ಆರೋಗ್ಯ

ಬೆಂಡೆಕಾಯಿಯ ಪ್ರಯೋಜನಗಳು ತಿಳಿದರೆ-ದಿನಾ ಇಷ್ಟಪಟ್ಟು ತಿನ್ನುವಿರಿ!
ನೋಡುವುದಕ್ಕೆ ಮಹಿಳೆಯರ ಬೆರಳಿನಂತೇನೂ ಇರದ ಬೆಂಡೇಕಾಯಿಗೆ Ladies Finger ಎಂಬ ಈ ಪಟ್ಟ ಹೇಗೋ ದೊರಕಿಬಿಟ್ಟಿದೆ. ಸಾಮಾನ್ಯವಾಗಿ ಇಡಿಯ ವರ್ಷ ಸಿಗುವ ಈ ತರಕಾರಿ ವಾಸ್ತವವಾಗಿ ವಿವಿಧ ವಿಟಮಿನ್ನುಗಳು, ಖನಿಜಗಳು ಮತ್ತು ಪೋಷಕಾಂಶಗಳ ಆಗರವಾಗಿದ್ದು ಅಗ್ಗವೂ ಆಗಿರುವುದರಿಂದ ಎಲ್ಲಾ ವರ್ಗದ ಜನರ ಮನೆಯ ಅಡುಗೆಯಲ್ಲಿ ಸಾಮಾನ್...
Benefits Lady Finger Health To Cure Diseases

ಫಿಲ್ಟರ್ ಕಾಫಿ-ರುಚಿಕರವೇನೋ ಹೌದು, ಆದರೆ ಆದಷ್ಟು ಕಡಿಮೆ ಸೇವಿಸಿ!
ಬೆಳಿಗ್ಗೆದ್ದ ಬಳಿಕ ಒಂದು ಕಪ್ ಬಿಸಿ ಕಾಫಿ ನೀಡುವ ಮುದವನ್ನು ಬೇರಾವ ಪೇಯವೂ ನೀಡಲಾರದು. ಆದರೆ ಇದರ ಹಿಂದೆ ಕೆಫೀನ್ ಎಂಬ ಪದಾರ್ಥದ ಅಮಲೂ ಇದೆ ಎಂಬುದು ಕೊಂಚ ವಿಷಾದಕರ ಅಂಶವಾಗಿದೆ. ವಾಸ್ತವವಾಗಿ ಕೆಫೀನ್ ಎಂಬುದು ಮೆದು...
ಹಲ್ಲುಗಳು ಹಳದಿಯಾಗಿವೆ ಎಂದು ಕೊರಗಬೇಡಿ,ಬೆಳ್ಳಗಾಗಲು ಹೀಗೆ ಮಾಡಿ...
ಹೊಳೆಯುವ ಮುತ್ತಿನಂತಹ ಹಲ್ಲುಗಳನ್ನು ಹೊಂದುವುದು ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ಹಲ್ಲು ಹುಳುಕಾಗಿದ್ದು, ಕಲೆಗಳಿಂದ ತುಂಬಿಕೊಂಡಿದ್ದರೆ ನಿಮ್ಮ ನಗು ಕೂಡ ಕೊಳಕಾಗಿಯೇ ಕಾಣುತ್ತದೆ. ಹಿಂದಿನ ಕಾಲದ ...
Natural Home Remedies Get Whiter Teeth
ಸರಳ ಮನೆ ಮದ್ದುಗಳು-ಕ್ಷಣ ಮಾತ್ರದಲ್ಲಿ ಹೊಟ್ಟೆ ನೋವು ಮಂಗಮಾಯ!
ಹೊಟ್ಟೆಯಲ್ಲಿ ನೋವು ಬರಲು ಪ್ರಮುಖ ಕಾರಣಗಳೆಂದರೆ ಅಜೀರ್ಣತೆ, ಆಮ್ಲೀಯತೆ, ಮಲಬದ್ಧತೆ, ಕೆಲವು ಆಹಾರಗಳಿಗೆ ಅಲರ್ಜಿ ಹೊಂದಿರುವುದು, ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳುವುದು, ವಿಷಾಹಾರ ಸೇವನೆ, ಆಮಶಂಕೆ, ಹೊಟ್ಟೆ ಅಥವಾ...
ಗರ್ಭಾವಸ್ಥೆಯಲ್ಲಿ ಹೀಗೂ ಸಮಸ್ಯೆ ಕಾಡಬಹುದು-ಭಯಪಡಬೇಡಿ!
ಮಹಿಳೆಯರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಆಗುವಂತಹ ಸಮಯವೆಂದರೆ ಅದು ಗರ್ಭಧಾರಣೆಯ ಸಮಯ. ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕಂಡುಬರುತ್ತದೆ. ಕೆಲವೊಂದು ಬದಲಾವಣೆಗಳು ಕಿ...
Unexpected Beauty Changes When You Are Pregnancy
ಹಾಲು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಈ ಸಂಗತಿಗಳು ತಿಳಿದಿರಲಿ...
ಹಾಲು ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಪಾನೀಯವಾಗಿದೆ. ಬೆಳೆಯುವ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರಿಗೂ ಬೇಕಾಗುವ ಪೋಷಕಾಂಶಗಳು ಇದರಲ್ಲಿದೆ. ಕೆಲವರು ಹಾಲನ್ನು ಬೆಳಿಗ್ಗಿನ ಉಪಹಾರಕ್ಕೆ ಸೇವಿಸ...
ಬೇಸಿಗೆಯಲ್ಲಿ ಒಂದು ಕಪ್ ಮೊಸರು ಸೇವಿಸಿದರೆ-ಆರೋಗ್ಯಕ್ಕೆ ದುಪ್ಪಟ್ಟು ಲಾಭ!
ಹೇಗಪ್ಪಾ ಈ ಬಿಸಿಲಿನ ಬೇಗೆಯಿಂದ ಪಾರಾಗುವುದು, ಸೆಕೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತನ್ನು ನಾವು ಹೇಳುತ್ತಾ ಇರುತ್ತೇವೆ. ಬೇಸಿಗೆ ಕಾಲದಲ್ಲಿ ನಮ್ಮ ದೇಹವನ್ನು ತಂಪು ಹಾಗೂ ತೇವಾಂಶದಿಂದ ಇಟ...
Why Curd Dahi Is Must Have During Summer
ಮೊಳಕೆಯೊಡೆದ ಬೆಳ್ಳುಳ್ಳಿ ಸೇವನೆ-ಆರೋಗ್ಯಕ್ಕೆ ಬಹಳ ಒಳ್ಳೆಯದು....
ಸಾಮಾನ್ಯವಾಗಿ ಮನೆಗೆ ತಂದ ಬೆಳ್ಳುಳ್ಳಿ ಕೆಲವೇ ದಿನಗಳಲ್ಲಿ ಮೊಳಕೆಯೊಡೆಯತೊಡಗುತ್ತದೆ. ಈ ಮೊಳಕೆಯನ್ನು ಕಂಡಾಗ ಈ ಬೆಳ್ಳುಳ್ಳಿಯನ್ನು ಸೇವಿಸಬಹುದೋ ಇಲ್ಲವೇ ಎಂಬ ದ್ವಂದ್ವ ಎದುರಾಗುತ್ತದೆ. ಹೆಚ್ಚಿನವರು ಇದು ಸುರಕ...
ಕಿವಿಯ ಆರೈಕೆಯ ವಿಷಯದಲ್ಲಿ, ಈ ಐದು ತಪ್ಪುಗಳನ್ನು ಮಾಡಬೇಡಿ!
ದೇಹದ ಪ್ರತಿಯೊಂದು ಭಾಗಗಳು ಕೂಡ ಅವುಗಳ ಕಾರ್ಯನಿರ್ವಹಣೆಗೆ ಅನುಗುಣವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಕಣ್ಣು, ಮೂಗು, ಬಾಯಿ ಹಾಗೂ ಕಿವಿ ದೇಹದ ಹೊರಭಾಗದ ಪ್ರಮುಖ ಅಂಗಾಂಗಗಳಾಗಿವೆ. ಈ ಅಂಗಾಂಗಗಳಲ್ಲಿ ...
Mistakes You Need Stop Making With Your Ears
ಅಧ್ಯಯನ ವರದಿ: ರಕ್ತದ ಗುಂಪಿಗೆ ಅನುಗುಣವಾಗಿ ಹೃದಯಾಘಾತ!
ಹೃದಯಾಘಾತವೆನ್ನುವುದು ಯಾರಿಗೆ ಬೇಕಾದರೂ ಬರಬಹುದು. ಅದು ವ್ಯಕ್ತಿಯನ್ನು ನೋಡಿ ಬರುವುದಿಲ್ಲವೆಂದು ನಾವು ಅಂದುಕೊಂಡಿರುತ್ತೇವೆ. ಆದರೆ ಇದು ಖಂಡಿತವಾಗಿಯೂ ನಮ್ಮಲ್ಲಿರುವಂತಹ ತಪ್ಪು ಭಾವನೆಯಾಗಿದೆ. ಯಾಕೆಂದರೆ ಎ, ...
ಮೂರನೇ ತಿಂಗಳಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು?
ಗರ್ಭಾವಸ್ಥೆ ಪ್ರತಿ ಹೆಣ್ಣಿನ ಒಂದು ಕನಸು ಹಾಗೂ ತಾಯ್ತನದ ಅನುಭವದ ರೋಮಾಂಚನದ ಅವಧಿಯಾಗಿದೆ. ಅದರಲ್ಲಿ ಪ್ರಥಮ ಮೂರು ತಿಂಗಳು ಅತಿ ಮುಖ್ಯವಾಗಿದ್ದು ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಈ ಸಮಯದಲ್ಲಿ ಸೇವಿಸುವ ಆಹ...
Foods Eat Avoid During Your Third Month Pregnancy
ಪ್ರತಿದಿನ ಮೂರು ಬಾರಿಯಾದರೂ ನಾಲಗೆಯನ್ನು ಸ್ವಚ್ಛಗೊಳಿಸಿ!
ಪ್ರತಿದಿನ ಎರಡು ಬಾರಿ ಹಲ್ಲನ್ನು ಉಜ್ಜಬೇಕು, ನಾಲಗೆಯನ್ನು ತೊಳೆಯಬೇಕು, ಪ್ರತಿಬಾರಿ ಊಟ-ತಿಂಡಿಯಾದ ತಕ್ಷಣ ಬಾಯಿ ಮುಕ್ಕುಳಿಸಬೇಕು ಎನ್ನುವುದನ್ನು ಚಿಕ್ಕವರಿರುವಾಗಲಿಂದಲೂ ಕೇಳಿಕೊಂಡು ಬಂದಂತಹ ವಿಷಯ. ಇದನ್ನೇ ನಮ...
More Headlines