ತೂಕ

ಮನೆಮದ್ದು: ದೇಹದ ತೂಕ ಇಳಿಸಿಕೊಳ್ಳಲು 'ಆಯುರ್ವೇದ ಟಿಪ್ಸ್'
ಯಾವುದೇ ಬಾಲಿವುಡ್ ನಟ ಅಥವಾ ನಟಿಯರನ್ನು ನೋಡಿದರೆ ಅವರು ತುಂಬಾ ಫಿಟ್ ಆಗಿರುವುದು ನಮಗೆ ಕಾಣಿಸುತ್ತದೆ. ದೊಡ್ಡ ಹೊಟ್ಟೆಯ ನಟರನ್ನು ಅಥವಾ ತೂಕ ಹೆಚ್ಚಿಸಿಕೊಂಡಿರುವ ನಟಿಯರನ್ನು ಕಾಣಲು ಸಾಧ್ಯವಿಲ್ಲ. ಅವರಿಗೇನು ಬಿಡಿ ಬೇಕಾದಷ್ಟು ಸಮಯವಿದೆ. ಸಾಕಷ್ಟು ವ್ಯಾಯಾಮ ಮಾಡುತ್ತಾರೆ. ಬೇಕಾದ ಹಾಗೆ ಆಹಾರ ಸೇವಿಸುತ್...
Ayurvedic Spinach Remedy Quick Weight Loss

ವಿಶ್ವ ಆರೋಗ್ಯ ದಿನ: ತೂಕ ಇಳಿಸುವುದು ನೀರು ಕುಡಿದಷ್ಟು ಸುಲಭ!
ತೂಕ ಹೆಚ್ಚಾಗುವಿಕೆ ಅಥವಾ ಸ್ಥೂಲಕಾಯದ ಸಮಸ್ಯೆ ಈಗ ಬಹುತೇಕ ಜನರನ್ನು ಕಾಡುವ ಸಮಸ್ಯೆಯಾಗಿದೆ. ಜಡತ್ವದಿಂದ ಕೂಡಿದ ಜೀವನ ಶೈಲಿ, ವ್ಯಾಯಾಮ ಮಾಡದಿರುವಿಕೆ ಇದಕ್ಕೆ ಕಾರಣ. ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸುವವರು ...
ಮನೆ ಔಷಧ: ಒಂದೇ ತಿಂಗಳಿನಲ್ಲಿ 4 ಕೆ.ಜಿ ತೂಕ ಇಳಿಸಿಕೊಳ್ಳಿ!
ನಿಮ್ಮ ತೂಕ ಇಳಿಸುವ ಪ್ರಯತ್ನಗಳೆಲ್ಲಾ ವಿಫಲವಾಗಿವೆಯೇ? ತೂಕ ಒಂದು ಕೇಜಿ ಕಡಿಮೆಯಾದಂತೆ ಅನ್ನಿಸಿದರೂ ಮುಂದಿನ ದಿನಗಳಲ್ಲಿ ಎರಡು ಕೇಜಿ ಏರಿ ನೆಮ್ಮದಿ ಕೆಡಿಸಿದೆಯೇ? ಇದು ಕೇವಲ ನಿಮ್ಮದು ಮಾತ್ರವಲ್ಲ ಹೆಚ್ಚೂಕಡಿಮೆ ...
Simple Cinnamon Remedy Lose 4 Kilos A Month
ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಳ- ಇದು ಅಪಾಯದ ಮುನ್ಸೂಚನೆ!
ಗರ್ಭಧಾರಣೆಯೆನ್ನುವುದು ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಏರುಪೇರನ್ನು ಉಂಟು ಮಾಡುತ್ತದೆ. ಆರೋಗ್ಯವಂತ ಮಗುವಿನ ಜನ್ಮ ನೀಡಬೇಕೆಂದರೆ ತಾಯಿಯ ಆರೋಗ್ಯ ಕೂಡ ತುಂಬಾ ಮುಖ್ಯ. ಇದಕ್ಕಾಗಿ ಗರ್ಭಧಾರಣೆಯ ಸಂದರ್ಭದಲ್ಲ...
ತೂಕ ಇಳಿಸಿಕೊಳ್ಳಲು ಸರಳ ಟಿಪ್ಸ್-ಇದೋ ಇಲ್ಲಿದೆ ನೈಸರ್ಗಿಕ ಜ್ಯೂಸ್
ತೂಕ ಕಳೆದುಕೊಳ್ಳಲು ನೀವು ಮಾಡುತ್ತಿರುವ ಪ್ರಯತ್ನಗಳೆಲ್ಲಾ ವಿಫಲವಾಗಿದೆಯೇ? ತೂಕ ಇಳಿಯುವುದಿರಲಿ, ಕೊಂಚ ಹೆಚ್ಚೇ ಆಗಿರುವಂತಿದ್ದರೆ ನಿಮಗಾಗಿ ಒಂದು ಪರ್ಯಾಯ ವಿಧಾನವಿದೆ. ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನು...
Natural Remedy Help You Lose 4 Kilos 35 Days
ತೂಕ ಇಳಿಸಿಕೊಳ್ಳಬೇಕೇ? ಸೌತೆಕಾಯಿ ಜ್ಯೂಸ್ ರೆಸಿಪಿ ಪ್ರಯತ್ನಿಸಿ
ನಾವು ಸೇವಿಸುವ ಆಹಾರದಲ್ಲಿ ಅತಿ ಹೆಚ್ಚು ಪ್ರಮಾಣದ ನೀರಿನ ಪ್ರಮಾಣವನ್ನು ಹೊಂದಿರುವುದೆಂದರೆ ಕಲ್ಲಂಗಡಿ ಮತ್ತು ಸೌತೆಕಾಯಿ. ಬೇಸಿಗೆಯಲ್ಲಿ ಇವೆರಡೂ ಹಣ್ಣುಗಳು ಬಿಸಿಲ ಬೇಗೆಯನ್ನು ತಣಿಸುವ ಜೊತೆಗೇ ಕಡಿಮೆ ಕ್ಯಾಲೋ...
ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ-ಖಂಡಿತ ತೂಕ ಕಡಿಮೆಯಾಗುತ್ತೆ
ನೈಸರ್ಗಿಕ ರೂಪದಲ್ಲಿಯೇ ತೂಕ ಇಳಿಸುವ ಇರಾದೆಯೇ? ಹಾಗಾದರೆ ನಿಮಗೆ ಮಾಹಿತಿಗಳ ಹಾಗೂ ಸಲಹೆಗಳ ಮಹಾಪೂರವೇ ಸಿಗುತ್ತಿದ್ದಿರಬಹುದು. ಯಾವ ಆಹಾರವನ್ನು ತಿನ್ನಬೇಕು, ಯಾವ ಆಹಾರವನ್ನು ತಿನ್ನಬಾರದು ಎಂಬ ಬಗ್ಗೆ ಅಪಾರ ಮಾಹಿ...
Have These Bedtime Beverages If You Want Lose Weight
ತೂಕ ಇಳಿಸಿಕೊಳ್ಳಬೇಕೇ? ಎಲೆಕೋಸು ಸೂಪ್ ಕುಡಿಯಿರಿ
ನಮ್ಮದೇ ತಪ್ಪಿನಿಂದ ಮತ್ತು ಕೆಟ್ಟ ಜೀವನ ಶೈಲಿಯಿಂದಾಗಿ ದೇಹದಲ್ಲಿ ಬೊಜ್ಜು ಬೆಳೆಯುವುದು ಸಾಮಾನ್ಯವಾಗಿದೆ. ಬೊಜ್ಜು ಒಮ್ಮೆ ದೇಹವನ್ನು ವಕ್ಕರಿಸಿಕೊಂಡರೆ ಅದರಿಂದ ಹೊರಬರುವುದು ತುಂಬಾ ಕಷ್ಟಕರ. ಬೊಜ್ಜು ಇಳಿಯಬೇಕ...
ತೂಕ ಇಳಿಸಿಕೊಳ್ಳಬೇಕೇ? ಇಂತಹ ಆಹಾರಗಳಿಂದ ದೂರವಿರಿ
ಸ್ಥೂಲಕಾಯ ಈಗಾಗಲೇ ಆವರಿಸಿದ್ದು ಇದರಿಂದ ಮುಕ್ತ ಪಡೆಯಲು ದೃಢಸಂಕಲ್ಪ ಮಾಡಿರುವ ವ್ಯಕ್ತಿಗಳು ನೀವಾಗಿದ್ದರೆ ನಿಮಗೆ ಕೆಲವೊಂದು ವಿಷಯಗಳನ್ನು ತ್ಯಾಗ ಮಾಡಬೇಕಾಗಿ ಬರುತ್ತದೆ. ಮೊದಲನೆಯದಾಗಿ ವ್ಯಾಯಾಮ ಹೆಚ್ಚಿಸುವ ಮ...
Foods You Must Never Touch If You Are Trying Lose Weight
ತೂಕ ಇಳಿಸಿಕೊಳ್ಳಲು ಸಿಂಪಲ್ ಟ್ರಿಕ್ಸ್! ಪ್ರಯತ್ನಿಸಿ ನೋಡಿ...
ಬೊಜ್ಜು ತುಂಬಿದ ದೇಹ, ಅತಿಯಾದ ತೂಕ ಇದೆಲ್ಲವೂ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿರುವಂತಹ ಸಮಸ್ಯೆಯಾಗಿದೆ. ದೇಹಕ್ಕೆ ಹೆಚ್ಚು ಶ್ರಮ ನೀಡದೆ ಮಾಡುವಂತಹ ಕೆಲಸಗಳಿಂದ ಇಂತಹ ಸಮಸ್ಯೆಗಳು ಬರುತ್ತದೆ. ಇಷ್ಟು ಮಾತ್ರವಲ್ಲದ...
ಬೊಜ್ಜು ಇಲ್ಲದ ಹೊಟ್ಟೆ, ತೂಕದಲ್ಲಿ ಇಳಿಕೆಗೆ-ಉಪಹಾರ ಹೀಗಿರಲಿ
ಸಪಾಟಾದ ಹೊಟ್ಟೆ ಎಲ್ಲರಿಗೂ ಬೇಕು. ಆದರೆ ಇದಕ್ಕಾಗಿ ರುಚಿಯನ್ನು ತ್ಯಾಗ ಮಾಡುವುದು, ವ್ಯಾಯಾಮ ಮಾಡುವುದು ಮಾತ್ರ ಯಾರಿಗೂ ಬೇಕಾಗಿಲ್ಲ. ಆದ್ದರಿಂದ ಜಾಣತನದ ಕ್ರಮವೆಂದರೆ ರುಚಿಯೂ ಇದ್ದು ಆರೋಗ್ಯಕರವೂ ಆಗಿರುವ ಉಪಹಾರ...
Flat Belly Breakfast Recipe That You Must Definitely Try
ಜಪಾನಿಯರ ಈ ರಹಸ್ಯ ಕ್ರಮ ಅನುಸರಿಸಿ-10 ಕೇಜಿ ತೂಕ ಇಳಿಸಿಕೊಳ್ಳಿ!
ಆರೋಗ್ಯ, ತಂತ್ರಜ್ಞಾನ, ಸಂಪ್ರದಾಯ, ಆಪತ್ಕಾಲವನ್ನು ಎದುರಿಸುವುದು ಯಾವುದನ್ನು ಪರಿಗಣಿಸಿದರೂ ಜಪಾನೀಯರಿಂದ ಈ ವಿಶ್ವ ಕಲಿಯಬೇಕಾದುದು ಬೇಕಾದಷ್ಟಿದೆ. ಅಲ್ಲದೇ ಸುಮೋ ಪೈಲ್ವಾನರನ್ನು ಹೊರತುಪಡಿಸಿ ಇತರ ಜನಸಾಮಾನ್ಯ...
More Headlines