ರಾತ್ರಿ 10 ಗಂಟೆಗೆ ಈ ಮಹಿಳೆಯರು ಬೀದಿಗೆ ಇಳಿಯುತ್ತಾರೆ-ಮದುವೆ ಆಗದ ಪುರುಷರನ್ನೇ ಟಾರ್ಗೆಟ್ ಮಾಡುತ್ತಾರೆ!!


ವೃತ್ತಿಪರ ಗಿಗೋಲೊ ವೃತ್ತಿಯು ಈಗ ಭಾರತದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಇಲ್ಲಿ ಒಂಟಿ ಪುರುಷರಿಗೆ ಹೆಚ್ಚಿನ ಬೇಡಿಕೆಯಿದೆ. ಅದು ಕೂಡ ಮದುವೆಯಾಗದೆ ಇರುವಂತಹವರಿಗೆ. ಇದರಿಂದ ಬರುವಂತಹ ಹಣದಿಂದಾಗಿ ಇಂದಿನ ಯುವಜನತೆಯು ಗಿಗೋಲೊ ವೃತ್ತಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಇಂಟರ್ನೆಟ್ ನಲ್ಲಿ ನಡೆಸಿರುವಂತಹ ಹುಡುಕಾಟದಿಂದ ಕೂಡ ತಿಳಿದುಬಂದಿದೆ. ಜನರು ಗಿಗೋಲೊ ವೃತ್ತಿ ಬಗ್ಗೆ ಹೇಗೆ ಬೇಗನೆ ಕಲಿಯುತ್ತಿದ್ದಾರೆ ಎನ್ನುವ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ.

ಭಾರತದಲ್ಲಿ ಗಿಗೋಲೊ ಬಗ್ಗೆ...

ದೆಹಲಿಯ ಕೆಲವೊಂದು ಪ್ರದೇಶಗಳಲ್ಲಿ ಗಿಗೋಲೊ ವ್ಯಾಪಾರವು ಈಗ ಹೆಚ್ಚಾಗುತ್ತಲಿದೆ. 10 ಗಂಟೆಗೆ ಮನೆಯಿಂದ ಹೊರಗಡೆ ಬರುವ ಮಹಿಳೆಯರು, ಪುರುಷರನ್ನು ಅಲ್ಲಿ ತಮ್ಮ ವೈಯಕ್ತಿಕ ಸೇವೆಗಾಗಿ ಖಾದಿರಿಸುವರು. ಕೆಲವು ಗಂಟೆಗಳ ಸೇವೆಗೆ ಗಿಗೋಲೊಗಳಿಗೆ 1800 ರೂಪಾಯಿಯಿಂದ 3000 ರೂಪಾಯಿ ನೀಡಾಗುತ್ತದೆ. ಸಂಪೂರ್ಣ ರಾತ್ರಿಗೆ ಈ ಮೊತ್ತವು 8000 ರೂಪಾಯಿ ಆಗಿರುವುದು.

ಇದು ತುಂಬಾ ವ್ಯವಸ್ಥಿತ ವ್ಯಾಪಾರ

ಇದು ಕತ್ತಲಿನಲ್ಲಿ ನಡೆಯುವಂತಹ ವ್ಯಾಪಾರವಾದರೂ ಇಲ್ಲಿ ಎಲ್ಲವೂ ತುಂಬಾ ವ್ಯವಸ್ಥಿತವಾಗಿ ನಡೆಯುವುದು. ಸಂಪಾದನೆಯ ಸ್ವಲ್ಪ ಮೊತ್ತವನ್ನು ಕೆಲವು ಮಧ್ಯವರ್ತಿಗಳಿಗೆ ನೀಡಲಾಗುತ್ತದೆ.

ಮಹಿಳೆಯರು ಗಿಗೋಲೊಗಳನ್ನು ಕಂಡು ಹಿಡಿಯುವುದು ಹೇಗೆ?

ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ ಕುತ್ತಿಗೆ ಸಣ್ಣ ಸ್ಕ್ರಾಪ್ ಕಟ್ಟಿಕೊಂಡಿರುವವರು ಗಿಗೋಲೊಗಳು. ಇದು ಅವರ ಪರಿಚಯ. ರಾತ್ರಿ 10ಗಂಟೆಯಿಂದ ಬೆಳಗ್ಗೆ 4 ಗಂಟೆ ತನಕ ವ್ಯಾಪಾರ ನಡೆಯುವುದು. ಇದನ್ನು ಹೊರತುಪಡಿಸಿ, ಕೆಲವು ಗಿಗೋಲೊಗಳು ತಮ್ಮ ಹೊಸ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವರು. ಇವರು ಆನ್ ಲೈನ್ ನಲ್ಲಿ ಜಾಹೀರಾತು ಕೂಡ ನೀಡುವರು.

ಆನ್ ಲೈನ್ ನಲ್ಲಿ ಸಂಪರ್ಕ ಲಭ್ಯ

ಲಿಂಕ್ಡ್ ಇನ್ ನಲ್ಲಿ ಗಿಗೋಲೊಸ್ ಇನ್ ಇಂಡಿಯಾ ಎಂದು ಟೈಪ್ ಮಾಡಬೇಕು ಮತ್ತು ಆಗ ಅಲ್ಲಿ ಗಿಗೋಲೊಗಳಾಗಿ ಕೆಲಸ ಮಾಡುವಂತಹ ನೂರಾರು ಪ್ರೊಫೈಲ್ ಗಳು ನಿಮಗೆ ಲಭ್ಯವಾಗುವುದು. ನೀವು ಹುಡುಕಾಟ ನಡೆಸುತ್ತಿರುವಂತೆ ನೂರಕ್ಕಿಂತಲೂ ಹೆಚ್ಚಿನ ಪ್ರೊಫೈಲ್ ಗಳು ನಿಮ್ಮ ಮುಂದಿರುವುದು.

ಆನ್ ಲೈನ್ ನಲ್ಲಿ ಕಾಣಿಸಿಕೊಳ್ಳುವ ಗಿಗೋಲೊಗಳ ಜಾಹೀರಾತುಗಳು ಈ ರೀತಿಯಾಗಿದೆ

ಬೆನ್ನಿಗೆ ಮಸಾಜ್ ಥೆರಪಿಸ್ಟ್/ ಸ್ವತಂತ್ರ ಗಿಗೋಲೊ/ ಮೇಲೆ ಎಸ್ಕಾರ್ಟ್

*ಸಂತೋಷ ಮತ್ತು ಸಂಪೂರ್ಣವಾಗಿ ಆನಂದಿಸಬಹುದಾದ ಎಸ್ಕಾರ್ಟ್ ಸೇವೆಯನ್ನು ತುಂಬಾ ಕೈಗೆಟಕುವ ದರಲ್ಲಿ ಖಾಸಗಿತನದ ರಕ್ಷಣೆ ಮತ್ತು ಭದ್ರತೆ ಜತೆಗೆ ನೀಡಲಾಗುವುದು.

*ಒಂದು ಸಲ ಸೇವೆ ಪಡೆದುಕೊಂಡು ನೋಡಿ. ಮತ್ತೆ ಪದೇ ಪದೇ ಸೇವೆಯನ್ನು ಬಯಸುತ್ತೀರಿ.

ಸೂಚನೆ: ಯಾವುದೇ ವೆಚ್ಚವಿಲ್ಲ. ಬೆನ್ನಿನ ಮಸಾಜ್/ ಗಿಗೋಲೊ ಸೇವೆಯನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀಡಲಾಗುವುದು.

ಅವರು ತುಂಬಾ ಸಂಪಾದಿಸುವರು

ವೃತ್ತಿಪರ ಗಿಗೋಲೊಗಳದ್ದು ತುಂಬಾ ಒಳ್ಳೆಯ ವ್ಯಾಪಾರವಾಗಿದ್ದು, ಇವರು ತಿಂಗಳಿಗೆ 2ರಿಂದ 3 ಲಕ್ಷ ರೂಪಾಯಿ ತನಕ ಸಂಪಾದಿಸುವರು ಎಂದು ಹೇಳಲಾಗುತ್ತದೆ. ಆನ್ ಲೈನ್ ನಲ್ಲಿ ಇವರು ತಮ್ಮ ಗಿಗೋಲೊ ಸೇವೆ ಬಗ್ಗೆ ಜಾಹೀರಾತು ನೀಡುವರು.

ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯ

ತಮ್ಮ ವಿರುದ್ಧ ಲಿಂಗಿಗಳು ಸಾಮಾಜಿಕ ಜಾಲತಾಣದಲ್ಲಿದ್ದರೆ ಆಗ ಅವರು ತಮ್ಮ ಸೇವೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವರು. ಕೆಲವು ಮಂದಿ ಸುಮಾರು ನಾಲ್ಕು ವರ್ಷಗಳಿಂದ ಈ ವೃತ್ತಿಯಲ್ಲಿದ್ದಾರೆ.

ಭಾರತದೆಲ್ಲೆಡೆ ಪ್ರಯಾಣಿಸುವರು

ತಮ್ಮ ಗ್ರಾಹಕರಿಗೆ ಸೆಕ್ಸ್ ಮತ್ತು ಮಸಾಜ್ ನೀಡುವ ಸಲುವಾಗಿ ಇವರು ಭಾರತದೆಲ್ಲೆಡೆ ಪ್ರಯಾಣಿಸುವರು. ಇವರು ತಮ್ಮನ್ನು ತಾವು ಪರಿಚಾರಕ ಹುಡುಗನೆಂದು ಹೇಳಿಕೊಳ್ಳುವರು. ಸಾಮಾನ್ಯ ದರದೊಂದಿಗೆ ಇವರು ದೇಹ ಮತ್ತು ಮನಸ್ಸಿಗೆ ಆರಾಮ ನೀಡುವ ಭರವಸೆ ನೀಡುವರು.

ಪುರುಷ ವೇಶ್ಯಾವಾಟಿಕೆ ಬಗ್ಗೆ ಆನ್ ಲೈನ್ ಜಗತ್ತು ಏನು ಹೇಳುವರು?

ನಿಮಗೆ ಈ ಸೇವೆಯು ಬೇಕೆಂದು ಅನಿಸಿದರೆ ಆಗ ನೀವು ಇಲ್ಲಿ ನೋಂದಾವಣಿ ಮಾಡಿಕೊಳ್ಳಬೇಕು. ಇಲ್ಲಿ ಮೂರು ತಿಂಗಳಿಗೆ 10 ಸಾವಿರ ರೂ., 12 ತಿಂಗಳಿಗೆ 30 ಸಾವಿರ ರೂ. ಇದೆ. ಅವರು ನಿಮಗೆ ತಿಂಗಳಿಗೆ ಹತ್ತು ಗ್ರಾಹಕರನ್ನು ಒದಗಿಸಿಕೊಡುವರು.

ಇಲ್ಲೂ ವಂಚನೆಯಿದೆ

ಗಿಗೋಲೊ ವೃತ್ತಿಯು ಈಗ ಹೆಚ್ಚಿನ ಜನಪ್ರಿಯತೆ ಪಡೆಯುತ್ತಿರುವ ಕಾರಣದಿಂದ ಆನ್ ಲೈನ್ ಏಜೆಂಟರು ಈಗ ಯುವ ಜನರಲ್ಲಿ ನೋಂದಾವಣಿ ಶುಲ್ಕ ಪಾವತಿಸಲು ತಿಳಿಸುವರು. ಇದಕ್ಕೆ ಬದಲಾಗಿ ಗ್ರಾಹಕರನ್ನು ನೀಡುವುದಾಗಿ ಹೇಳುವರು. ಆದರೆ ದುರಾದೃಷ್ಟವೆಂದರೆ ಇಂತಹ ವ್ಯಾಪಾರದಲ್ಲಿ ಹೆಚ್ಚಿನ ಏಜೆಂಟರು ಮೋಸ ಮಾಡುವರು.

Have a great day!
Read more...

English Summary

A professional gigolo is a fast growing profession for young single men out there in India as it is slowly gaining popularity.Online research revealed how the Gigolo business is rapidly gaining fame, and all this is due to the huge money that attracts the youngsters. Check out the details about how people are quickly learning about how the Gigolo business works!