ಕನ್ನಡ  » ವಿಷಯ

Mutton

ರೆಸ್ಟೋರೆಂಟ್‌ ರುಚಿಗಾಗಿ ಮಟನ್‌ ಸಾರು ಹೀಗೆ ಟ್ರೈ ಮಾಡಿ ನೋಡಿ
ನೀವು ಮಟನ್‌ ಪ್ರಿಯರಾಗಿದ್ದರೆ ನೀವು ಮಟನ್‌ ಅನ್ನು ಸ್ವಲ್ಪ ವಿಭಿನ್ನ ಟೇಸ್ಟ್‌ನಲ್ಲಿ ತಯಾರಿಸಲು ಬಯಸುವುದಾದರೆ ಬೆಂಗಾಳಿಶೈಲಿಯಲ್ಲಿ ಟ್ರೈ ಮಾಡಿ ನೋಡಿ. ಚಪಾತಿ, ರೊಟ್ಟಿ, ಅನ್...
ರೆಸ್ಟೋರೆಂಟ್‌ ರುಚಿಗಾಗಿ ಮಟನ್‌ ಸಾರು ಹೀಗೆ ಟ್ರೈ ಮಾಡಿ ನೋಡಿ

ಆಚಾರಿ ಗೋಶ್ಟ್ ರೆಸಿಪಿ: ಮಟನ್ ಪ್ರಿಯರಿಗೆ ತುಂಬಾ ಇಷ್ಟವಾಗುವ ಖಾದ್ಯ
ನೀವು ಮಟನ್ ಪ್ರಿಯರಾಗಿದ್ದರೆ ನೀವು ಸಾಧಾರಣವಾಗಿ ಮಾಡುವ ವಿಧಾನಕ್ಕಿಂತ ಸ್ವಲ್ಪ ಭಿನ್ನವಾಗಿ ಏಕೆ ಮಾಡಲು ಪ್ರಯತ್ನಿಸಬಾರದು. ಅಯ್ಯೋ ಹೊಸ ವಿಧಾನ ಹೇಗೆ ಬರುತ್ತೋ ಎಂಬ ಆತಂಕವಿಲ್ಲದೆ...
ಚೆಟ್ಟಿನಾಡ್ ಶೈಲಿಯ ಮಟನ್ ಸಾಲ್ನಾ ರೆಸಿಪಿ
ನೀವು ಮಟನ್‌ ಸಾಲ್ನಾ ರುಚಿ ನೋಡಿದ್ದೀರಾ, ಮಧುರೈ ಹೋದರೆ ನಾನ್‌ವೆಜ್‌ ಹೋಟೆಲ್‌ಗಳಲ್ಲಿ ಇದು ನಿಮಗೆ ಸಿಗುವುದು. ಮಟನ್ ಮೂಳೆ ರಸ ಬಿಟ್ಟಿರುವ ಬೇಳೆಯ ರೆಸಿಪಿ ಇದಾಗಿದ್ದು ರುಚಿ ತ...
ಚೆಟ್ಟಿನಾಡ್ ಶೈಲಿಯ ಮಟನ್ ಸಾಲ್ನಾ ರೆಸಿಪಿ
ರೆಸಿಪಿ: ಯಮ್ಮೀ...ಯಮ್ಮೀ ಕೀಮಾ ದಾಲ್‌
ನೀವು ಕೀಮಾ ಇಷ್ಟ ಪಡುವುದಾದರೆ ಅದನ್ನು ದಾಲ್‌ ಜೊತೆ ಒಮ್ಮೆ ಟ್ರೈ ಮಾಡಿ ನೋಡಿ, ಟೇಸ್ಟ್ ಖಂಡಿತ ನಿಮಗೆ ಇಷ್ಟವಾಗುವುದು. ಈ ಕೀಮಾ ರೆಸಿಪಿ ಮಾಡಲು ಸರಳವಾಗಿದ್ದು ಇದನ್ನು ನೀವು ದಾಲ್ ಅ...
ವಾರಾಂತ್ಯದ ರಜಾ- ಮನೆಯಲ್ಲಿಯೇ ಮಾಡಿ 'ಮಟನ್' ಮಜಾ!
ಇಂದು ಮಾಂಸಾಹಾರಿಗಳಿಗೆ ವಿಶೇಷವಾಗಿ ಮಸಾಲೆಯುಕ್ತ ಖಾದ್ಯವೊಂದನ್ನು ಪರಿಚಯಿಸುತ್ತಿದ್ದೇವೆ. ಸುಲಭವಾಗಿ ತಯಾರಿಸಬಹುದಾದ ಈ ಮಸಾಲೆಯುಕ್ತ ಮಟನ್ ಗ್ರೇವಿ ಕ್ಷಿಪ್ರವಾಗಿ ಬಡಿಸಬಹುದ...
ವಾರಾಂತ್ಯದ ರಜಾ- ಮನೆಯಲ್ಲಿಯೇ ಮಾಡಿ 'ಮಟನ್' ಮಜಾ!
ಫಟಾಫಟ್ ರೆಡಿ ಮಾಡಿ ಮಟನ್ ಮಸಾಲಾ ಗ್ರೇವಿ....
ಮಾಂಸದ ಅಡುಗೆ ಪ್ರಿಯರಿಗೆ ಮಸಾಲೆ ಹಾಗೂ ಕೊಂಚ ಖಾರವಾದ ಖಾದ್ಯಗಳೇ ಇಷ್ಟ. ಆದರೆ ಇದನ್ನು ತಯಾರಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ಹೆಚ್ಚಿನ ಮನೆಗಳಲ್ಲಿ ಇದರ ಅಡುಗೆ ಮಾಡಲು ಕೊ...
ಬಕ್ರೀದ್ ವಿಶೇಷ: ಘಮ್ಮೆನ್ನುವ ಪೆಪ್ಪರ್ ಮಟನ್ ರೆಸಿಪಿ
ಬಕ್ರೀದ್ ಹಬ್ಬದ ಈ ಶುಭ ಸಂದರ್ಭದಲ್ಲಿ ಮುಸ್ಲಿಂ ಕುಟುಂಬದವರು ಸಾಮಾನ್ಯವಾಗಿ ಕುರಿಮಾಂಸದ ಅಡುಗೆಯನ್ನೇ ಮಾಡುತ್ತಾರೆ. ಹಾಗಾಗಿ ನಿಮ್ಮ ಅತಿಥಿಗಳ ಮನಗೆಲ್ಲಲು ಎಂದಿಗೂ ತಯಾರಿಸುವ ಅದ...
ಬಕ್ರೀದ್ ವಿಶೇಷ: ಘಮ್ಮೆನ್ನುವ ಪೆಪ್ಪರ್ ಮಟನ್ ರೆಸಿಪಿ
ಆಂಧ್ರಾ ಸ್ಪೆಶಲ್ ರೆಸಿಪಿ ಮಟನ್ ಪೆಪ್ಪರ್
ಭಾರತೀಯರು ಖಾರ ಪ್ರಿಯರು. ಯಾವ ಸೀಸನ್‌ನಲ್ಲೂ ಖಾರ ತಿನ್ನುವುದನ್ನು ಬಿಡರು, ರಸ್ತೆ ಬದಿಯ ಆಹಾರದಿಂದ ಹಿಡಿದು ಫೈವ್‌ಸ್ಟಾರ್ ಹೋಟೆಲ್‌ವರೆಗೆ ಈ ಖಾರದ ಜನಪ್ರಿಯತೆ ಅಚ್ಚೊತ್...
ಮಟನ್ ಗ್ರೇವಿ ಜೊತೆ ಸವಿಯಲು ಮಟನ್ ದೋಸೆ
ದೋಸೆಯನ್ನು ನಾವ್ ವೆಜ್ ಹಾಕಿಯೂ ಮಾಡಬಹುದು, ಅದರಲ್ಲಿ ಚಿಕನ್ ದೋಸೆ ಮತ್ತು ಮಟನ್ ದೋಸೆಯನ್ನು ಹೆಚ್ಚಾಗಿ ಮಾಡಲಾಗುವುದು. ನಾನ್ ವೆಜ್ ದೋಸೆ ತಯಾರಿಸಿ, ನಾನ್ ವೆಜ್ ಗ್ರೇವಿ ಜೊತೆ ಸವಿಯ...
ಮಟನ್ ಗ್ರೇವಿ ಜೊತೆ ಸವಿಯಲು ಮಟನ್ ದೋಸೆ
ಹರಿಯಾಲಿ ಮಟನ್-ಬಕ್ರೀದ್ ಸ್ಪೆಷಲ್
ಬಕ್ರೀದ್ ಹಬ್ಬಕ್ಕೆ ಮಟನ್ ಬಳಸಿ ತರಾವರಿಯ ಮಟನ್ ಖಾದ್ಯಗಳನ್ನು ತಯಾರಿಸಲಾಗುವುದು. ಈ ಬಕ್ರೀದ್ ಗೆ ವಿಶೇಷ ಹಬ್ಬದ ಅಡುಗೆಯಾಗಿ ಹರಿಯಾಲಿ ಮಟನ್ ರೆಸಿಪಿ ನೀಡಿದ್ದೇವೆ. ಕೊತ್ತಂಬರಿ ಸೊ...
ರಂಜಾನ್ ಸ್ಪೆಷಲ್ -7 ಮಟನ್ ರೆಸಿಪಿ
ಎಲ್ಲಾ ಮುಸ್ಲೀಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು. ರಂಜಾನ್ ಹಬ್ಬದ ಅಡುಗೆಯೆಂದರೆ ಮಟನ್ ಅಡುಗೆಯಂತೂ ಇದ್ದೇ ಇರುತ್ತದೆ. ಮಟನ್ ಖೀಮಾ, ಮಟನ್ ಕರಿ, ಮಟನ್ ಬಿರಿಯಾನಿ ಹೀಗೆ ಮಟನ್ ಬ...
ರಂಜಾನ್ ಸ್ಪೆಷಲ್ -7 ಮಟನ್ ರೆಸಿಪಿ
ಚಾಂಪ್ ಮಸಾಲ: ರಂಜಾನ್ ಸ್ಪೆಷಲ್
ಚಾಂಪ್ ಮಸಾಲ ಸ್ವಾದಿಷ್ಟಕರವಾದ ನಾನ್ ವೆಜ್ ಅಡುಗೆಯಾಗಿದೆ. ಈ ಅಡುಗೆಯ ಮತ್ತೊಂದು ವಿಶೇಷವೆಂದರೆ ಯಾವುದೇ ಬಗೆಯ ಮಾಂಸ ಬಳಸಿ ಇದನ್ನು ತಯಾರಿಸಬಹುದು. ಇಲ್ಲಿ ನಾವು ಮಟನ್ ಹಾಕಿ ಮಾಡುವ ...
ಅನ್ನದ ಜೊತೆ ತಿನ್ನಲು ಬೆಸ್ಟ್ ಈ ಮಟನ್ ಸಾರು
ಮಟನ್ ಸಾರನ್ನು ನಾನಾ ರುಚಿಯಲ್ಲಿ ಮಾಡಬಹುದು. ಅದರಲ್ಲೊಂದು ತೆಂಗಿನ ಕಾಯಿಯನ್ನು ರುಬ್ಬಿ ಮಾಡುವ ಮಟನ್ ಸಾರು. ಅನ್ನದ ಜೊತೆ ತಿನ್ನಲು ಈ ರೀತಿ ಸಾರು ಮಾಡುವುದು ಒಳ್ಳೆಯದು. ಕೆಲವರಿಗೆ ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion