For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ತಪ್ಪಿಸಲು ಆಯುರ್ವೇದ ಸಲಹೆಗಳು

|

ಗರ್ಭಧಾರಣೆ ಎನ್ನುವುದು ತೀರಾ ವೈಯಕ್ತಿಕ ವಿಚಾರ. ತಮಗೆ ಯಾವಾಗ ಮಗು ಬೇಕು ಯಾವಾಗ ಬೇಡ ಎನ್ನುವುದನ್ನು ನಿರ್ಧರಿಸಬಹುದಾದವರು ಕೇವಲ ದಂಪತಿಗಳು ಮಾತ್ರ. ಸಾಕಷ್ಟು ದಂಪತಿಗಳಿಗೆ ತಮಗೆ ಮದುವೆಯಾದ ತಕ್ಷಣವೇ ಮಗು ಮಾಡಿಕೊಳ್ಳಲು ಇಷ್ಟ ಇರುವುದಿಲ್ಲ. ಹಾಗಾಗಿ ಅವರು ಮಗು ಪಡೆಯುವ ವಿಚಾರವನ್ನು ಮುಂದೂಡಬಹುದು.

Ayurvedic And Safe Tips To Avoid Pregnancy

ಇದಕ್ಕೆ ಕಾರಣಗಳೂ ಹಲವು. ಆದರೆ ಅವರಿಗೆ ಬೇಕು ಅನ್ನಿಸಿದಾಗ ಮಗುವನ್ನು ಪಡೆಯುವ ಹಕ್ಕು ದಂಪತಿಗಳಿಗೆ ಮಾತ್ರ ಇರುವಂಥದ್ದು. ಗರ್ಭಧಾರಣೆಯನ್ನು ನಿಯಂತ್ರಿಸಲು ಅನೇಕಾನೇಕ ವಿಧಾನಗಳಿವೆ ನಮ್ಮ ವೈದ್ಯಕೀಯ ಕ್ಷೇತ್ರದಲ್ಲಿ. ಹಾಗಾದರೆ ಇದರ ಸಾಧಕ ಬಾಧಕಗಳೇನು? ಯಾವುದು ಉತ್ತಮ ಎಂಬುವುದರ ಬಗ್ಗೆ ನಾವಿಲ್ಲಿ ಚರ್ಚಿಸೋಣ.

ಕಾಂಡೋಮ್ ಗಳಿಂದ ಹಿಡಿದು ಗರ್ಭನಿರೋಧಕ ಮಾತ್ರೆಗಳವರೆಗೆ, ವೈದ್ಯಕೀಯ ವಿಜ್ಞಾನವು ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವ ಮತ್ತು ಅನಗತ್ಯ ಗರ್ಭಧಾರಣೆಯ ಸಾಧ್ಯತೆಗಳನ್ನು ಕಡಿಮೆ ಮಾಡುವ ಬಹಳಷ್ಟು ವಿಷಯಗಳನ್ನು ನಮಗೆ ನೀಡಿದೆ. ನಿಮ್ಮ ಅಸುರಕ್ಷಿತ ದಿನಗಳಲ್ಲಿ ರಕ್ಷಣೆಯಿಲ್ಲದೆ ಲೈಂಗಿಕ ಕ್ರಿಯೆಯನ್ನು ನಡೆಸಿದ್ದರೆ, ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳಬಹುದು ಮತ್ತು ಗರ್ಭಿಣಿಯಾಗುವ ಸಾಧ್ಯತೆಗಳನ್ನು ತಡೆಗಟ್ಟಬಹುದು.

ಆದರೆ ಈ ಗರ್ಭನಿರೋಧಕ ಮಾತ್ರೆಗಳು ಎಷ್ಟು ಹಾನಿಕಾರಕವೆಂದು ನಮಗೆಲ್ಲರಿಗೂ ತಿಳಿದೇ ಇದೆ. ಮಹಿಳೆಯ ನೈಸರ್ಗಿಕ ಸಂತಾನೋತ್ಪತ್ತಿ ಚಕ್ರದಲ್ಲಿ ಈ ಮಾತ್ರೆಗಳು ಬಹಳಷ್ಟು ತೊಂದರೆಗಳನ್ನು ಉಂಟುಮಾಡಬಹುದು. ಅನಿಯಮಿತ ಮುಟ್ಟು, ಬಿಳಿ ಸೆರಗು, ವಾಕರಿಕೆ, ತಲೆನೋವು, ಮನಸ್ಥಿತಿ ಬದಲಾವಣೆಗಳು, ಯೋನಿ ಡಿಸ್ಚಾರ್ಜ್, ತೂಕ ಹೆಚ್ಚಾಗುವುದು ಮತ್ತು ಇನ್ನೂ ಅನೇಕ ವಿಷಯಗಳಂತಹ ಅಡ್ಡಪರಿಣಾಮಗಳನ್ನು ಅವು ಹೊಂದಿರುವ ಸಾಧ್ಯತೆಗಳಿರುತ್ತವೆ.

ಈ ಎಲ್ಲಾ ಅಡ್ಡಪರಿಣಾಮಗಳನ್ನು ತಪ್ಪಿಸಲು ಮತ್ತು ಗರ್ಭಧಾರಣೆಯ ಸಾಧ್ಯತೆಗಳನ್ನು ನಿವಾರಿಸಲು ನಾವಿಲ್ಲಿ ನಿಮಗೆ ನೀಡುವ ಈ ಸುರಕ್ಷಿತ ಆಯುರ್ವೇದ ಗರ್ಭನಿರೋಧಕ ಸಲಹೆಗಳನ್ನು ಪ್ರಯತ್ನಿಸಿ.

1. ಹರಳೆಣ್ಣೆ ಬೀಜ

1. ಹರಳೆಣ್ಣೆ ಬೀಜ

ತಾಜಾ ಹರಳೆಣ್ಣೆ ಬೀಜ (ಕೆಂಪು ಹೊದಿಕೆ ಇರುವ ಬೀಜ) ಗಳೊಳಗಿನ ಬಿಳಿ ಬೀಜವು ನೀವು ಮಾರುಕಟ್ಟೆಯಲ್ಲಿ ಪಡೆಯುವ ಗರ್ಭನಿರೋಧಕ ಮಾತ್ರೆಗಳಂತೆ ಕೆಲಸ ಮಾಡುತ್ತದೆ. ಈ ಬೀಜಗಳಲ್ಲಿ ಯಾವುದಾದರೂ 1 ಬೀಜಗಳನ್ನು ತೆಗೆದುಕೊಂಡು ನಿಮ್ಮ ಲೈಂಗಿಕಾವಧಿ ಮುಗಿದ 72 ಗಂಟೆಗಳ ಒಳಗೆ ಸೇವಿಸಿ. ಇನ್ನಷ್ಟು ಉತ್ತಮ ಫಲಿತಾಂಶಕ್ಕಾಗಿ ನಿಮ್ಮ ಋತುಚಕ್ರದ ಅವಧಿಯ 3 ದಿನಗಳಲ್ಲಿ ನೀವು ತಲಾ 3 ಬೀಜಗಳನ್ನು ಸೇವಿಸಿ ಮತ್ತು ಇದು 1 ತಿಂಗಳವರೆಗೆ ನೈಸರ್ಗಿಕ ಗರ್ಭನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.

2. ಕಲ್ಲುಪ್ಪು ಮತ್ತು ಎಳ್ಳೆಣ್ಣೆ

2. ಕಲ್ಲುಪ್ಪು ಮತ್ತು ಎಳ್ಳೆಣ್ಣೆ

ನೀವು ಗರ್ಭಿಣಿಯಾಗುವ ಸಾಧ್ಯತೆಗಳನ್ನು ತೊಡೆದುಹಾಕಲು ಬಯಸಿದರೆ ನೀವು ಈ ಆಯುರ್ವೇದ ಸಲಹೆಯನ್ನು ಪ್ರಯತ್ನಿಸಲೇಬೇಕು. ಲೈಂಗಿಕತೆಯ ನಂತರ 2-5 ನಿಮಿಷಗಳಲ್ಲಿ ಎಳ್ಳೆಣ್ಣೆಯಲ್ಲಿ ತುಂಡು ಕಲ್ಲುಪ್ಪನ್ನು ಅದ್ದಿ ಯೋನಿಯ ಒಳಗಿಡಿ. ಇದು ವೀರ್ಯವು ಗರ್ಭವನ್ನು ತಲುಪದಿರಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಮಿಶ್ರಣವನ್ನು ಅದ್ದಿದ ಹತ್ತಿಯ ತುಂಡನ್ನು ಸುಮಾರು 100 ಸೆಕೆಂಡುಗಳ ಕಾಲ ಯೋನಿಯೊಳಗಿಡಿ.

3. ಒಣ ಪುದೀನ ಎಲೆಗಳು

3. ಒಣ ಪುದೀನ ಎಲೆಗಳು

ಗರ್ಭಧಾರಣೆಯನ್ನು ತಪ್ಪಿಸಲು ಸಂಭೋಗದ ನಂತರ ನೀವು ಈ ನೈಸರ್ಗಿಕ ಗರ್ಭನಿರೋಧಕ ವಿಧಾನವನ್ನು ಪ್ರಯತ್ನಿಸಬಹುದು. ಒಣ ಪುದೀನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಪುಡಿ ಮಾಡಿ ಒಂದು ಪಾತ್ರೆಯಲ್ಲಿ ಸಂಗ್ರಹಿಸಿಡಿ. ನೀವು ಸಂಭೋಗಿಸಿದ ನಂತರ, ಸ್ವಲ್ಪ ನೀರು ಕುದಿಸಿ ಮತ್ತು 1 ಚಮಚ ಒಣ ಪುದೀನ ಪುಡಿಯನ್ನು ಬೆರೆಸಿ ತಕ್ಷಣ ಕುಡಿಯಿರಿ.

4. ಕಲ್ಲುಪ್ಪು

4. ಕಲ್ಲುಪ್ಪು

ಲೈಂಗಿಕ ಸಮಯದಲ್ಲಿ ನಿಮ್ಮ ಯೋನಿಯಲ್ಲಿ ತಲುಪಿದ ವೀರ್ಯವನ್ನು ಕೊಲ್ಲುವ ಮೂಲಕ ಗರ್ಭಧಾರಣೆಯನ್ನು ತಪ್ಪಿಸಬಹುದು. ಇಲ್ಲಿ ತಿಳಿಸುವ ವಿಧಾನವು ಹಾಗೆ ಮಾಡಲು ಸಹಾಯ ಮಾಡುತ್ತದೆ. 500 ಮಿಲಿ ನೀರನ್ನು 50 ಗ್ರಾಂ ಕಲ್ಲು ಉಪ್ಪಿನೊಂದಿಗೆ ಕುದಿಸಿ ಮತ್ತು ಅದನ್ನು ಹದಗೊಳ್ಳಲು ಬಿಡಿ. ಸಂಭೋಗದ ನಂತರ, 5 ನಿಮಿಷಗಳಲ್ಲಿ ನಿಮ್ಮ ಯೋನಿಯನ್ನು ಈ ಮಿಶ್ರಣದಿಂದ ತೊಳೆಯುವುದರಿಂದ ಇದು ವೀರ್ಯವನ್ನು ಕೊಲ್ಲಲು ಸಹಾಯ ಮಾಡುತ್ತದೆ.

5. ದಾಸವಾಳದ ಹೂವು

5. ದಾಸವಾಳದ ಹೂವು

ತಾಜಾ ದಾಸವಾಳದ ಹೂವು ಮತ್ತು ಪಿಷ್ಟದ ಪೇಸ್ಟ್ ತಯಾರಿಸಿ. ಗರ್ಭನಿರೋಧಕವಾಗಿ ಬಳಸಲು ನಿಮ್ಮ ಋತುಚಕ್ರದ ಮೊದಲ 3 ದಿನಗಳವರೆಗೆ ಈ ಪೇಸ್ಟ್ ಅನ್ನು ತೆಗೆದುಕೊಳ್ಳಿ ಇದರಿಂದ ನೀವು ಗರ್ಭಿಣಿಯಾಗುವ ಸಾಧ್ಯತೆಗಳನ್ನು ತಪ್ಪಿಸಬಹುದು.

6. ಉದ್ದ ಮೆಣಸು/ ಕರಿ, ಕಾಳು ಮೆಣಸು/ಕರಿಮೆಣಸು ಮತ್ತು ಸೀಸದ ಆಕ್ಸೈಡ್

6. ಉದ್ದ ಮೆಣಸು/ ಕರಿ, ಕಾಳು ಮೆಣಸು/ಕರಿಮೆಣಸು ಮತ್ತು ಸೀಸದ ಆಕ್ಸೈಡ್

ಉದ್ದನೆಯ ಮೆಣಸು, ಕಾಳು ಮೆಣಸು ಮತ್ತು ಸೀಸದ ಆಕ್ಸೈಡ್ (ಸುಹಾಗಾ) ಪುಡಿಯನ್ನು ತಯಾರಿಸಿ ಅದನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿ. ಈಗ ನಿಮ್ಮ ಋತುಚಕ್ರ ಅವಧಿಗಳಲ್ಲಿ ಈ ಪುಡಿಯನ್ನು ಒಂದು ಲೋಟ ಹಾಲಿನೊಂದಿಗೆ ತೆಗೆದುಕೊಳ್ಳಿ. ಈ ಪಾನೀಯವು ಆ ತಿಂಗಳಲ್ಲಿ ಗರ್ಭಧಾರಣೆಯಾಗುವುದನ್ನು ತಪ್ಪಿಸುತ್ತದೆ.

7. ದಾಲ್ಚಿನ್ನಿ

7. ದಾಲ್ಚಿನ್ನಿ

ಜನನ ನಿಯಂತ್ರಣಕ್ಕೆ ದಾಲ್ಚಿನ್ನಿ ಇತರ ನೈಸರ್ಗಿಕ ಪರಿಹಾರಗಳಂತೆ ಅತೀ ಹೆಚ್ಚು ಪರಿಣಾಮಕಾರಿಯಲ್ಲ. ದೀರ್ಘಕಾಲದವರೆಗೆ ತೆಗೆದುಕೊಂಡಾಗ ಮಾತ್ರ ಗರ್ಭಧಾರಣೆಯನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ. ಇದು ಗರ್ಭಪಾತವಾಗಲು ಪ್ರೇರೇಪಿಸುತ್ತದೆ.

8. ಶುಂಠಿ

8. ಶುಂಠಿ

ಶುಂಠಿ, ಸಾಮಾನ್ಯವಾಗಿ ಅಡುಗೆ ಪದಾರ್ಥಗಳಲ್ಲಿ ಒಂದಾಗಿದ್ದು, ಅನಗತ್ಯ ಗರ್ಭಧಾರಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಮುಟ್ಟಿನ ರಕ್ತಸ್ರಾವವನ್ನು ಉತ್ತೇಜಿಸುತ್ತದೆ.

English summary

Ayurvedic and Safe Tips to Avoid Pregnancy

Here we are discussing about Ayurvedic And Safe Tips To Avoid Pregnancy. In order to avoid all these side effects and eliminate the chances of pregnancy, you can try these safe Ayurvedic contraceptive tips. Read more.
X
Desktop Bottom Promotion