Just In
Don't Miss
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶ್ವದ ಚಿತ್ತ, ಈಗ ಪ್ರತಿಷ್ಠಿತ ಆಸ್ಕರ್ 2016 ಪ್ರಶಸ್ತಿಯತ್ತ,,,
ಹಾಲಿವುಡ್ ಚಿತ್ರರಂಗ ಮತ್ತು ಇಡಿಯ ವಿಶ್ವವೇ ಎದುರು ನೋಡುವ ಆಸ್ಕರ್ ಪ್ರಶಸ್ತಿಗಳನ್ನು ಪ್ರತಿ ವರ್ಷದ ಫೆ. 28ರಂದು ನೀಡಲಾಗುತ್ತದೆ. ಈ ಸಂಜೆಯ ಒಂದೊಂದು ಕ್ಷಣವೂ ರೋಮಾಂಚಕವಾಗಿದ್ದು ಇದರಲ್ಲಿ ಭಾಗಿಯಾಗಲು ಇದರ ಬಗ್ಗೆ ಕೊಂಚ ಅರಿತಿರುವುದು ಅಗತ್ಯ.
ಈ ಪ್ರಶಸ್ತಿಗೆ ಕ್ಷಣಗಣನೆ ಈಗಾಗಲೇ ಪ್ರಾರಂಭವಾಗಿದೆ. ಈ ಬಗ್ಗೆ ಏನೂ ಗೊತ್ತಿಲ್ಲದಿದ್ದರೆ ಈ ವಿಶ್ವಮಟ್ಟದ ಕಾರ್ಯಕ್ರಮದಲ್ಲಿ ಏನಾಗುತ್ತಿದೆ ಎಂಬುದನ್ನು ಕಂಡುಕೊಳ್ಳಲು ಸಾಧ್ಯವೇ ಇಲ್ಲ. ಇದರಲ್ಲಿ ಪ್ರಶಸ್ತಿಯ ಜೊತೆಗೇ ಹಾಸ್ಯ, ವಿನೋದ, ಕಚಗುಳಿ, ಚಿತ್ರಗಳ ಬಗ್ಗೆ ಅಮೂಲ್ಯ ಮಾಹಿತಿ, ನಟನೆ, ತಂತ್ರಜ್ಞಾನ, ನಿರ್ದೇಶನ ಮೊದಲಾದವುಗಳಲ್ಲಿ ಉತ್ಕೃಷ್ಟ ಸಾಧನೆಗೆ ನೀಡಲಾಗುವ ಮಹತ್ವವನ್ನೂ ವಿವರಿಸಲಾಗುತ್ತದೆ. ಬನ್ನಿ, ಈ ಬಗ್ಗೆ ಅಗತ್ಯವಿರುವ ಮಾಹಿತಿಗಳನ್ನು ಅರಿಯೋಣ:
ಆಸ್ಕರ್
ಪ್ರಶಸ್ತಿಗಳನ್ನು
ಎಲ್ಲಿ
ಪ್ರದಾನಿಸಲಾಗುತ್ತದೆ?
ಈ
ಪ್ರಶಸ್ತಿಗಳನ್ನು
ಹಾಲಿವುಡ್
ನಗರದ
ನಟ್ಟ
ನಡುವೆ
ಇರುವ
ಭವ್ಯ
ಮತ್ತು
ಅದ್ಭುತ
ಡಾಲ್ಬಿ
ಶ್ರಾವಣ
ವ್ಯವಸ್ಥೆ
ಇರುವ
ಚಿತ್ರಮಂದಿರದಲ್ಲಿ
ನೀಡಲಾಗುತ್ತದೆ.
ಈ
ಸಂದರ್ಭದಲ್ಲಿ
ಸದಾ
ಜಿಗಿಜಿಡುತ್ತಿದ್ದ
ರಸ್ತೆಯನ್ನು
ವಾಹನಗಳಿಂದ
ಮುಕ್ತವಾಗಿಸುತ್ತದೆ.
ಈ
ಕಾರ್ಯಕ್ರಮದ
ಅತಿಥೇಯರು
ಯಾರು?
ಹಾಸ್ಯ
ನಟ
ಕ್ರಿಸ್
ರಾಕ್
ಈ
ವರ್ಷದ
ಕಾರ್ಯಕ್ರಮದ
ಅತಿಥೇಯರಾಗಿದ್ದಾರೆ.
ಇವರೊಬ್ಬ
ಉತ್ತಮ
ಹಾಸ್ಯನಟ
ಮತ್ತು
ವಾಗ್ಮಿಯಾಗಿದ್ದು
ದಶಕಗಳಿಂದ
ಜನರನ್ನು
ರಂಜಿಸುತ್ತಾ
ಬಂದಿದ್ದಾರೆ.
ಇವರ
ಮಾತಿನಲ್ಲಿ
ಚುಟುಕು
ಕುಟುಕು
ನಗೆಹನಿಗಳಿದ್ದು
ನೆರೆದವರನ್ನು
ಹಾಸ್ಯದ
ಹೊನಲಿನಲ್ಲಿ
ಮುಳುಗಿಸುತ್ತದೆ.
ಈ
ಕಾರ್ಯಕ್ರಮದಲ್ಲಿ
ಕ್ರಿಸ್
ರವರ
ಮಾತುಗಳೇ
ಪ್ರಮುಖ
ಆಕರ್ಷಣೆಯಾಗಲಿವೆ.
ಈ
ಕಾರ್ಯಕ್ರಮದಲ್ಲಿ
ಯಾರು
ಯಾರು
ಬರಲಿದ್ದಾರೆ?
ಈ
ಕಾರ್ಯಕ್ರಮದಲ್ಲಿ
ಭಾಗವಹಿಸುವುದೇ
ಒಂದು
ಭಾಗ್ಯ
ಎಂದು
ಹಾಲಿವುಡ್
ಭಾವಿಸಿರುವಾಗ
ಈ
ಅವಕಾಶವನ್ನು
ಬಿಟ್ಟುಕೊಡಲು
ಯಾರೂ
ಇಚ್ಛಿಸುವುದಿಲ್ಲ.
ಆದರೂ
ಉದಾಹರಿಸಬೇಕೆಂದರೆ
ಮ್ಯಾಟ್
ಡಾಮನ್,
ಲಿಯೋನಾರ್ಡೋ
ಡಿ
ಕ್ಯಾಪ್ರಿಯೋ,
ಮೈಕಲ್
ಫಾಸ್ಬೆಂಡರ್,
ಬ್ರೈ
ಲಾರ್ಸನ್,
ಕೇಟ್
ಬ್ಲಾಂಚೆಟ್,
ಜೆನ್ನಿಫರ್
ಲಾರೆನ್ಸ್,
ಟಾಮ್
ಹಾರ್ಡಿ,
ರ್ಯಾಶೆಲ್
ಮೆಕ್
ಆಡಮ್ಸ್,
ಪಟ್ಟಿ
ಇನ್ನೂ
ದೊಡ್ಡದಿದೆ.
ಎಲ್ಲರನ್ನೋ
ನೋಡಬೇಕೆಂದರೆ
ಈ
ಕಾರ್ಯಕ್ರಮದ
ನೇರ
ಪ್ರಸಾರ
ನೋಡಲು
ಮರೆಯದಿರಿ.