ಮದುವೆ

ಪುರುಷರಿಗೂ ಸಾಕಷ್ಟು ನೋವಿರುತ್ತೆ, ಬಾಯಿ ಬಿಡುವುದಿಲ್ಲ ಅಷ್ಟೇ!
ವೈವಾಹಿಕ ಜೀವನವೆಂದ ಮೇಲೆ ಅಲ್ಲಿ ಸುಖ ಹಾಗೂ ಶಾಂತಿಯಿದ್ದರೆ ಮಾತ್ರ ಜೀವನ ಸಾಗಿಸಲು ಸಾಧ್ಯ. ಇಲ್ಲವೆಂದಾದರೆ ಯಾವಾಗಲೂ ಮಾನಸಿಕ ಕಿರಿಕಿರಿ ಮತ್ತು ಗೊಂದಲ ಇದ್ದೇ ಇರುತ್ತದೆ. ಪತಿಯು ತುಂಬಾ ಕಿರಿರಿಕಿ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಲಿದ್ದರೆ ಪತ್ನಿಯು ಭಯಪಡುವುದು ಸಾಮಾನ್ಯ. ಅದೇ ರೀತಿ ಪತ್ನಿಯು ಬೈಗ...
Are You Scared Your Wife Read This

ಇದೆಲ್ಲಾ ಮಾಮೂಲು! ಇದನ್ನೇ ದೊಡ್ಡದು ಮಾಡುವುದು ಸರಿಯೇ?
ಆಧುನಿಕತೆಯನ್ನು ಮೇಲೈಸಿಕೊಂಡಿರುವ ಇಂದಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಾ ಇದೆ. ಮದುವೆಯಾದ ಕೆಲವೇ ತಿಂಗಳಲ್ಲಿ ವಿಚ್ಛೇದನ ನೀಡುವಂತಹ ಸಂಪ್ರದಾಯವು ಭಾರತದಲ್ಲಿ ಬೆಳೆದು ಬಂದಿದೆ. ಪರಸ್ಪರ ಹೊಂದಾ...
ವಿವಾಹದ ಬಳಿಕ ಸಮಸ್ಯೆಗಳು ಒಂದೇ, ಎರಡೇ?, ಯಾವುದಕ್ಕೂ ರೆಡಿಯಾಗಿರಿ!
ಒಂದು ವೇಳೆ ನೀವು ನಿಮ್ಮ ಪ್ರಿಯತಮನೊಂದಿಗೆ ವೈವಾಹಿಕ ಬಂಧನಕ್ಕೆ ಒಳಗಾಗಲು ಇಚ್ಛಿಸಿದ್ದರೆ ಆತನ ಮನೆಯವರ ಬಗ್ಗೆ ತಿಳಿದು ಕೊಳ್ಳುವುದು ಉತ್ತಮ. ಒಂದು ಸಂಬಂಧದಲ್ಲಿರುವುದು ಹಾಗೂ ವಿವಾಹದ ಬಂಧನಕ್ಕೊಳಗಾಗುವುದು ಎರಡ...
Things You Should Know About His Family
ಗರ್ಲ್ ಫ್ರೆಂಡ್ ಹೇರ್ ಕಟ್ ಮಾಡಿಸಿಕೊಂಡರೆ, ಸಿಟ್ಟು ಮಾಡಿಕೊಳ್ಳಬೇಡಿ!
ಸಾಮಾನ್ಯವಾಗಿ ಬಹುತೇಕ ಗಂಡಸರು ಉದ್ದ ಜಡೆಯನ್ನು ಹೊಂದಿರುವ ಮಹಿಳೆಯರನ್ನು ಇಷ್ಟಪಡುತ್ತಾರೆ. ಉದ್ದವಾದ, ಹೊಳೆಯುವ, ನೀಳವಾದ ಕೂದಲು ಹೆಂಗಸರನ್ನು ಮತ್ತಷ್ಟು ಅಂದಗಾಣುವಂತೆ ಮಾಡುತ್ತದೆ. ಆದರೆ ಒಂದು ಮಾತು ಹೇರ್ ಕಟ್ ...
ಮದುವೆ ಆದ್ಮೇಲೆ, ಕೂಡಿ ಬಾಳಿದರೆ ಅದುವೇ ಸ್ವರ್ಗ ಸುಖ!
ಮದುವೆ ಎನ್ನುವುದು ಏಳು ಜನ್ಮಗಳ ಅನುಬಂಧವೆಂದು ಹಿರಿಯರು ಹೇಳುತ್ತಾರೆ. ಮದುವೆ ಸಂಪೂರ್ಣ ಜೀವನವನ್ನೇ ಬದಲಾಯಿಸಬಲ್ಲದು. ಮದುವೆಯಿಂದ ಜವಾಬ್ದಾರಿ ಕೂಡ ಹೆಚ್ಚುವುದು. ಆದರೆ ಮದುವೆಯಾಗುವ ಇಂದಿನ ಯುವ ಜೋಡಿಗಳು ಕೇವಲ ...
Why Marrying Someone Is More Like Marrying New Lifestyle
ಕ್ಷಣದ ಸುಖಕ್ಕಾಗಿ ಕೆಟ್ಟದ್ದರ ಸಹವಾಸ ಬೇಡವೇ ಬೇಡ....
ಆಧುನಿಕ ಯುಗದಲ್ಲಿ ಎಲ್ಲವೂ ತುಂಬಾ ವೇಗವಾಗಿ ಆಗಬೇಕು ಎನ್ನುವ ಬಯಕೆ ಯುವ ಜನಾಂಗದ್ದಾಗಿದೆ. ಇದರಿಂದ ಪ್ರತಿಯೊಂದರಲ್ಲೂ ವೇಗವನ್ನು ಬಯಸುತ್ತಾರೆ. ಕೆಲಸ ಹಾಗೂ ಸಂಬಂಧದಲ್ಲಿ ಅವರಿಗೆ ವ್ಯತ್ಯಾಸವೇ ಕಾಣಿಸುವುದಿಲ್ಲ. ಇ...
ಆ....ಭಾವನೆ ಕೆರಳಿಸಿ, ಆತ ಅದೇ ನಿರೀಕ್ಷೆಯಲ್ಲಿ ಇರುತ್ತಾನೆ!!
"ಮನೆಗೋದರೆ ಅದೇ ಹೆಂಡತಿ ಹಸ್ರು ಕಲರ್ ಹಳೆ ನೈಟಿ" ಎಂಬ ಸಾಲನ್ನು ಖಾಲಿ ಕ್ವಾರ್ಟರ್ ಬಾಟ್ಲಿ ಹಾಡಿನಲ್ಲಿ ಕೇಳಿರಬೇಕಲ್ಲವೆ? ಹೌದು ಹೆಂಗಸರು ಕಾಮ ಪ್ರಚೋದಕವಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದು ಎಷ್ಟು ಸತ್ಯವೋ, ಹೆಂಡತ...
How Impress Husband Bed Tips Womens
ಬ್ರೇಕ್‌ಅಪ್ ನಂತರ ಸಾಮಾಜಿಕ ಜಾಲತಾಣಗಳಿಂದ ದೂರವಿರಿ!
ಪ್ರೀತಿಸುವಾಗ ಸಿಗುವಂತಹ ಸಂತೋಷ ಮತ್ತೆ ಯಾವ ಸಂಬಂಧದಲ್ಲೂ ಸಿಗುವುದಿಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಪ್ರೀತಿ ಮೋಹದಂತೆ ಅದು ಪ್ರೀತಿಸುವವರ ಸುತ್ತಲೂ ಸುತ್ತುತ್ತ ಇರುತ್ತದೆ. ಪ್ರೀತಿಯಲ್ಲಿ ಮುಳುಗಿದ್ದಾಗ ...
ಮದುವೆ ಮುಂಚೆಯೇ, ದೈಹಿಕ ಸಂಬಂಧ ಸರಿಯಲ್ಲ...
ತಾರುಣ್ಯದಲ್ಲಿ ಭಿನ್ನಲಿಂಗಿಗಳ ಆಕರ್ಷಣೆಗೆ ಒಳಗಾಗುವುದು ಸಾಮಾನ್ಯ. ಆದರೆ ವಿವಾಹಕ್ಕೂ ಮುನ್ನ ದೈಹಿಕ ಸಂಪರ್ಕಕ್ಕೆ ಒಳಗಾಗುವುದನ್ನು ಯಾವುದೇ ಧರ್ಮ ಅಥವಾ ಕಾನೂನು ಒಪ್ಪುವುದಿಲ್ಲ. ಇಂದು ಈ ವಿಷಯದ ಬಗ್ಗೆ ಚರ್ಚಿಸಿ ...
Side Effects Sex Before Marriage
ಇದು ಪ್ರೀತಿ ಕಳೆದುಕೊಂಡವರ ನೋವು! ಇದಕ್ಕೆ ಮದ್ದೇ ಇಲ್ಲವೇ?
ಆಗಾಗ ಪತ್ರಿಕೆಗಳಲ್ಲಿ ಬರುವ ಕೊಲೆ ಪ್ರಕರಣಗಳಲ್ಲಿ ಕೊಲೆ ಮಾಡಿದವರು ವಿಫಲ ಪ್ರೇಮವೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಿ ಶರಣಾಗತರಾಗಿರುವುದನ್ನು ಕಾಣಬಹುದು. ತಾವು ಪ್ರೀತಿಸಿದವರನ್ನೇ ಕೊಲೆ ಮಾಡುವಷ್ಟು ಕಠೋರತೆ ಇವರ ...
ಪ್ರೀತಿಯನ್ನೇ ಕಾಮದ ದೃಷ್ಟಿಯಿಂದ ನೋಡುವುದು ಸರಿಯೇ?
ನಾಗರೀಕತೆ ತನ್ನೊಂದಿಗೆ ಅನಾಗರೀಕತೆಯನ್ನೂ ಕೊಂಡೊಯ್ಯುತ್ತದಂತೆ. ಸಂಬಂಧಗಳ ವಿಷಯದಲ್ಲಿ ಇದನ್ನು ಒಪ್ಪಲೇಬೇಕು. ಏಕೆಂದರೆ ಸಂಬಂಧಗಳು ಇಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕುಸಿಯತೊಡಗಿವೆ. ಬದ್ಧತೆ ಮಾಯವಾಗುತ್ತಿದ...
Why Today S Relationships Are Fragile
ಸಂಸಾರದಲ್ಲಿ ಮನೆ–ಮನ ಮುಳುಗಿಸುವ 'ಗುಸುಗುಸು ಸುದ್ದಿ'!
ಗಾಸಿಪ್ ಅಥವಾ ಗುಸುಗುಸು ಸುದ್ದಿ ಎಂದರೆ ತೀರಾ ವೈಯಕ್ತಿಕ ವಿಷಯಗಳನ್ನು ಗುಟ್ಟಾಗಿ ಇನ್ನೊಬ್ಬರಿಗೆ ದಾಟಿಸುವುದು ಮತ್ತು ಇತರರಿಂದ ಪಡೆಯುವುದು. ಗುಸುಗುಸು ಸುದ್ದಿ ಕೇವಲ ಮಹಿಳೆಯರಿಗೆ ಮೀಸಲಾದ ವಿದ್ಯಮಾನ ಎಂದು ಹೆ...
More Headlines