For Quick Alerts
ALLOW NOTIFICATIONS  
For Daily Alerts

ದುಬೈ ಈವೆಂಟ್‌ನಲ್ಲಿ ಐಶ್ವರ್ಯ ರೈ ಸ್ಟನ್ನಿಂಗ್‌ ಲುಕ್‌ ನೋಡಿ

|

ವಯಸ್ಸಿಗೆ-ಸೌಂದರ್ಯಕ್ಕೆ ಸಂಬಂಧವೇ ಇಲ್ಲವೆಂಬಂಥ ರೂಪಾವತಿ ಐಶ್ವರ್ಯ ರೈ. ಸೌಂದರ್ಯ ಖನಿಯಾಗಿರುವ ಇವರ ವಯಸ್ಸು 48... ರೂಪ ನೋಡಿದರೆ 20ರ ಯುವತಿಯನ್ನು ನಾಚಿಸುವಂತಿದೆ. ಆದ್ದರಿಂದಲೇ ಐಶ್ವರ್ಯ ಇಂದಿಗೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹೆರಿಗೆಯ ಬಳಿಕ ದಪ್ಪಗಾಗಿದ್ದ ಐಶ್ವರ್ಯ ಬಳಿಕ ತೂಕ ಇಳಿಸಿಕೊಂಡು ಮತ್ತಷ್ಟು ಸುಂದರಿಯಾಗಿ ಕಾಣಿಸಿಕೊಂಡು ಟ್ರೋಲ್‌ ಮಾಡಿದವರು ಸ್ಟನ್‌ ಆಗುವಂತೆ ಮಾಡಿದ್ದರು.

ಇದೀಗ ಪ್ಯಾರಿಸ್‌ ಹಾಗೂ ದುಬೈನಲ್ಲಿ ನಡೆದ ಈವೆಂಟ್‌ನಲ್ಲಿ ಐಶ್ವರ್ಯ ರೈ ಲುಕ್‌ ನೋಡಿದವರು ವಾವ್‌ ಎನ್ನುತ್ತಿದ್ದಾರೆ. ಮಾಜಿ ವಿಶ್ವ ಸುಂದರಿ ಸೂಪರ್‌ ಲುಕ್‌ನಿಂದ ನೋಡುಗರನ್ನು ಮೋಡಿ ಮಾಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಶೇರ್‌ ಮಾಡಿದ್ದು ನೋಡಿದವರು ವಾವ್...ಎನ್ನುತ್ತಿದ್ದಾರೆ.. ಆ ಪೋಟೋಗಳ ಝಲಕ್ ನೋಡಿ ಇಲ್ಲಿದೆ:

 ಸಬ್ಯಸಾಚಿ ಬ್ಲ್ಯಾಕ್‌ ಅಂಡ್ ಗೋಲ್ಡನ್ ಗೌನ್

ಸಬ್ಯಸಾಚಿ ಬ್ಲ್ಯಾಕ್‌ ಅಂಡ್ ಗೋಲ್ಡನ್ ಗೌನ್

ಭಾರತೀಯ ಡಿಸೈನರ್ ಸಬ್ಯಸಾಚಿ ತಯಾರಿಸಿರುವ ಕಪ್ಪ ಹಾಗೂ ಗೋಲ್ಡನ್‌ ಕಲರ್‌ನ ದೊಡ್ಡ ಬಾರ್ಡರ್‌ನ ಲಾಂಗ್‌ಗೌನ್‌ನಲ್ಲಿ ಗಮನ ಸೆಳೆದ ಐಶ್ವರ್ಯ ರೈ.

ಐಶ್ವರ್ಯ ಹೇರ್‌ ಸ್ಟೈಲ್‌ ಅಂತೂ ಸೂಪರ್‌

ಐಶ್ವರ್ಯ ಹೇರ್‌ ಸ್ಟೈಲ್‌ ಅಂತೂ ಸೂಪರ್‌

ಫ್ರೀ ಹೇರ್‌ ಸ್ಟೈಲ್‌ನಲ್ಲಿ ಮಿಂಚಿದ ಐಶ್ವರ್ಯ ರೈ ಬಚ್ಚನ್. ಕೂದಲನ್ನು ಫ್ರೀ ಆಗಿ ಬಿಟ್ಟು ಅದಕ್ಕೆ ಸ್ವಲ್ಪ ವೇವಿ ಲುಕ್‌ ನೀಡುರುವುದು ಅವರ ಸೌಂದರ್ಯವನ್ನು ಇಮ್ಮಡಿಸಿದೆ.

ಅಪ್ಪರ್‌ ಹೈಲೈನರ್‌ ಹಾಗೂ ಡಾರ್ಕ್‌ ಲಿಪ್‌ಸ್ಟಿಕ್‌ ಮೇಕಪ್

ಅಪ್ಪರ್‌ ಹೈಲೈನರ್‌ ಹಾಗೂ ಡಾರ್ಕ್‌ ಲಿಪ್‌ಸ್ಟಿಕ್‌ ಮೇಕಪ್

ಐಶ್ವರ್ಯ ರೈ ಇದರಲ್ಲಿ ಗಾಢವಾದ ಮೇಕಪ್ ಬಳಸಿಲ್ಲ. ಅಪ್ಪರ್‌ ಹೈಲೈನರ್ ಹಾಕಿದ್ದು ಡಾರ್ಕ್‌ ಲಿಪ್‌ಸ್ಟಿಕ್‌ ಹಾಕಿದ್ದಾರೆ, ಸಿಂಪಲ್‌ ಲುಕ್‌ನಲ್ಲಿ ಎಲಿಗಂಟ್‌ ಆಗಿ ಕಂಗೊಳಿಸಿದ್ದಾರೆ.

ವೋಗ್‌ನಲ್ಲಿ ಹಾಟ್‌ ಲುಕ್‌

ವೋಗ್‌ನಲ್ಲಿ ಹಾಟ್‌ ಲುಕ್‌

ವೋಗ್‌ ಕವರ್‌ ಇಮೇಜ್‌ಗೆ ಐಶ್ವರ್ಯ ನೀಡಿರುವ ಲುಕ್‌ ನೋಡಿ, ಸಕತ್‌ ಹಾಟ್‌ ಅಲ್ವಾ? ಐಶ್‌ಗೆ ಐಶ್‌ನೇ ಸಾಟಿ ಎನ್ನುವುದಕ್ಕೆ ಇದೇ ಸಾಕ್ಷಿ.

ಪ್ಯಾರಿಸ್‌ನಲ್ಲಿ ಪಿಂಕ್‌ ನೀ ಕ್ರಾಪ್‌ ಫ್ಲವರ್‌ ಗೌನ್‌ನಲ್ಲಿ ಮಿಂಚಿದ ಐಶ್‌

ಪ್ಯಾರಿಸ್‌ನಲ್ಲಿ ಪಿಂಕ್‌ ನೀ ಕ್ರಾಪ್‌ ಫ್ಲವರ್‌ ಗೌನ್‌ನಲ್ಲಿ ಮಿಂಚಿದ ಐಶ್‌

ಪ್ಯಾರಿಸ್‌ನಲ್ಲಿ ನಡೆದ ಈವೆಂಟ್‌ನಲ್ಲಿ ಫ್ಲವರ್‌ ಗೌನ್‌ ಔಟ್‌ ಫಂಕಿ ಚಪ್ಪಲಿ ಧರಿಸಿ ಮಿಂಚಿರುವ ಲುಕ್‌ ಸ್ಟನ್ನಿಂಗ್ ಅಲ್ವಾ?

English summary

Aishwarya Rai Bachchan stuns in all-black outfit at Dubai event

Aishwarya Rai Bachchan stuns in all-black outfit at Dubai event, Read on...
Story first published: Wednesday, October 6, 2021, 14:00 [IST]
X