ಕೂದಲಿನ ಆರೈಕೆ

ನಂಬಲೇಬೇಕು! ಕೂದಲಿನ ಸಮಸ್ಯೆಗೂ ರಾಮಬಾಣ-'ಕಿತ್ತಳೆ ಹಣ್ಣು'
ಆರೋಗ್ಯದ ಕಾಳಜಿ ಇರುವವರಿಗೆ ಪ್ರತಿಯೊಂದು ಹಣ್ಣುಗಳು ಹಾಗೂ ಧಾನ್ಯಗಳಲ್ಲಿ ಇರುವ ಪೋಷಕಾಂಶಗಳ ಬಗ್ಗೆ ತಿಳಿದಿರುತ್ತದೆ. ಇದನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಹಣ್ಣುಗಳ ಪ್ರತಿಯೊಂದು ಭಾಗವು ಯಾವುದಾದರೊಂದು ಉಪಯೋಗಕ್ಕೆ ಬಂದೇ ಬರುತ್ತದೆ. ಇಂತಹ ಹಣ್ಣುಗಳಲ್ಲಿ ಕಿತ್ತಳೆ ಕೂಡ ಒಂದಾಗ...
Incredible Benefits Using Orange Hair

ನೀಳ ಕೇಶರಾಶಿ ಚೆಲುವೆಗೆ, ಒಂದಿಷ್ಟು ನೈಸರ್ಗಿಕ ಟಿಪ್ಸ್
ಪ್ರತಿಯೊಬ್ಬ ಮಹಿಳೆಗೂ ತನ್ನ ಕೂದಲು ಉದ್ದಗೆ ರೇಷ್ಮೆಯಂತೆ ಹೊಳೆಯುತ್ತಿರಬೇಕೆಂಬ ಕನಸು ಇದ್ದೇ ಇರುತ್ತದೆ. ಆದರೆ ಸರಿಯಾದ ಪೋಷಕಾಂಶಗಳು ಸಿಗದೆ ಇರುವ ಕಾರಣದಿಂದ ಕೂದಲಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಉದ್ದ...
ಕೂದಲಿಗೆ ಮತ್ತು ತ್ವಚೆಗೆ ಬಿಯರ್! ಕೇಳಿ ಅಚ್ಚರಿಯಾಯಿತೇ?
ಮದ್ಯಪಾನಿಗಳಿಗೆ ಅದರಿಂದ ಆಗುವಂತಹ ಅಪಾಯಗಳು ತಿಳಿದಿದ್ದರೂ ಅದರ ಚಟವನ್ನು ಬಿಡಲು ಅವರು ತಯಾರಿರುವುದಿಲ್ಲ. ಇಂದಿನ ದಿನಗಳಲ್ಲಿ ಮದ್ಯಪಾನ ಎನ್ನುವುದು ಫ್ಯಾಷನ್ ಆಗಿಹೋಗಿದೆ. ಪ್ರತಿಯೊಬ್ಬರು ತಮ್ಮ ಗೆಳೆಯರೊಂದಿಗೆ...
How Beer Benefits Your Skin Hair
ಅಯ್ಯೋ! ಈ ತಲೆ ತುರಿಕೆಯಿಂದ ತಪ್ಪಿಸಿಕೊಳ್ಳೋದು ಹೇಗೆ?
ತಲೆತುರಿಕೆ ಇದ್ದಾಗ ನಾಲ್ಕು ಜನರ ನಡುವೆ ತುರಿಸಿಕೊಳ್ಳಲು ಅತೀವ ಮುಜುಗರವನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಕೆಲವೊಮ್ಮೆ ಇದರಿಂದ ಹೊಮ್ಮುವ ದುರ್ವಾಸನೆ ಇನ್ನಷ್ಟು ಮುಜುಗರಕ್ಕೆ ಕಾರಣವಾಗುತ್ತದೆ. ತಲೆಯಲ್ಲಿ ತ...
ಮಿರಮಿರನೇ ಮಿಂಚುವ ಕೂದಲಿಗಾಗಿ ಮೆಂತೆ ಕರಿಬೇವಿನ ಎಣ್ಣೆ
ಹೆಣ್ಣಿನ ಸೌಂದರ್ಯವೆಂಬುದು ಆಕೆಯ ಸುಂದರವಾದ ಮುಖಾರವಿಂದ ಮತ್ತು ಕೂದಲಿನಲ್ಲಿ ಅಡಗಿರುವ ಗುಟ್ಟಾಗಿದೆ. ಸ್ತ್ರೀ ತಮ್ಮ ಸುಂದರ ಮುಖಾರವಿಂದ ಮತ್ತು ಹೊಳೆಯುವ ಕೂದಲಿಗಾಗಿ ಏನೂ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಮ...
Homemade Fenugreek Curry Leaves Infused Oil Hair
ಕೂದಲು ಉದುರುವ ಸಮಸ್ಯೆಗೆ 'ಮೆಂತೆ ಹೇರ್ ಪ್ಯಾಕ್'
ಪ್ರತಿಯೊಂದು ಸಾಂಬಾರ ಪದಾರ್ಥಗಳಲ್ಲಿ ಔಷಧೀಯ ಗುಣಗಳು ಇದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದನ್ನು ಯಾವ ರೀತಿ ಬಳಸಿಕೊಳ್ಳಬೇಕು ಎನ್ನುವುದು ಮಾತ್ರ ನಮಗೆ ತಿಳಿದಿಲ್ಲ. ಕೆಲವನ್ನು ನಾವು ಪದಾರ್ಥಗಳಲ್ಲಿ ಬಳಸಿ...
ಕೂದಲಿನ ಸರ್ವ ರೋಗಕ್ಕೂ 'ಬಾಳೆಹಣ್ಣಿನ' ಹೇರ್ ಮಾಸ್ಕ್
ಚಳಿಗಾಲ ಕಳೆದು ಇನ್ನೇನು ಬೇಸಿಗೆ ಕಾಲ ಬರಲು ಕೆಲವೇ ದಿನಗಳು ಉಳಿದಿರುವಾಗ ನಮ್ಮ ದೇಹ ಹಾಗೂ ಆರೋಗ್ಯದ ಕಡೆ ಗಮನಹರಿಸುವುದು ತುಂಬಾ ಮುಖ್ಯ. ಇದಕ್ಕಾಗಿ ಬೋಲ್ಡ್ ಸ್ಕೈ ಬೇಸಿಗೆ ಕಾಲದಲ್ಲಿ ದೇಹ ಹಾಗೂ ಆರೋಗ್ಯದ ಬಗ್ಗೆ ಯಾ...
Diy Banana Rice Flour Hair Mask Damaged Hair
ಒಣ ಕೂದಲಿನ ಸಮಸ್ಯೆಯೇ? ಈ 'ಹೇರ್ ಪ್ಯಾಕ್' ಪ್ರಯತ್ನಿಸಿ...
ಕೂದಲು ಉದ್ದವೇ ಇರಲಿ, ಗಿಡ್ಡವೇ ಇರಲಿ, ಆದರೆ ಮೃದುವಾಗಿ ಸೊಂಪಾಗಿ ಇರಲಿ ಎಂದೇ ಪ್ರತಿ ಮಹಿಳೆಯೂ ಬಯಸುತ್ತಾಳೆ. ಕೂದಲು ಗಾಢವಾಗಿದ್ದು, ಸಿಕ್ಕುಗಳಿಲ್ಲದೇ ಕಾಂತಿಯುಕ್ತವಾಗಿ ಆರೋಗ್ಯಕರವಾಗಿದ್ದರೆ ನೈಸರ್ಗಿಕ ಸೌಂದರ್...
ಕೂದಲಿನ ಆರೈಕೆಗೂ 'ಗುಲಾಬಿ ನೀರು'! ಪ್ರಯತ್ನಿಸಿ ನೋಡಿ...
ಈ ಗುಲಾಬಿಯು ನಿನಗಾಗಿ...ಅದು ಚೆಲ್ಲುವ ಪರಿಮಳ ನಿನಗಾಗಿ ಎನ್ನುವ ಹಾಡನ್ನು ಕೇಳಿರುತ್ತೇವೆ. ಗುಲಾಬಿಯ ಬಗ್ಗೆ ಹಲವಾರು ರೀತಿಯ ವರ್ಣನೆಗಳು ಇವೆ. ಅದರಲ್ಲೂ ಪ್ರೇಮಿಗಳಿಗೆ ಗುಲಾಬಿಯೆಂದರೆ ತುಂಬಾ ಇಷ್ಟ. ಇಂತಹ ಗುಲಾಬಿಯ...
Wonderful Ways Use Rose Water Hair Care
ಕೂದಲಿನ ಸರ್ವರೋಗಕ್ಕೂ 'ಮುಲ್ತಾನಿ ಮಿಟ್ಟಿ' ಹೇರ್ ಪ್ಯಾಕ್...
ಹಿಂದಿನ ಕಾಲದಲ್ಲಿ ಮುಖದ ಅಂದವನ್ನು ಹೆಚ್ಚಿಸಲು ಯಾವುದೇ ಕ್ರೀಮ್ ಇರಲಿಲ್ಲ. ಆಗ ಗಿಡಮೂಲಿಕೆಗಳು ಮತ್ತು ಕೆಲವೊಂದು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡು ಸೌಂದರ್ಯವನ್ನು ಕಾಪಾಡಿಕೊಳ್ಳಲಾಗುತ್ತಿತ್ತು. ಅದರಲ್ಲಿ ಪ...
ಕೂದಲಿನ ಅಂದ-ಚಂದಕ್ಕೆ ಮನೆಯಂಗಳದ 'ದಾಸವಾಳ ಹೂವು'
ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿದೆ. ಯಾಕೆಂದರೆ ನಮ್ಮ ಸುತ್ತಮುತ್ತಲು ಇರುವಂತಹ ಗಿಡಮೂಲಿಕೆಗಳು, ಹೂಗಳು ಹಾಗೂ ಇತರ ಔಷಧಿಯ ಸಸ್ಯಗಳನ್ನು ನಾವು ಕಡೆಗಣಿಸುತ್ತೇವೆ. ಯಾಕೆಂದರೆ ಅದರ ಬಗ್ಗೆ ತಾತ್ಸಾರ. ಇತ್ತೀಚಿನ ದಿ...
How Use Hibiscus Oil Hair
ಕೂದಲು ಕಪ್ಪಗಿದ್ದರೆ ಸಾಲದು!, ಆರೈಕೆಯೂ ಹಾಗೆಯೇ ಇರಬೇಕು...
ಮಹಿಳೆಯಾಗಲಿ ಅಥವಾ ಪುರುಷನಾಗಲಿ ತಲೆಯಲ್ಲಿ ಕೂದಲು ಇಲ್ಲದೆ ಅವರನ್ನು ಊಹಿಸುವುದು ತುಂಬಾ ಕಷ್ಟ. ಪುರುಷರು ವಯಸ್ಸಾಗುತ್ತಿರುವಂತೆ ಬೋಳು ತಲೆಯವರಾಗುತ್ತಾರೆ. ಮಹಿಳೆಯರ ಕೂದಲು ಕೂಡ ಉದುರಲು ಆರಂಭವಾಗುತ್ತದೆ. ಆದರೆ ...
More Headlines