For Quick Alerts
ALLOW NOTIFICATIONS  
For Daily Alerts

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಿಯಾಂಕಾ ಕಲರವ

By Manu
|

ಕಲವೇ ತಿಂಗಳ ಹಿಂದೆ, ಅಮೆರಿಕ ದೂರದರ್ಶನ ನಡೆಸಿದ 'ಪೀಪಲ್ಸ್ ಚಾಯ್ಸ್‌ನ' ಪ್ರಶಸ್ತಿಗೆ ಭಾಜನರಾಗಿದ್ದ, ಭಾರತದ ಮಾಜಿ ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾ ಈಗ ಚಿತ್ರರಂಗದ ಅತ್ಯುನ್ನತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ 2016 ವಿತರಣೆ ನಿರೂಪಕಿಯಾಗಿ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ.

ಹಾಲಿವುಡ್ ಕಿರು ಪರದೆಯಲ್ಲಿ ಪ್ರಸಾರವಾಗುತ್ತಿರುವ 'ಕ್ವಾನ್ಟಿಗೋ' ಧಾರಾವಾಹಿಯ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದ ಪ್ರಿಯಾಂಕಾ ಚೋಪ್ರಾ, ಈಗ ಆಸ್ಕರ್ ಪ್ರಶಸ್ತಿ ನಿರೂಪಕಿಯಾಗಿ ಆಯ್ಕೆಯಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಮಹಿಳೆಯೊಬ್ಬಳು ಮಿಂಚುತ್ತಿರುವುದು ವಿಶೇಷ.

ಅದರಲ್ಲೂ, ಹಾಲಿವುಡ್ ಘಟಾನುಘಟಿಗಳಾದ ಜೇರ್ಡ್ ಲೆಟೊ, ರೀಸೆ ವಿಥೆರ್​ಸ್ಪೂನ್, ಆಂಡಿ ರ್ಸಸ್, ಜೂಲಿಯಾನ್ನೆ ಮೂರೆ, ಚಾರ್ಲಿಜ್ ಥೆರಾನ್ ಮತ್ತು ರ್ಯಾನ್ ಗೊಸ್ಲಿಂಗ್ ಮತ್ತಿತರರ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಆಸ್ಕರ್ ಸಮಾರಂಭದ ತಯಾರಿ ಹೇಗಿದೆ ಎಂಬುದನ್ನು ಪ್ರಿಯಾಂಕಾ

ಇನ್‎ಸ್ಟಾಗ್ರಾಮ್‎ನಲ್ಲಿ ಹಂಚಿಕೊಂಡಿದ್ದು ಅದರ ಝಲಕ್ ಅನ್ನು ಕೆಳಗಿನ ಸ್ಲೈಡರ್‎ಗಳಲ್ಲಿ ವೀಕ್ಷಿಸಬಹುದಾಗಿದೆ. ಬನ್ನಿ ಆಸ್ಕರ್ ಸಮಾರಂಭದ ತಯಾರಿ ಹೇಗಿದೆ ಎಂಬುದನ್ನು ಪ್ರಿಯಾಂಕಾ ತಮ್ಮ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ಅದರ ಝಲಕ್ ಅನ್ನು ಕೆಳಗಿನ ಸ್ಲೈಡರ್‎ಗಳಲ್ಲಿ ನೋಟೋಣ...

ಪ್ರಿಯಾಂಕಾ ಕಲರವ

ಪ್ರಿಯಾಂಕಾ ಕಲರವ

ಪ್ರಿಯಾಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳು

ರೆಡ್ ಕಾರ್ಪೆಟ್ ಸುಂದರಿ..!

ರೆಡ್ ಕಾರ್ಪೆಟ್ ಸುಂದರಿ..!

ಪ್ರಿಯಾಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳು

ದೇವಲೋಕದ ಅಪ್ಸರೆ...

ದೇವಲೋಕದ ಅಪ್ಸರೆ...

ಪ್ರಿಯಾಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳು

ವಾವ್...! ಅಪ್ಸರೆಯೇ ಧರೆಗಿಳಿದಲೇ...

ವಾವ್...! ಅಪ್ಸರೆಯೇ ಧರೆಗಿಳಿದಲೇ...

ಪ್ರಿಯಾಂಕಾ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಫೋಟೋಗಳು

English summary

Oscars 2016: Priyanka Chopra Walks The Red Carpet

When it comes to style Priyanka Chopra is the only one in Bollywood to make heads turn. The stunning Quantico beauty walked the Oscars 2016 red carpet in a fabulous white Zuhair Murad strapless Spring 2016 couture. Looking stylish in the white number, Priyanka Chopra flaunted her style with oomph.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more