ಕನ್ನಡ  » ವಿಷಯ

Body Care

ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್: ಬ್ಯೂಟಿ ಪಾರ್ಲರ್‌ನಲ್ಲಿ ಹೇರ್ ಸ್ಪಾ ಮಾಡಿಸಿದರೆ ಸ್ಟ್ರೋಕ್ ಬರುವುದೇ?
ನೀವು ಬ್ಯೂಟಿ ಪಾರ್ಲರ್‌ಗೆ ಹೋಗಿ ಹೇರ್‌ ಸ್ಪಾ ಮಾಡಿಸುತ್ತಿದ್ದೀರಾ, ಹಾಗಾದರೆ ಈ ಆರ್ಟಿಕಲ್ ನಿಮಗಾಗಿ.... ತೆಲಂಗಾಣದ ಮಹಿಳೆಯೊಬ್ಬರು ಹೇರ್‌ಸ್ಪಾ ಮಾಡಿಸಿದ ಮೇಲೆ ಸಾವನ್ನಪ್ಪಿರ...
ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್: ಬ್ಯೂಟಿ ಪಾರ್ಲರ್‌ನಲ್ಲಿ ಹೇರ್ ಸ್ಪಾ ಮಾಡಿಸಿದರೆ ಸ್ಟ್ರೋಕ್ ಬರುವುದೇ?

ಪುರುಷರೇ, ಗಡ್ಡದ ಬಗ್ಗೆ ಇರುವ ಈ ತಪ್ಪು ಕಲ್ಪನೆಗಳನ್ನು ನಂಬಲೇಬೇಡಿ!
ಗಡ್ಡ ಬೆಳೆಸುವುದು ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಬಹುತೇಕ ಯುವಕರಿಂದ ಹಿಡಿದು ವಯಸ್ಸಾದವರೆಗೂ ಇಷ್ಟವಿರುತ್ತದೆ. ಅದರಲ್ಲೂ ಕೆಜಿಎಫ್ ನಂತಹ ಸಿನಿಮಾದಲ್ಲಿ ಯಶ್ ಗಡ್ಡ ಬಿಟ್...
ಪುರುಷರೇ, ಕಂಕುಳಿನ ಕೂದಲು ಶೇವ್ ಬದಲು ಟ್ರಿಮ್ ಮಾಡಬೇಕು, ಏಕೆ ಗೊತ್ತಾ?
ಕಂಕುಳಿನ ಕೂದಲು ಬೆಳೆಸುವುದು ಅನೇಕ ಪುರುಷರಿಗೆ ಇಷ್ಟ. ಅನೇಕರು ಇದನ್ನು ತೆಗೆಯೋದೆ ಇಲ್ಲ. ಇನ್ನು ಕೆಲವರು ಕೊಂಚ ಕೂದಲು ಬಂದರೆ ಸಾಕು ಕಂಕುಳಿನ ಕೂದಲನ್ನು ಕಂಪ್ಲೀಟ್ ಶೇವ್ ಮಾಡುತ್ತ...
ಪುರುಷರೇ, ಕಂಕುಳಿನ ಕೂದಲು ಶೇವ್ ಬದಲು ಟ್ರಿಮ್ ಮಾಡಬೇಕು, ಏಕೆ ಗೊತ್ತಾ?
ದಿನಾ ಸ್ನಾನ ಮಾಡಿದರೆ ದೇಹದ ಮೇಲೆ ಪರಿಣಾಮವೇನು ಗೊತ್ತಾ?
ಸ್ನಾನ ಎಂದರೆ ಕೆಲವರಿಗೆ ಖುಷಿಯಾದರೆ, ಇನ್ನು ಕೆಲವರಿಗೆ ಅಲರ್ಜಿ. ಕೆಲವರು ದಿನಕ್ಕೆ ಎರಡರಿಂದ ಮೂರು ಬಾರಿ ಸ್ನಾನ ಮಾಡುವುದುಂಟು. ಇನ್ನು ಕೆಲವರು ವಾರಗಟ್ಟಲೇ ಸ್ನಾನ ಮಾಡದೆ ಕೂರುವು...
ಬಾಲ್ಡ್‌ ಹೆಡ್‌ನಲ್ಲಿ ಮತ್ತಷ್ಟು ಸ್ಟೈಲಿಷ್‌ ಆಗಿ ಕಾಣುವುದು ಹೇಗೆ?
ಕೂದಲು ಅನ್ನೋದು ಎಲ್ಲರಿಗೂ ಇಷ್ಟವಿರುವ ವಿಷ್ಯ. ಆದರೆ ಮನುಷ್ಯನ ಜೀವನ ಶೈಲಿ, ಅನುವಂಶಿಕ ವಿಚಾರಗಳಿಂದ ತಲೆ ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗುತ್ತಿದೆ. ಗಂಡಸರ...
ಬಾಲ್ಡ್‌ ಹೆಡ್‌ನಲ್ಲಿ ಮತ್ತಷ್ಟು ಸ್ಟೈಲಿಷ್‌ ಆಗಿ ಕಾಣುವುದು ಹೇಗೆ?
ಡಾರ್ಕ್‌ ಸರ್ಕಲ್‌ ಸಮಸ್ಯೆಯೇ? ಈ ಎಕ್ಸ್‌ಪರ್ಟ್‌ ಟಿಪ್ಸ್‌ ಟ್ರೈ ಮಾಡಿ
ಡಾರ್ಕ್‌ ಸರ್ಕಲ್ ತುಂಬಾ ಜನರ ಸೌಂದರ್ಯ ಸಮಸ್ಯೆಯಾಗಿದೆ. ಅನೇಕ ಕಾರಣಗಳಿಂದ ಡಾರ್ಕ್‌ ಸರ್ಕಲ್ ಉಂಟಾಗುತ್ತದೆ. ಕೆಲವರಿಗೆ ವಂಶಪಾರಂಪರ್ಯವಾಗಿ ಕಾಣಿಸಿದರೆ ಇನ್ನು ಕೆಲವರಿಗೆ ನಿದ...
ಪ್ಲಾಸ್ಟಿಕ್‌ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
ಪ್ಲಾಸ್ಟಿಕ್‌ ಸರ್ಜರಿ ಅಥವಾ ಕಾಸ್ಮೆಟಿಕ್‌ ಸರ್ಜರಿ ಎಂದ ತಕ್ಷಣ ನಮ್ಮ ತಲೆಗೆ ಬರುವುದು ಸೌಂದರ್ಯವೃದ್ಧಿಸಲು ಮಾತ್ರ ಆ ಚಿಕಿತ್ಸೆ ಮಾಡಿಸುತ್ತಾರೆ ಎಂದು, ಆದರೆ ಅದು ನಿಜವಲ್ಲ ಅನ...
ಪ್ಲಾಸ್ಟಿಕ್‌ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
ಫ್ಯಾಟ್‌ ಸರ್ಜರಿ ಬಗ್ಗೆ ನೀವು ತಿಳಿದರಲೇಬೇಕಾದ ಸಂಗತಿಗಳಿವು
ಲಿಪೋಸಕ್ಷನ್‌ ಬಗ್ಗೆ ಕೇಳಿರುತ್ತೀರ, ಇದು ಸೌಂದರ್ಯವರ್ಧಕ ಚಿಕಿತ್ಸೆಯಾಗಿದ್ದು ಇದರಲ್ಲಿ ಹೆಚ್ಚಾದ ಮೈ ತೂಕ ಶಸ್ತ್ರ ಚಿಕಿತ್ಸೆ ಮೂಲಕ ಕಡಿಮೆ ಮಾಡಿ ಮೈ ತೂಕ ಕಡಿಮೆ ಮಾಡಲಾಗುವುದು, ...
ಬೇಸಿಗೆ ಶುರು: ಹೀಗೆ ಮಾಡಿ, ತ್ವಚೆ ತುಂಬಾ ಹೊಳಪಿನಿಂದ ಕೂಡಿರುತ್ತೆ
ಕಾಲಕ್ಕೆ ತಕ್ಕಂತೆ ತ್ವಚೆ ಆರೈಕೆಯಲ್ಲಿ ಬದಲಾವಣೆಗಳನ್ನು ಮಾಡಬೇಕು. ಇದೀಗ ಚಳಿಗಾಲ ಮುಗೀತಾ ಬಂದಿದೆ, ಇನ್ನೇನು ಬೇಸಿಗೆಕಾಲ ಶುರುವಾಗುವುದು. ಆಯಾ ಕಾಲಕ್ಕೆ ತಕ್ಕಂತೆ ತ್ವಚೆ ಆರೈಕೆ ...
ಬೇಸಿಗೆ ಶುರು: ಹೀಗೆ ಮಾಡಿ, ತ್ವಚೆ ತುಂಬಾ ಹೊಳಪಿನಿಂದ ಕೂಡಿರುತ್ತೆ
ಸೆಕೆಯಲ್ಲಿ ಮಾಸ್ಕ್‌ ಧರಿಸಿ ಕೂಲ್ ಆಗಿರಲು ಟಿಪ್ಸ್
ಕೊರೊನಾ ಬಂದಾಗಿನಿಂದ ಮಾಸ್ಕ್ ಎಂಬುವುದು ನಮ್ಮ ಬಳಿ ಇರಲೇಬೇಕಾದ ವಸ್ತುವಾಗಿದೆ. ಮನೆಯಿಂದ ಹೊರಗಡೆ ಕಾಲಿಡುವಾಗ ಕೊರೊನಾವೈರಸ್‌ನಿಂದ ನಮ್ಮನ್ನು ರಕ್ಷಿಸಲು ಮಾಸ್ಕ್‌ ಅನಿವಾರ್ಯ...
ಇದೇ ಕಾರಣಗಳಿಂದಲೇ ಆಗಾಗ ನಿಮ್ಮ ಸ್ತನಗಳಲ್ಲಿ ತುರಿಕೆ ಉಂಟಾಗುವುದು..
ಸ್ತನದ ಸುತ್ತಲೂ ಆಗಾಗ ತುರಿಕೆಯನ್ನು ಅನುಭವಿಸುತ್ತಿದ್ದೀರಾ? ಹೌದು ಎಂದಾದರೆ, ಅದಕ್ಕೆ ತಕ್ಷಣ ಗಮನ ಹರಿಸಬೇಕು. ಇದು ದೊಡ್ಡ ಸಮಸ್ಯೆಯಲ್ಲದಿದ್ದರೂ, ಸ್ತನಗಳಲ್ಲಿ ತುರಿಕೆ ಬರುವುದಕ...
ಇದೇ ಕಾರಣಗಳಿಂದಲೇ ಆಗಾಗ ನಿಮ್ಮ ಸ್ತನಗಳಲ್ಲಿ ತುರಿಕೆ ಉಂಟಾಗುವುದು..
ಇದ್ರಿಂದ ನಿಮ್ಮ ಡಬಲ್‌ಚಿನ್‌ಗೆ ಹೇಳ್ಬೋದು ಬೈಬೈ...!
ಎಲ್ಲರಿಗೂ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಇರುವುದು ಸಹಜ. ಆದರೆ ಹೆಚ್ಚಿನವರು ನಾನಾ ತರಹದ ಸಮಸ್ಯೆಗಳನ್ನು ಎದುರಿಸಿರುತ್ತಾರೆ. ಅದ್ರಲ್ಲಿ ಡಬಲ್ ಚಿನ್ ಅಥವಾ ಗಲ್ಲದಲ್ಲಿ ಬೊಜ್ಜು ...
ಉಗುರುಗಳು ಬಲಹೀನವಾಗಿದೆಯೇ? ಹೀಗೆ ಮಾಡಿ ಉಗುರಿನ ಆರೋಗ್ಯ ಕಾಪಾಡಿ.
ಉದ್ದನೆಯ ಸದೃಡವಾದ ಉಗುರುಗಳು ಯಾರಿಗೆ ಇಷ್ಟ ಇಲ್ಲ ಹೇಳಿ? ಹೆಂಗಳೆಯರ ಪಾಲಿಗೆ ಉಗುರುಗಳು ಕೂಡ ಸೌಂದರ್ಯದ ಪ್ರತೀಕ. ಆದರೆ ಹೆಚ್ಚಿನ ಮಹಿಳೆಯರಿಗೆ ಸದೃಢವಾದ ಉಗುರಿನ ಭಾಗ್ಯವೇ ಇರಲಾರದ...
ಉಗುರುಗಳು ಬಲಹೀನವಾಗಿದೆಯೇ? ಹೀಗೆ ಮಾಡಿ ಉಗುರಿನ ಆರೋಗ್ಯ ಕಾಪಾಡಿ.
ನಿಮ್ಮ ತ್ವಚೆ ಪ್ರಕಾರ ಮುಖಕ್ಕೆ ಸ್ಕ್ರಬ್ಬಿಂಗ್ ಹೇಗೆ ಮಾಡಬೇಕು?
ನಮ್ಮ ತ್ವಚೆಯ ಹೊರಪದರದ ಜೀವಕೋಶಗಳು ಸಾಯುತ್ತಿರುತ್ತವೆ ಹಾಗೂ ಈ ಸ್ಥಳದಲ್ಲಿ ಹೊಸ ಜೀವಕೋಶಗಳು ಹುಟ್ಟುತ್ತವೆ. ಆದರೆ ಸತ್ತ ಜೀವಕೋಶಗಳು ಒಣಪುಡಿಯ ರೂಪದಲ್ಲಿ ಹೊರಪದರಕ್ಕೆ ಅಂಟಿಕೊಂ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion