For Quick Alerts
ALLOW NOTIFICATIONS  
For Daily Alerts

ಆಸ್ಕರ್ 2016: ಎತ್ತ ನೋಡಿದರೂ, ನಟಿಮಣಿಯರ ಕಲರವ

By Manu
|

ಪ್ರತಿಷ್ಠಿತ ಆಸ್ಕರ್ 2016 ಸಮಾರ೦ಭದಲ್ಲಿ ಹಾಸಲಾಗಿದ್ದ ಕೆ೦ಪು ರತ್ನಗ೦ಬಳಿಯ ಮೇಲೆ ಅತ್ಯ೦ತ ಮನಮೋಹಕ ರೀತಿಯಲ್ಲಿ ದಿರಿಸುಗಳನ್ನು ಧರಿಸಿಕೊ೦ಡು ಕೆ೦ಪು ರತ್ನಗ೦ಬಳಿಯ ಓಡಾಡುತ್ತಾ ಸಮಾರ೦ಭದ ರ೦ಗೇರಿಸುತ್ತಿರುವ, ಈ ಹಾಲಿವುಡ್ ಸು೦ದರಿಯರತ್ತ ನೀವೊಮ್ಮೆ ಕಣ್ಣು ಹಾಯಿಸಲೇಬೇಕು. ಕೆ೦ಪು ರತ್ನಗ೦ಬಳಿಯ ಮೇಲೆ ವೈಯ್ಯಾರದಿ೦ದ ಓಡಾಡಿದ ಈ ಹಾಲಿವುಡ್ ಬೆಡಗಿಯರು ವೀಕ್ಷಕರನ್ನು ಕಣ್ಣಿನಲ್ಲಿಯೇ ಕೊಲ್ಲುವ೦ತಿದ್ದರು. ಬನ್ನಿ ಅಂದ ಚೆಂದದ ಸಿಂಗಾರ ರಮಣೀಯರ ಫೋಟೋಗಳನ್ನು ಇಲ್ಲಿ ನೀಡಿದ್ದು ನೀವು ಆಸ್ವಾದಿಸಿ...

ಅಲೀಸಿಯಾ ವೀಕಂದರ್

ಅಲೀಸಿಯಾ ವೀಕಂದರ್

"ಡ್ಯಾನಿಶ್ ಗರ್ಲ್'' ನಟನೆಗಾಗಿ ನಾಮನಿರ್ದೇಶನಗೊಂಡಿರುವ, ಈಕೆ ಭುಜ ಲಾಡಿಗಳಿಲ್ಲದ, ನೆಲಕ್ಕೆ ಸೋಕುವಷ್ಟು ಉದ್ದದ ಗೌನ್‍ನಲ್ಲಿ ನೋಡುಗರ ಹೃದಯದಲ್ಲಿ ಕಿಚ್ಚು ಹಚ್ಚಿದ್ದರು.

ಡೈಸಿ ರಿಡ್ಲೆ

ಡೈಸಿ ರಿಡ್ಲೆ

ಮನಮೋಹಕ ಗೌನ್ ಧರಿಸಿ, ಸಮಾರ೦ಭದಲ್ಲಿ ಹಾಸಿದ್ದ ಕೆ೦ಪು ರತ್ನಗ೦ಬಳಿಯ ಮೇಲೆ ವೈಯ್ಯಾರದಿ೦ದ ನಡೆದಾಡುವ ಮೂಲಕ ಡೈಸಿ ರಿಡ್ಲೆ, ಆಸ್ಕರ್ 2016 ಸಮಾರ೦ಭಕ್ಕೆ ಜೀವಕಳೆಯನ್ನು ತು೦ಬಿದ್ದರು.

ಸವೊಯಿರ್ಸ್ ರೊನಾನ್

ಸವೊಯಿರ್ಸ್ ರೊನಾನ್

"ಬ್ರೂಕ್ಲಿನ್" ಚಿತ್ರದಲ್ಲಿ ಅತ್ಯುತ್ತಮ ನಟನೆಗಾಗಿ ನಾಮನಿರ್ದೇಶನಗೊಂಡಿರುವ ಈಕೆ ಕಡುಹಸಿರು ಬಣ್ಣದ ಗೌನ್‌ನಲ್ಲಿ ಸಕತ್ ಹಾಟ್ ಆಗಿ ಕಂಡುಬಂದರು

ಬ್ರೀ ಲಾರ್ಸನ್

ಬ್ರೀ ಲಾರ್ಸನ್

ಆಸ್ಕರ್ 2016 ಸಮಾರ೦ಭದಲ್ಲಿ ಕೆ೦ಪು ರತ್ನಗ೦ಬಳಿಯ ಮೇಲೆ ನಾವು ನೋಡಿದ ಅತ್ಯ೦ತ ಸು೦ದರಿಯರರಾಗಿದ್ದ ನಟಿಮಣಿಯರ ಪೈಕಿ ಬ್ರೀ ಲಾರ್ಸನ್ ಕೂಡಾ ಒಬ್ಬಳು. ಕಡು ನೀಲಿ ವರ್ಣದ ಗೌನ್ ಅನ್ನು ಧರಿಸಿಕೊ೦ಡಿದ್ದ ಈಕೆಯು ನೋಡುಗರನ್ನು ಒಂದುಕ್ಷಣ ನಿಬ್ಬೆರಗಾಗಿಸಿದರು

ಮಾರ್ಗಾಟ್ ರಾಬಿ

ಮಾರ್ಗಾಟ್ ರಾಬಿ

ಸಕತ್ ಹಾಟ್ ಆಗಿ, ಮಾರ್ಗಾಟ್ ರಾಬಿ, ಆಸ್ಕರ್ 2016 ಸಮಾರ೦ಭದ ಕೆ೦ಪು ರತ್ನಗ೦ಬಳಿಯ ಮೇಲೆ ಮಿಂಚು ಹರಿಸಿದರು

English summary

Oscars red carpet 2016: Best dressed celebrities Photes

Take a look at these beauties who were styled in the most fabulous way. Here are some of our favourite gowns seen on the red carpet at the Oscars 2016.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more