For Quick Alerts
ALLOW NOTIFICATIONS  
For Daily Alerts

ಟ್ಯಾಟೂ ತ್ವಚೆಗೆ ಅಪಾಯಕಾರಿಯೇ? ಇದರಲ್ಲಿ ಬಳಸುವ ಇಂಕ್‌ ಯಾವುದೆಂದು ಗೊತ್ತೆ?

|

ಹಿಂದೆಯೆಲ್ಲಾ ಟ್ಯಾಟೂ ಹಾಕಿಸಿಕೊಳ್ಳುವುದು ಅಂದ್ರೆ ಹಚ್ಚೆ ಹಾಕಿಕೊಳ್ಳುವುದು ಸಂಪ್ರದಾಯವಾಗಿತ್ತು ಆಗಿತ್ತು. ಹಿಂದೂ ಹಾಗೂ ಬೌದ್ಧ ಧರ್ಮದವರು ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ತಮ್ಮ ಹೆಸರು, ದೇವರ ಹೆಸರು, ಧರ್ಮದ ಕುರಿತಾಗಿ ಹಚ್ಚೆ ಹಾಕಿಸುತ್ತಿದ್ದರು.

ಆದರೆ ಈಗ ಟ್ಯಾಟೂ ಎಂಬುವುದು ಟ್ರೆಂಡ್‌ ಆಗಿದೆ. ತಮ್ಮ ವ್ಯಕ್ತಿತ್ವಕ್ಕೆ ತಕ್ಕ ಟ್ಯೂಟುಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಕೆಲವರು ಮೈ ತುಂಬಾ ಟ್ಯಾಟೂ ಹಾಕಿಸಿಕೊಳ್ಳುವುದೂ ಉಂಟು.

Tattoo Ink

ಟ್ಯಾಟೂ ಹಾಕಿ ಕೊಳ್ಳುವಾಗ ಜನರಿಗೆ ಕಾಣುವ ಭಾಗದಲ್ಲಿ ಟ್ಯಾಟೂ ಹಾಕಿಕೊಳ್ಳಲು ಇಷ್ಟಪಡುತ್ತಾರೆ. ಆದ್ದರಿಂದ ಕುತ್ತಿಗೆ, ಕೈ, ಕಾಲುಗಳಲ್ಲಿ ಹೆಚ್ಚಾಗಿ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಟ್ರೆಂಡ್ ಎಂದು ಟ್ಯಾಟೂ ಹಾಕಿಸಿಕೊಂಡವರಲ್ಲಿ ಅನೇಕರಿಗೆ ಅಲರ್ಜಿ ಕಾಣಿಸಿಕೊಂಡಿದ್ದು ಇದೆ.

ಅದಕ್ಕೆ ಕಾರಣ ಟ್ಯೂಟೂವಿನಲ್ಲಿ ಬಳಸುವ ಇಂಕ್‌. ಟ್ಯೂಟೂವಿನಲ್ಲಿ ಬಳಸುವ ಇಂಕ್‌ ಯಾವುದೆಂದು ಗೊತ್ತೇ, ಇಲ್ಲಿದೆ ಹೆಚ್ಚಿನ ಮಾಹಿತಿ:

English summary

Are Tattoos Bad For Health? Scientists Expose What's In Tattoo Ink in Kannada

Why tatoos bad for health, what's there in tatoo ink, read on....
Story first published: Friday, August 26, 2022, 13:12 [IST]
X
Desktop Bottom Promotion