾತ್ರೆಗಳನ್ನು ಒಟ್ಟಿಗೆ ಸೇರಿಸಿ ತೆಗೆದುಕೊಳ್ಳುವ ವಿಧಾನ ಅನುಸರಿಸಲಾಗುತ್ತಿದೆ.