ಜೀವನ ಶೈಲಿ

ಚೂಟಿ ಹುಡುಗಿಯರಿಗೆ ತುಂಟಾಟ ಹುಡುಗರ ಕಿವಿಮಾತೇನು?
ಭಾರತೀಯ ಹುಡುಗಿಯರು ನೋಡಲು ಸುಂದರವಷ್ಟೇ ಅಲ್ಲ, ಮುದ್ದಾಗಿ ಸಹ ಇರುತ್ತಾರೆ. ಇವರಿಗೆ ಹುಡುಗರು ಆಗಾಗ ಸಲಹೆ ನೀಡುವುದು ಹೊಸತೇನಲ್ಲ. ಅದರಲ್ಲಿಯೂ ನಮ್ಮ ಭಾರತೀಯ ಹುಡುಗರಂತು, ಬಿಟ್ಟಿ ಸಲಹೆಗಳನ್ನು ಧಾರಾಳವಾಗಿ ನೀಡುತ್ತಿರುತ್ತಾರೆ. ಅದರಲ್ಲೂ ಇಡೀ ವಿಶ್ವದಲ್ಲಿ ನಮ್ಮ ಭಾರತೀಯ ಹುಡುಗರಷ್ಟು ಕಾಳಜಿ ಇರುವ, ಚೆನ್ನಾಗಿ ಓದಿಕೊಂಡಿರುವ ಮತ್ತು ಸುಂದರವಾಗಿರುವ ಹುಡುಗರು ಬೇರೆಡೆ ಸಿಗುವುದಿಲ್ಲ ಎಂಬುದು ಸತ್ಯ. ಇವರಿಗೆ ...
Heart Heart With Indian Guys

More Headlines