Just In
- 21 min ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 9 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 9 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 10 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- Sports ಟಿ20 ವಿಶ್ವಕಪ್ಗೆ ಭಾರತ ತಂಡದಲ್ಲಿ ಕೆಎಲ್ ರಾಹುಲ್ಗೆ ಸ್ಥಾನ?; ರಾಬಿನ್ ಉತ್ತಪ್ಪ ಹೇಳಿದ್ದೇನು?
- News karnataka Rain: ಬೆಂಗಳೂರಿನಲ್ಲಿ ಏ.23ರವರೆಗೆ ಮಳೆ- ಬೆಳಗಾವಿ ಮಂದಿಗೆ ಕುಂದಾ ಕೊಟ್ಟ ವರುಣ ಧಾರವಾಡ ಮಂದಿಗಿಂದು ಪೇಡಾ ಕೊಡ್ತಾನಾ?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Movies Neha Murder Case: ನೇಹಾ ಹತ್ಯೆ ಅಪರಾಧಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಸಿನಿಮಾ ತಾರೆಯರ ಆಗ್ರಹ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಿಯಾಂಕಾ ಕಲರವ
ಕಲವೇ ತಿಂಗಳ ಹಿಂದೆ, ಅಮೆರಿಕ ದೂರದರ್ಶನ ನಡೆಸಿದ 'ಪೀಪಲ್ಸ್ ಚಾಯ್ಸ್ನ' ಪ್ರಶಸ್ತಿಗೆ ಭಾಜನರಾಗಿದ್ದ, ಭಾರತದ ಮಾಜಿ ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾ ಈಗ ಚಿತ್ರರಂಗದ ಅತ್ಯುನ್ನತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ 2016 ವಿತರಣೆ ನಿರೂಪಕಿಯಾಗಿ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ.
ಹಾಲಿವುಡ್ ಕಿರು ಪರದೆಯಲ್ಲಿ ಪ್ರಸಾರವಾಗುತ್ತಿರುವ 'ಕ್ವಾನ್ಟಿಗೋ' ಧಾರಾವಾಹಿಯ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದ ಪ್ರಿಯಾಂಕಾ ಚೋಪ್ರಾ, ಈಗ ಆಸ್ಕರ್ ಪ್ರಶಸ್ತಿ ನಿರೂಪಕಿಯಾಗಿ ಆಯ್ಕೆಯಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಮಹಿಳೆಯೊಬ್ಬಳು ಮಿಂಚುತ್ತಿರುವುದು ವಿಶೇಷ.
ಅದರಲ್ಲೂ, ಹಾಲಿವುಡ್ ಘಟಾನುಘಟಿಗಳಾದ ಜೇರ್ಡ್ ಲೆಟೊ, ರೀಸೆ ವಿಥೆರ್ಸ್ಪೂನ್, ಆಂಡಿ ರ್ಸಸ್, ಜೂಲಿಯಾನ್ನೆ ಮೂರೆ, ಚಾರ್ಲಿಜ್ ಥೆರಾನ್ ಮತ್ತು ರ್ಯಾನ್ ಗೊಸ್ಲಿಂಗ್ ಮತ್ತಿತರರ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಆಸ್ಕರ್ ಸಮಾರಂಭದ ತಯಾರಿ ಹೇಗಿದೆ ಎಂಬುದನ್ನು ಪ್ರಿಯಾಂಕಾ
ಇನ್ಸ್ಟಾಗ್ರಾಮ್ನಲ್ಲಿ
ಹಂಚಿಕೊಂಡಿದ್ದು
ಅದರ
ಝಲಕ್
ಅನ್ನು
ಕೆಳಗಿನ
ಸ್ಲೈಡರ್ಗಳಲ್ಲಿ
ವೀಕ್ಷಿಸಬಹುದಾಗಿದೆ.
ಬನ್ನಿ
ಆಸ್ಕರ್
ಸಮಾರಂಭದ
ತಯಾರಿ
ಹೇಗಿದೆ
ಎಂಬುದನ್ನು
ಪ್ರಿಯಾಂಕಾ
ತಮ್ಮ
ಫೋಟೋವನ್ನು
ಟ್ವಿಟರ್ನಲ್ಲಿ
ಹಂಚಿಕೊಂಡಿದ್ದು
ಅದರ
ಝಲಕ್
ಅನ್ನು
ಕೆಳಗಿನ
ಸ್ಲೈಡರ್ಗಳಲ್ಲಿ
ನೋಟೋಣ...
ಪ್ರಿಯಾಂಕಾ ಕಲರವ
ಪ್ರಿಯಾಂಕಾ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಫೋಟೋಗಳು
ರೆಡ್ ಕಾರ್ಪೆಟ್ ಸುಂದರಿ..!
ಪ್ರಿಯಾಂಕಾ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಫೋಟೋಗಳು
ದೇವಲೋಕದ ಅಪ್ಸರೆ...
ಪ್ರಿಯಾಂಕಾ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಫೋಟೋಗಳು
ವಾವ್...! ಅಪ್ಸರೆಯೇ ಧರೆಗಿಳಿದಲೇ...
ಪ್ರಿಯಾಂಕಾ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಫೋಟೋಗಳು