ಕನ್ನಡ  » ವಿಷಯ

Cookery

ನವರಾತ್ರಿ ಸ್ಪೆಷಲ್: ಮಿಷ್ತಿ ದಹಿ ರೆಸಿಪಿ
ನವರಾತ್ರಿಯ ಸಡಗರ ಅಕ್ಟೋಬರ್‌ 15ರಿಂದ ಶುರು... ಎಲ್ಲರಿಗೂ ನವರಾತ್ರಿ ವಿಜಯದಶಮಿ ಹಬ್ಬದ ಶುಭಾಶಯಗಳು ದಪ್ಪದಾದ ಹಾಲು, ಸಕ್ಕರೆ ಪಾಕದ ಮಿಶ್ರಣಗಳಿಂದ ತಯಾರಾಗುವ ಮಿಷ್ತಿ ಡೊಯೈ ಅಥವಾ ಮಿ...
ನವರಾತ್ರಿ ಸ್ಪೆಷಲ್: ಮಿಷ್ತಿ ದಹಿ ರೆಸಿಪಿ

ನವರಾತ್ರಿ ಸ್ಪೆಷಲ್: ರಸಮಲೈ ರೆಸಿಪಿ
ನವರಾತ್ರಿಗೆ ಸ್ಪೆಷಲ್ ರೆಸಿಪಿ ಇಲ್ಲಿದೆ ನೋಡಿ... ಸಿಹಿಯಾದ ಹಾಲಿನಲ್ಲಿ ಮುಳುಗಿ, ಕುಳಿತುಕೊಳ್ಳುವ ಸಿಹಿ ತಿಂಡಿಯೆಂದರೆ ರಸಮಲೈ. ಮಕ್ಕಳಿಂದ ಹಿಡಿದು ವಯಸ್ಕರು ಸಹ ಈ ಸಿಹಿಯನ್ನು ಸವಿ...
ನವರಾತ್ರಿ ಸ್ಪೆಷಲ್: ಬಂಗಾಳಿ ಸಂದೇಶ್ ಸ್ವೀಟ್ ರೆಸಿಪಿ
ಹಬ್ಬ ಹಾಗೂ ಉತ್ಸವದ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುವ ಬೆಂಗಾಲಿಯ ಸಿಹಿ ತಿನಿಸು ಸಂದೇಶ್/ಸಂಡೇಶ್. ಪನ್ನೀರು, ಸಕ್ಕರೆ ಪುಡಿ ಮತ್ತು ಗುಲಾಬಿ ನೀರಿನ ಮಿಶ್ರಣದಿಂದ ತಯಾರಿಸಲಾಗುವ ...
ನವರಾತ್ರಿ ಸ್ಪೆಷಲ್: ಬಂಗಾಳಿ ಸಂದೇಶ್ ಸ್ವೀಟ್ ರೆಸಿಪಿ
ನವರಾತ್ರಿ ಸ್ಪೆಷಲ್: ರಸಗುಲ್ಲಾ ರೆಸಿಪಿ
ನವರಾತ್ರಿ ಹಬ್ಬದ ಶುಭಾಶಯಗಳು... ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಇಷ್ಟ ಪಡುವಂತಹ ಜನಪ್ರಿಯ ಸಿಹಿ ತಿಂಡಿಯೆಂದರೆ ರಸಗುಲ್ಲಾ. ಒಮ್ಮೆ ಒಂದು ರಸಗುಲ್ಲವನ್ನು ಬಾಯಲ್ಲಿ ಇಟ್ಟುಕೊಂಡರ...
ನವರಾತ್ರಿ ವಿಶೇಷ: ಸಬ್ಬಕ್ಕಿ ಲಾಡು ರೆಸಿಪಿ
ನವರಾತ್ರಿ ಉಪವಾಸ ಮಾಡುವವರು ಸಬ್ಬಕ್ಕಿಯಿಂದ ಆಹಾರ ಮಾಡಿ ಸೇವಿಸುತ್ತಾರೆ. ಹಬ್ಬ ಹಾಗೂ ವ್ರತಾಚರಣೆಯ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸುವ ವಿಶೇಷ ಸಿಹಿ ತಿಂಡಿ ಸಬ್ಬಕ್ಕಿ ಲಾಡು/ಲಡ...
ನವರಾತ್ರಿ ವಿಶೇಷ: ಸಬ್ಬಕ್ಕಿ ಲಾಡು ರೆಸಿಪಿ
ನವರಾತ್ರಿ ವಿಶೇಷ: ಗುಲ್ಪಾವೇಟೆ ರೆಸಿಪಿ
ಗುಲ್ಪಾವೇಟೆ ಒಂದು ಕರ್ನಾಕದ ಸಾಂಪ್ರದಾಯಿಕ ಸಿಹಿ ತಿಂಡಿ. ಇದನ್ನು ಹೆಚ್ಚಾಗಿ ಹಬ್ಬ ಹರಿದಿನ ಹಾಗೂ ಉತ್ಸವದ ಸಂದರ್ಭದಲ್ಲಿ ತಯಾರಿಸುತ್ತಾರೆ. ಸಿಹಿ ತಿನಿಸಾದ ಇದನ್ನು ಗೋಧಿ ಹಿಟ್ಟು, ...
ಹುಣಸೆ ಹಣ್ಣಿನ ಗೊಜ್ಜು ರೆಸಿಪಿ
ಹುಣಸೆ ಗೊಜ್ಜು ಕರ್ನಾಟಕ ಶೈಲಿಯ ವಿಶೇಷವಾದ ಪಾಕವಿಧಾನವಾಗಿದೆ. ಹುಣಸೆ ಹಣ್ಣಿನ ರಸ, ಬೆಲ್ಲ ಮತ್ತು ಖಾರದಿಂದ ಮಿಶ್ರಿತ ಗೊಳ್ಳುವ ಹುಣಸೆ ಗೊಜ್ಜು ಸವಿಯಲು ಹೆಚ್ಚು ಖುಷಿಯನ್ನು ನೀಡುತ...
ಹುಣಸೆ ಹಣ್ಣಿನ ಗೊಜ್ಜು ರೆಸಿಪಿ
ನವರಾತ್ರಿ ವಿಶೇಷ: ನುಚ್ಚಿನುಂಡೆ ರೆಸಿಪಿ
ಫಾಸ್ಟ್ ಫುಡ್ ಯುಗದಲ್ಲಿರುವ ನಮಗೆ ಅದೆಷ್ಟೂ ಪುರಾತನಕಾಲದ ತಿನಿಸುಗಳ ಪರಿಚಯವೇ ಇರುವುದಿಲ್ಲ. ಅಂತಹ ಹಳೇ ಕಾಲದ ತಿಂಡಿಯಲ್ಲಿ ಒಂದು ನುಚ್ಚಿನುಂಡೆ. ಉಂಡೆ ಅಂದರೆ ಸಾಮಾನ್ಯವಾಗಿ ನಾವ...
ಸಿಂಗಾರೆ ಹಿಟ್ಟಿನಿಂದ ಮಾಡಿದ ಬಿಸಿ ಬಿಸಿ ಪಕೋಡ ರೆಸಿಪಿ
ಸಿಂಗಾರೆ ಹಿಟ್ಟಿನಿಂದ ಮಾಡಿರುವ ಪಕೋಡ ಉತ್ತರ ಭಾರತೀಯರ ತಿನಿಸಾಗಿದ್ದು ಹೆಚ್ಚಾಗಿ ಇದನ್ನು ವೃತ ಇಲ್ಲವೇ ಉಪವಾಸ ಸಮಯಗಳಲ್ಲಿ ಸೇವಿಸುತ್ತಾರೆ. ಇದರಿಂದ ಹಿಟ್ಟನ್ನು ತಯಾರಿಸಿಕೊಂಡ...
ಸಿಂಗಾರೆ ಹಿಟ್ಟಿನಿಂದ ಮಾಡಿದ ಬಿಸಿ ಬಿಸಿ ಪಕೋಡ ರೆಸಿಪಿ
ಹಬ್ಬದ ಸ್ಪೆಷಲ್: ಹೀರೇಕಾಯಿ ಬಜ್ಜಿ ರೆಸಿಪಿ
ಸಾಯಂಕಾಲ ಬಾಯಿ ಚಪ್ಪರಿಸಲು ಏನಾದರೂ ಹೊಸ ರುಚಿಯಿದ್ದರೆ ಅದರ ಖುಷಿಯೇ ಬೇರೆ. ನಿಜ, ತಿನ್ನಲು ಸ್ವಲ್ಪ ಗರಿ ಗರಿಯಾಗಿ ಬಾಯಿತುಂಬುವ ತಿಂಡಿ ಎಂದರೆ ಹೀರೆಕಾಯಿ ಬಜ್ಜಿ. ದಕ್ಷಿಣ ಭಾರತದ ಪ್...
ಪನ್ನೀರ್ ಖೀರ್/ ಪನ್ನೀರ್ ಪಾಯಸ ರೆಸಿಪಿ
ಪನ್ನೀರ್ ಬಳಕೆಯಿಂದ ಅಡುಗೆಯ ಶ್ರೀಮಂತಿಕೆಯನ್ನು ಹೆಚ್ಚಿಸಬಹುದು. ಪನ್ನೀರ್ ರುಚಿ ಹಾಗೂ ಖುಷಿಯನ್ನು ನೀಡುವುದು. ನೀವು ಪನ್ನೀರ್ ಕಡಾಯಿ, ಸಾಗೂ ಪಾಕವಿಧಾನವನ್ನು ಸಾಮಾನ್ಯವಾಗಿ ಸವಿ...
ಪನ್ನೀರ್ ಖೀರ್/ ಪನ್ನೀರ್ ಪಾಯಸ ರೆಸಿಪಿ
ನವರಾತ್ರಿ ಸ್ಪೆಷಲ್: ಆಲೂ ಪನ್ನೀರ್ ಕೋಫ್ತಾ ರೆಸಿಪಿ
ದಿನವೂ ಅದೇ ಅಡುಗೆ, ಅದೇ ರುಚಿಯಿಂದ ಬೇಸತ್ತಿದ್ದೀರಾ? ಹಾಗಾದರೆ ಇಂದು ಆಲೂ ಪನ್ನೀರ್ ಕೋಫ್ತಾ ಎನ್ನುವ ಹೊಸ ರುಚಿಯನ್ನು ಮಾಡಿ ನೋಡಿ. ಇದು ಉತ್ತರ ಭಾರತದ ಸಾಂಪ್ರದಾಯಿಕ ತಿಂಡಿಯಲ್ಲೊಂ...
ನವರಾತ್ರಿ ಹಬ್ಬಕ್ಕೆ ಸ್ಪೆಷಲ್: ಹಾಲಿನ ಪೇಡ ರೆಸಿಪಿ
ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯಂದಿರು ಇಷ್ಟ ಪಡುವಂತಹ ಸಿಹಿ ತಿಂಡಿ ಎಂದರೆ ದೂಧ್ ಪೇಡಾ/ಹಾಲಿನ ಪೇಡಾ. ಭಾರತೀಯರ ಜನಪ್ರಿಯ ಸಿಹಿ ತಿಂಡಿಯಾದ ಇದನ್ನು ಹಬ್ಬ ಹರಿದಿನಗಳಲ್ಲಿ ವಿ...
ನವರಾತ್ರಿ ಹಬ್ಬಕ್ಕೆ ಸ್ಪೆಷಲ್: ಹಾಲಿನ ಪೇಡ ರೆಸಿಪಿ
ಹಬ್ಬದ ವಿಶೇಷ: ಸಿಂಗಾರೆ ಕೀ ಪೂರಿ ರೆಸಿಪಿ
ಉತ್ತರ ಭಾರತದಲ್ಲಿ ಉಪವಾಸ ವ್ರತದ ಸಮಯದಲ್ಲಿ ತಯಾರು ಮಾಡುವ ಖಾದ್ಯವಾಗಿದೆ ಸಿಂಗಾರೆ ಕೀ ಪೂರಿ. ಈ ಪೂರಿಯನ್ನು ವಿಶೇಷವಾಗಿ ಹಬ್ಬ ಹರಿದಿನಗಳ ಉಪವಾಸ ಸಮಯದಲ್ಲಿ ಸಿದ್ಧಪಡಿಸುತ್ತಾರೆ. ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion