ಕನ್ನಡ  » ವಿಷಯ

Beauty Tips

ತಲೆ ಹೊಟ್ಟಿಗೆ ಬೆಸ್ಟ್‌ ಕಾಫಿ ಹೇರ್‌ ಮಾಸ್ಕ್‌, ಬಳಸುವುದು ಹೇಗೆ?
ಇತ್ತೀಚೆಗೆ ಕಾಫಿ ಫೇಸ್ ಮಾಸ್ಕ್‌ ತುಂಬಾನೇ ಫೇಮಸ್ ಆಗಿದೆ. ಅದರಲ್ಲೂ ಸೆಲ್ಫ್‌ ಕೇರ್‌ನಲ್ಲಿ ಈ ಕಾಫಿ ತುಂಬಾನೇ ಪ್ರಯೋಜನಕಾರಿಯಾಗಿದೆ. ಮುಖದಲ್ಲಿ ಹಚ್ಚಿದರೆ ಮುಖ ಫಳ-ಫಳ ಹೊಳೆಯು...
ತಲೆ ಹೊಟ್ಟಿಗೆ ಬೆಸ್ಟ್‌ ಕಾಫಿ ಹೇರ್‌ ಮಾಸ್ಕ್‌, ಬಳಸುವುದು ಹೇಗೆ?

ಸ್ಯಾನಿಟೈಸರ್‌ನಿಂದ ಕೈ ಡ್ರೈಯಾಗುವುದನ್ನು ತಡೆಗಟ್ಟಲು ಟಿಪ್ಸ್
ಕೊರೊನಾವೈರಸ್‌ ಬಂದಾಗಿನಿಂದ ಸ್ಯಾನಿಟೈಸರ್‌ ಬಳಕೆ ಹೆಚ್ಚಾಗಿದೆ. ಕ್ರಿಮಿಗಳು, ಸೋಂಕಾಣುಗಳನ್ನು ಕೊಲ್ಲುವಲ್ಲಿ ಕೊರೊನಾವೈರಸ್‌ ಪರಿಣಾಮಕಾರಿಯಾದರೂ ಇದರ ಅಡ್ಡಪರಿಣಾಮ ಇದ್ದ...
ಅಂದವಾದ ತ್ವಚೆಗಾಗಿ ಬಾಳೆಹಣ್ಣು ಹೇಗೆ ಬಳಸಬೇಕು?
ತ್ವಚೆ ಆಕರ್ಷಕವಾಗಿ ಕಾಣಲು ನಾವು ತ್ವಚೆ ಕಡೆ ಗಮನ ನೀಡಲೇಬೇಕು. ಅದಕ್ಕಾಗಿ ನೀವೇನು ಪಾರ್ಲರ್ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕೆಲವೊಂದು ಬ್ಯೂಟಿ ಟಿಪ್ಸ್ ಫಾಲೋ ಮಾಡಿದರೆ ಸಾಕು ನಿಮ್...
ಅಂದವಾದ ತ್ವಚೆಗಾಗಿ ಬಾಳೆಹಣ್ಣು ಹೇಗೆ ಬಳಸಬೇಕು?
ಮೇಕಪ್‌ ಕಿಟ್ ಸೋಂಕಾಣು ಕೂರದಂತೆ ಸ್ಯಾನಿಟೈಸ್ ಮಾಡುವುದು ಹೇಗೆ?
ಕೋವಿಡ್ -19 ಸಮಯದಲ್ಲಿ ನಾವು ಸಾಧ್ಯವಾದಷ್ಟು ಸೋಂಕುರಹಿತವಾಗಿರಲು ಪ್ರಯತ್ನಿಸಬೇಕು. ಅದು ನಾವು ತಿನ್ನುವ ಆಹಾರವಾಗಿರಬಹುದು ಅಥವಾ ಬಳಸುವ ಯಾವುದೇ ವಸ್ತುಗಳಾಗಿರಬಹುದು. ಅದರಂತೆ ನಾ...
ತ್ವಚೆ ಬಿಳುಪಾಗಿಸುತ್ತೆ ಈ ಬೀಟ್‌ರೂಟ್‌ ಸೆರಮ್, ಇಲ್ಲಿದೆ ನೋಡಿ ಮಾಡುವ ವಿಧಾನ
ಮುಖ ಏಕೋ ಡಲ್‌ ಆಗಿ ಕಾಣುತ್ತಿದೆ, ತ್ವಚೆಗೆ ಹೊಳಪು ಬರುವಂತೆ ಮಾಡಲು ಏನು ಮಾಡಬೇಕೆಂದು ಯೋಚಿಸುತ್ತಿದ್ದರೆ ನೀವು ಸೆರಮ್ ಬಳಸುವುದು ಸೂಕ್ತ ಎಂಬುವುದೇ ನಾವು ನೀಡುವ ಟಿಪ್ಸ್ ಆಗಿದೆ....
ತ್ವಚೆ ಬಿಳುಪಾಗಿಸುತ್ತೆ ಈ ಬೀಟ್‌ರೂಟ್‌ ಸೆರಮ್, ಇಲ್ಲಿದೆ ನೋಡಿ ಮಾಡುವ ವಿಧಾನ
ಕೆಂದುಟಿಯ ಚೆಲುವಿಗಾಗಿ ಬಳಸಿ ನೈಸರ್ಗಿಕವಾದ ಈ ಲಿಪ್‌ ಸ್ಕ್ರಬ್ಬರ್
ಹೆಣ್ಮಕ್ಕಳ ಮುಖದ ಅಂದಕ್ಕೆ ಹೆಚ್ಚಿನ ಮೆರಗು ನೀಡುವುದು ಗುಲಾಬಿ ಬಣ್ಣದ ತುಟಿಗಳು. ಲಿಪ್‌ಸ್ಟಿಕ್‌ ಹಚ್ಚಿದ ತುಟಿಗಿಂತ ನೈಸರ್ಗಿಕವಾದ ಕೆಂಪಾದ ತುಟಿಗಳು ಯಾವುದೇ ಮೇಕಪ್ ಇಲ್ಲದಿ...
ಬ್ಯೂಟಿ ಟಿಪ್ಸ್: ಜೇನುತುಪ್ಪ ಬಳಸಿ ಸೌಂದರ್ಯ ಹೆಚ್ಚಿಸಿ
ನೈಸರ್ಗಿಕದತ್ತವಾಗಿ ಸಿಗುವಂತಹ ಪ್ರತಿಯೊಂದು ನಮ್ಮ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿರುತ್ತದೆ. ಅದರಲ್ಲೂ ಜೇನುತುಪ್ಪದಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಜೇ...
ಬ್ಯೂಟಿ ಟಿಪ್ಸ್: ಜೇನುತುಪ್ಪ ಬಳಸಿ ಸೌಂದರ್ಯ ಹೆಚ್ಚಿಸಿ
ಮೊಟ್ಟೆಯ ಹಳದಿ ಲೋಳೆಯಲ್ಲಿದೆ ಸೌಂದರ್ಯ ರಹಸ್ಯ..!
ದಿನಕ್ಕೊಂದು ಮೊಟ್ಟೆ ತಿಂದರೆ ಆರೋಗ್ಯವಾಗಿರಬಹುದು ಎನ್ನುವ ಮಾತಿದೆ. ಮೊಟ್ಟೆ ತುಂಬಾ ರುಚಿಕರ ಹಾಗೂ ವಿವಿಧ ರೀತಿಯ ಪದಾರ್ಥಗಳಲ್ಲಿ ಬಳಸಲಾಗುತ್ತದೆ. ಇದರ ಇನ್ನೊಂದು ಗುಣವೆಂದರೆ ಇದ...
ಶೇವಿಂಗ್ ಮಾಡಿಕೊಳ್ಳುವ ಮುನ್ನ, ಇಂತಹ ತಪ್ಪನ್ನು ಮಾಡದಿರಿ
ವಾರಕ್ಕೊಂದು ಬಾರಿ ಶೇವಿಂಗ್, ತಿಂಗಳಿಗೊಂದು ಬಾರಿ ಕಟಿಂಗ್ ಎಂಬ ಕಾಲ ಈಗ ಸರಿದು ಹೋಗಿದೆ. ಇಂದು ಸೌಂದರ್ಯಪ್ರಜ್ಞೆ ಪುರುಷರಲ್ಲಿಯೂ ಹೆಚ್ಚುತ್ತಿದ್ದು ನಿತ್ಯವೂ ಮುಖ ಕ್ಷೌರ ಮಾಡಿಕೊ...
ಶೇವಿಂಗ್ ಮಾಡಿಕೊಳ್ಳುವ ಮುನ್ನ, ಇಂತಹ ತಪ್ಪನ್ನು ಮಾಡದಿರಿ
ಶ್..!ಇದು ಅಜ್ಜಿಯಿಂದ ಕಲಿತ ಸೌಂದರ್ಯ ರಹಸ್ಯ...
ಅಜ್ಜಿಯೊಂದಿಗಿನ ಅನುಬಂಧ ಮೊಮ್ಮಕ್ಕಳಿಗೆ ಅಪ್ಯಾಯಮಾನವಾದುದು. ತಾಯಿಯ ನಂತರ ಅಜ್ಜಿ ಎರಡನೇ ಅಮ್ಮನಿದ್ದಂತೆ. ಉತ್ತಮ ಸ್ನೇಹಿತೆಯಾಗಿ, ಬಂಧುವಾಗಿ, ಮುದ್ದುಮಾಡುವ ಅಮ್ಮನಾಗಿ, ಗುರುವಾ...
ಕೆಂಪು ವೈನ್: ಅದೇನು ಮಾಯೆ, ಅದೇನು ಜಾದೂ..!
ಕೆಂಪು ವೈನ್ ಬಹುತೇಕ ಜನರ ಪ್ರಿಯವಾದ ಪೇಯವಾಗಿದೆ. ಆದರೆ ಇದು ಕೇವಲ ಪೇಯಕ್ಕಿಂತ ಹೆಚ್ಚಾಗಿ ಚರ್ಮದ ಆರೈಕೆಯ ಔಷಧಿಯಂತೆ ಕೆಲಸಮಾಡುವುದು ಹೆಚ್ಚಿನವರಿಗೆ ತಿಳಿದಿರದು. ನಿಯಮಿತ ಸೇವನೆ...
ಕೆಂಪು ವೈನ್: ಅದೇನು ಮಾಯೆ, ಅದೇನು ಜಾದೂ..!
ಬೆರಳಂಚಿನಲ್ಲಿ ಅಡಗಿದೆ ನಿಮ್ಮ ಸೌಂದರ್ಯ
ಆಕರ್ಷಕ ಕೈಗಳನ್ನು ಪಡೆಯಬೇಕೆಂದು ವಿಧವಿಧ ನೈಲ್ ಪಾಲಿಶ್, ಮೆನಿಕ್ಯೂರ್ ಮಾಡಿಸುವವರು ಇನ್ನೊಂದು ಮುಖ್ಯ ಅಂಶ ಮರೆತುಬಿಟ್ಟಿರುತ್ತಾರೆ. ಉಗುರನ್ನು ಶುದ್ಧವಾಗಿಟ್ಟುಕೊಳ್ಳದೆ ಏನೇ ...
ಟೊಮೊಟೊ ತಿನ್ನಿ, ತ್ವಚೆ ತಾಜಾ ಆಗಿರುತ್ತೆ
ನೀವು ತಾಜಾ ತ್ವಚೆ ಬಯಸುತ್ತೀರಾ? ಹಾಗಾದರೆ ಪ್ರತಿನಿತ್ಯ ಟೊಮೊಟೊ ನಿಮ್ಮ ಆಹಾರದಲ್ಲಿರಲಿ. ಸನ್ ಬರ್ನ್, ಸುಕ್ಕು ಮತ್ತು ಚರ್ಮದ ಕ್ಯಾನ್ಸರ್ ತಡೆಯಲು ಟೊಮೊಟೊ ಬಳಸಿದರೆ ಉತ್ತಮ ಪ್ರತಿಕ...
ಟೊಮೊಟೊ ತಿನ್ನಿ, ತ್ವಚೆ ತಾಜಾ ಆಗಿರುತ್ತೆ
ನಾಜೂಕಿನಂಥ ತ್ವಚೆ ಪಡೆಯಲು ನಾಲ್ಕು ಸಲಹೆ
ದಿನನಿತ್ಯ ಧೂಳು ಪ್ರದೂಷಣೆಯಿಂದ ಹಾಳಾಗುವ ತ್ವಚೆಗೆ ಒಂದಿಷ್ಟು ಆರೈಕೆ ಬೇಕು. ಚೆಂದಕ್ಕಲ್ಲದಿದ್ದರೂ ಶುದ್ಧತೆ ಕಾಪಾಡಿಕೊಳ್ಳಲು ತ್ವಚೆಯ ಬಗ್ಗೆ ಸ್ವಲ್ಪ ಗಮನ ಹರಿಸಲೇಬೇಕು. ಸುಲಭವ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion