ಕನ್ನಡ  » ವಿಷಯ

Parents

ಹಣದ ಮೌಲ್ಯದ ಬಗ್ಗೆ ಮಕ್ಕಳಿಗೆ ತಿಳಿಸೋದು ಹೇಗೆ?
ದುಡ್ಡಿನ ಮೌಲ್ಯ ತಿಳಿದವನಿಗಷ್ಟೇ ಜಗತ್ತಿನಲ್ಲಿ ಬದುಕೋದಕ್ಕೆ ಸಾಧ್ಯ. ಬಡವರಾಗಲಿ-ಶ್ರೀಮಂತರಾಗಲಿ ಸಣ್ಣವರಿದ್ದಾಗಲೇ ಮಕ್ಕಳಿಗೆ ಹಣದ ಮೌಲ್ಯ ಏನು ಎಂಬುವುದನ್ನು ಅರ್ಥ ಮಾಡಿಸಬೇಕು...
ಹಣದ ಮೌಲ್ಯದ ಬಗ್ಗೆ ಮಕ್ಕಳಿಗೆ ತಿಳಿಸೋದು ಹೇಗೆ?

ಪೋಷಕರು ಈ ರೀತಿ ಮಕ್ಕಳಿಗೆ ಮಾಡಲೇಬಾರದು, ಇಂಥವರು ಒಳ್ಳೆಯ ಪೋಷಕರಾಗಲು ಸಾಧ್ಯವೇ ಇಲ್ಲ
ಗಂಡ-ಹೆಂಡತಿ ಜಗಳಕ್ಕೆ ಕೂಸು ಬಡವಾಯಿತು ಎಂಬ ಗಾದೆ ಮಾತೇ ಇದೆ. ಎಷ್ಟೋ ಸಂಸಾರಗಳಲ್ಲಿ ಗಂಡ ಹೆಂಡತಿ ನಡುವೆ ಸಂಬಂಧ ಸರಿಯಿಲ್ಲದಿದ್ದರೆ ಅದರ ನೇರ ಪರಿಣಾಮ ಬೀರುವುದು ಮಕ್ಕಳ ಮೇಲೆ. ತಮ್ಮ...
ಮಕ್ಕಳಲ್ಲಿ ಈ 10 ಗುಣಗಳನ್ನು ಬೆಳೆಸಬೇಕಾಗಿರುವುದು ಪೋಷಕರ ಕರ್ತವ್ಯ ಅಂತಾರೆ ಚಾಣಕ್ಯ
ಮಕ್ಕಳು ಭವಿಷ್ಯದಲ್ಲಿ ದೊಡ್ಡವರಾಗಿ ಏನೇ ಆದರೂ ಅದರ ಹೊಣೆ ಪೋಷಕರ ಮೇಲೆ ಇರುತ್ತದೆ. ಅದೂ ಕೆಟ್ಟದಾಗಲಿ ಅಥವಾ ಒಳ್ಳೆಯದಾಗಲಿ ಎಲ್ಲವೂ ಪೋಷಕರಿಂದ ಬಳುವಳಿಯಾಗಿ ಬಂದಿರೋದೇ. ಇದೇ ಕಾರಣಕ...
ಮಕ್ಕಳಲ್ಲಿ ಈ 10 ಗುಣಗಳನ್ನು ಬೆಳೆಸಬೇಕಾಗಿರುವುದು ಪೋಷಕರ ಕರ್ತವ್ಯ ಅಂತಾರೆ ಚಾಣಕ್ಯ
ಮಕ್ಕಳಿಗೆ ದೃಷ್ಟಿ ಬೊಟ್ಟು ಇಡುವುದು ಮೂಢ ನಂಬಿಕೆಯಲ್ಲ, ಆರೋಗ್ಯ ಹೆಚ್ಚುತ್ತೆ ಗೊತ್ತಾ?
ನಮ್ಮ ಭಾರತೀಯ ಸಂಪ್ರದಾಯದಲ್ಲಿ ದೃಷ್ಟಿ ಬೊಟ್ಟು ಅಂತ ಇಡುತ್ತಾರೆ, ಯಾರ ದೃಷ್ಟಿಯೂ ತಾಗದಿರಲಿ ಎಂದು ದೃಷ್ಟಿ ಬೊಟ್ಟು ಇಡುತ್ತಾರೆ. ಭಾರತೀಯ ಬಹುತೇಕ ಮಕ್ಕಳ ಮುಖ ನೋಡಿದರೆ ಆ ಮಗುವಿನ ...
ಮಗು ರಾತ್ರಿ ಎಚ್ಚರಗೊಂಡು ತುಂಬಾ ಅಳುವುದೇ? ಈ ಕಾರಣಗಳಿಂದಿರಬಹುದು
ದೊಡ್ಡವರಿಗೆ 8 ಗಂಟೆ ನಿದ್ದೆ ಬೇಕಾದರೆ ಮಕ್ಕಳಿಗೆ 11-14 ತಾಸು ನಿದ್ದೆ ಬೆಳವಣಿಗೆಗೆ ಒಳ್ಳೆಯದು. ಹಾಗಂತ ಅವರು ಮಲಗಿದರೆ 11 ತಾಸು ಆದ ಮೇಲೆ ಎದ್ದೇಳುತ್ತಾರೆ ಅಂತಲ್ಲ, ಮಕ್ಕಳಿಗೆ ಎರಡು ವರ...
ಮಗು ರಾತ್ರಿ ಎಚ್ಚರಗೊಂಡು ತುಂಬಾ ಅಳುವುದೇ? ಈ ಕಾರಣಗಳಿಂದಿರಬಹುದು
ಮಕ್ಕಳ ಏಕಾಗ್ರತೆ ಹೆಚ್ಚಲು, ಅಧಿಕ ಅಂಕ ಗಳಿಸಲು ಈ ಅಂಶಗಳ ಕಡೆ ಗಮನ ನೀಡುವುದು ಅವಶ್ಯಕ
ಎಕ್ಸಾಂ ಹತ್ತಿರ ಬರುತ್ತಿದೆ ಒಂದು ಕಡೆ ಪೋಷಕರಿಗೆ ಆತಂಕ, ಮಕ್ಕಳಿಗೆ ಮಾರ್ಕ್ಸ್ ಒತ್ತಡ. ಪರೀಕ್ಷೆ ಮುಗಿಯುವರೆಗೆ ಮಕ್ಕಳು ಓದಿನ ಕಡೆ ಗಮನ ನೀಡಿದರೆ ಮಾತ್ರ ಒಂದು ವರ್ಷ ಕಷ್ಟಪಟ್ಟಿದ್...
ನಿಮ್ಮ ಮಕ್ಕಳಿಗೆ ಅಜ್ಜ-ಅಜ್ಜಿ ಆರೈಕೆ ಸಿಕ್ಕರೆ ಮಾತ್ರ ಸಿಗುವ ಪ್ರಯೋಜನಗಳಿವು
ಹಿಂದೆಯೆಲ್ಲಾ ಕೂಡು ಕುಟುಂಬ ಮನೆಯಲ್ಲಿ ಕಡಿಮೆಯೆಂದರೂ 8-10 ಮಕ್ಕಳಿರುತ್ತಿದ್ದರು, ಆದರೆ ತಾಯಂದಿರಿಗೆ ಮಕ್ಕಳನ್ನು ನೋಡಿಕೊಳ್ಳುವುದು ದೊಡ್ಡ ಸಮಸ್ಯೆಯಾಗುತ್ತಿರಲಿಲ್ಲ, ಮಕ್ಕಳು ಬ...
ನಿಮ್ಮ ಮಕ್ಕಳಿಗೆ ಅಜ್ಜ-ಅಜ್ಜಿ ಆರೈಕೆ ಸಿಕ್ಕರೆ ಮಾತ್ರ ಸಿಗುವ ಪ್ರಯೋಜನಗಳಿವು
ಪೋಷಕರೇ ಮಕ್ಕಳಿಗೆ ಬುಕ್‌ ಖರೀದಿಸುವಾಗ ಅವರ ವಯಸ್ಸು ಕೂಡ ಮುಖ್ಯ ಗೊತ್ತೇ?
ನೀವು ಮಕ್ಕಳಿಗೆ ಯಾವ ಬಗೆಯ ಬುಕ್‌ ತಂದು ಕೊಡ್ತಾ ಇದ್ದೀರಾ? 10 ವರ್ಷದ ಕೆಳಗಿನ ಮಕ್ಕಳಾದರೆ ಹೆಚ್ಚಾಗಿ ಡ್ರಾಯಿಂಗ್, ಮಗ್ಗಿ ಪುಸ್ತಕ, ಎಬಿಸಿಡಿ, ಅ ಆ ಇ ಈ, ಪದ್ಯಗಳಿರುವ ಪುಸ್ತಕ ತಂದು ಕೊ...
ಪೋಷಕರು ಮಕ್ಕಳೊಂದಿಗೆ ಹೆಚ್ಚು ಪ್ರಯಾಣಿಸಬೇಕಂತೆ ಏಕೆ ಗೊತ್ತಾ? ತಜ್ಞರು ಹೇಳುವುದೇನು?
ವಿವಿಧ ಸ್ಥಳಗಳ ಭೇಟಿಗೆ ಪ್ರಯಾಣ ಮಾಡುವುದು ಅತ್ಯಂತ ಮನರಂಜನೆ ನೀಡುವ ಒಂದು ಕಾರ್ಯ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದಲ್ಲದೇ ಸ್ಥಳದ ವಿಷಯಗಳ ಬಗ್ಗೆ ನಾವು ಹೆಚ್ಚಾಗಿ ತಿಳಿದುಕ...
ಪೋಷಕರು ಮಕ್ಕಳೊಂದಿಗೆ ಹೆಚ್ಚು ಪ್ರಯಾಣಿಸಬೇಕಂತೆ ಏಕೆ ಗೊತ್ತಾ? ತಜ್ಞರು ಹೇಳುವುದೇನು?
ಪೋಷಕರೇ ಈ ವಿಚಾರಗಳು ಎಂದಿಗೂ ಮಕ್ಕಳ ಮುಂದೆ ಹೇಳಬೇಡಿ: ಯಾಕೆ ಗೊತ್ತಾ..?
ಮಕ್ಕಳು ಮತ್ತು ಪೋಷಕರ ನಡುವೆ ಅವಿನಾಭಾವ ಸಂಬಧ ಇರುತ್ತದೆ. ಪೋಷಕರಾಗಿ, ನಿಮ್ಮ ಪಾತ್ರಗಳು ಮತ್ತು ಜವಾಬ್ದಾರಿಗಳು ಎಂದಿಗೂ ಕೊನೆಗೊಳ್ಳುವುದಿಲ್ಲ. ಇನ್ನು ಮಕ್ಕಳ ಮೇಲೆ ಮೊದಲು ಪ್ರಭಾ...
ಮಕ್ಕಳು ಸುಳ್ಳು ಹೇಳುತ್ತಿದ್ದರೆ ಏನು ಮಾಡಬೇಕು ಗೊತ್ತಾ?
ಮಕ್ಕಳು ಸುಳ್ಳು ಹೇಳಲ್ಲ ಅಂತಾರೆ, ಆದರೆ ಕೆಲವೊಮ್ಮೆ ಮಕ್ಕಳು ಸತ್ಯದ ತಲೆಗೆ ಹೊಡೆದಂತೆ ಸುಳ್ಳು ಹೇಳುತ್ತಾರೆ. ನಾವು ಹೇಳಿರದ ವಿಷಯಗಳನ್ನು ಹೇಳುತ್ತಾರೆ, ಮಕ್ಕಳು ಕೆಲವೊಂದು ಸುಳ್ಳ...
ಮಕ್ಕಳು ಸುಳ್ಳು ಹೇಳುತ್ತಿದ್ದರೆ ಏನು ಮಾಡಬೇಕು ಗೊತ್ತಾ?
ವಿಚ್ಛೇದನದಿಂದ ಮಕ್ಕಳ ಮೇಲೆ ಬೀರುವ ಋಣಾತ್ಮಕ ಪರಿಣಾಮಗಳೇನು? ಅವುಗಳಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?
ಡಿವೋರ್ಸ್ ಈಗೀನ ಕಾಲದಲ್ಲಿ ಕೊಂಚ ಜಾಸ್ತಿಯಾಗಿ ಚಾಲ್ತಿಯಲ್ಲಿರುವ ಪದ . ಮದುವೆಯಾಗಿ ಎರಡು ತಿಂಗಳಲ್ಲಿ ವಿಚ್ಚೇದನ, ಮದುವೆಯಾಗಿ ಒಂದು ವರ್ಷ ಕಳೆಯೊದ್ರೊಳಗೆ ವಿಚ್ಚೇದನ ಎನ್ನುವ ಸುದ...
ತಂದೆಯಾಗಲು ಸೂಕ್ತ ವಯಸ್ಸು ಯಾವುದು ಗೊತ್ತೇ?
ತಂದೆಯಾಗಲು ಸೂಕ್ತ ವಯಸ್ಸು ಎಂಬುವುದು ಇದೆಯೇ? ಪೋಷಕರಾಗಬೇಕೆಂದು ಬಯಸುವಾಗ ವಯಸ್ಸು ಕೂಡ ಮುಖ್ಯವಾಗುತ್ತೆ. ತಾಯಿಯಾಗಲು 20ರಿಂದ 30ರ ವಯಸ್ಸಿನೊಳಗೆ ಒಳ್ಳೆಯದು, ಲೇಟ್‌ ಆದಂತೆ ಗರ್ಭಧ...
ತಂದೆಯಾಗಲು ಸೂಕ್ತ ವಯಸ್ಸು ಯಾವುದು ಗೊತ್ತೇ?
ಜುಲೈ 24ಕ್ಕೆ ಪೋಷಕರ ದಿನ : ಪೋಷಕರಿಗೆ ಕಳುಹಿಸಲು ಇಲ್ಲಿದೆ ಪ್ರೀತಿಯ ಸಂದೇಶ, ಗ್ರೀಟಿಂಗ್ಸ್
ಮಕ್ಕಳನ್ನು ಹೆತ್ತವರು ಎಲ್ಲರೂ ಪೋಷಕರಾಗಲು ಸಾಧ್ಯವಿಲ್ಲ, ಆದರೆ ಮಕ್ಕಳನ್ನು ಬೆಳೆಸುವ ಎಲ್ಲರೂ ಪೋಷಕರಾಗುತ್ತಾರೆ, ಹೌದು ಮಕ್ಕಳ ಲಾಲನೆ-ಪಾಲನೆ ಮಾಡಿ ಅವರನ್ನು ಬೆಳೆಸುವುದು ಇದೆಯೆ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion