For Quick Alerts
ALLOW NOTIFICATIONS  
For Daily Alerts

ಪೊಸೆಸಿವ್ ಪತಿಯೊಂದಿಗೆ ಹೇಗೆ ವ್ಯವಹರಿಸಬೇಕು?

By Hemanth P
|

ನಿಮ್ಮ ಪತಿ ಪೊಸೆಸಿವಾಗಿ ವರ್ತಿಸುತ್ತಿದ್ದರೆ ಆತನೊಂದಿಗೆ ವ್ಯವಹರಿಸುವುದು ತುಂಬಾ ಕಠಿಣ. ಒಂದು ಸಂಬಂಧದಲ್ಲಿ ಅಧಿಕಾರ ಎಂಬುವುದು ಸಾಮಾನ್ಯ. ಆದರೆ ಯಾರಾದರೂ ಅತಿಯಾಗಿ ಅಧಿಕಾರ ದರ್ಪದಿಂದ ವರ್ತಿಸಿದರೆ ಇದರಿಂದ ಇನ್ನೊಬ್ಬ ವ್ಯಕ್ತಿಯ ಮೇಲೆ ಒತ್ತಡ ಬಿದ್ದು ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಇಂತಹ ಪರಿಸ್ಥಿತಿಯನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಈ ಹಗೆತನವು ಮತಿವಿಕಲ್ಪದಲ್ಲಿ ಬದಲಾವಣೆಗೊಂಡು ಪರಿಸ್ಥಿತಿ ನಮ್ಮ ನಿಯಂತ್ರಣಕ್ಕೆ ಸಿಗದಂತೆ ಆಗಬಹುದು.

ಅತಿಯಾದ ಪ್ರೀತಿ ಅಥವಾ ಸಂಗಾತಿಯನ್ನು ಕಳಕೊಳ್ಳುವ ಭೀತಿ, ವ್ಯಕ್ತಿಯಿಂದ ಆದ ಮೋಸ ಅತಿಯಾದ ಅಧಿಕಾರ ದರ್ಪಕ್ಕೆ ಕಾರಣವಾಗಬಹುದು. ಅಧಿಕಾರ ದರ್ಪದ ಪತಿಯೊಂದಿಗೆ ವ್ಯವಹರಿಸುವುದು ತುಂಬಾ ಕಷ್ಟ. ಆತ ಅಧಿಕಾರ ದರ್ಪ ಉಳ್ಳವನೆಂದು ಅರ್ಥಮಾಡಿಕೊಳ್ಳುವುದೇ ಇಲ್ಲ. ಆತ ನಿಮ್ಮನ್ನು ರಕ್ಷಿಸುತ್ತಿದ್ದಾನೆಂದು ಆತ ಭಾವಿಸುತ್ತಿರಬಹುದು. ಇಂತಹ ಪತಿಯೊಂದಿಗೆ ವ್ಯವಹರಿಸಲು ಹೆಚ್ಚಿನ ಶ್ರಮ ಮತ್ತು ತಾಳ್ಮೆ ಬೇಕಾಗುತ್ತದೆ.

ಅಧಿಕಾರ ದರ್ಪವಿರುವ ಪತಿಯೊಂದಿಗೆ ವ್ಯವಹರಿಸಲು ಮಹಿಳೆಯರಿಗೆ ವೃತ್ತಿಪರ ಮದುವೆ ಸಲಹೆಗಳು ಬೇಕಾಗುತ್ತದೆ. ಸಂಬಂಧ ಮುರಿದುಕೊಳ್ಳುವುದು ಅಲ್ಪ ಸಮಯದ ಮತ್ತು ತುಂಬಾ ಸರಳ ಆಯ್ಕೆ. ಆದರೆ ಸಂಬಂಧವನ್ನು ಬೆಸೆಯಲು ತುಂಬಾ ಸಮಯ ಬೇಕಾಗುತ್ತದೆ. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವುದರಿಂದ ನಿಮ್ಮ ಸಂಬಂಧ ಫಲಪ್ರದವಾಗಬಹುದು. ಇಲ್ಲಿರುವ ಕೆಲವೊಂದು ಟಿಪ್ಸ್ ಗಳನ್ನು ನೀವು ಪ್ರಯತ್ನಿಸಬಹುದು.

Read more about: relationship ಸಂಬಂಧ
English summary

Dealing With A Possessive Husband

Dealing with possessive husband can be one of the toughest tasks, if you have a really possessive husband. It is common to be possessive in a relationship.
Story first published: Tuesday, December 17, 2013, 12:56 [IST]
X
Desktop Bottom Promotion