For Quick Alerts
ALLOW NOTIFICATIONS  
For Daily Alerts

ಮಹಾಶಿವರಾತ್ರಿಗೆ 5 ಸ್ಪೆಷೆಲ್ ರೆಸಿಪಿ

|

ಮಹಾಶಿವರಾತ್ರಿಯ ಸಂಭ್ರಮ. ಇಡೀ ದೇಶದಾದ್ಯಂತ ಲೋಕದೊಡೆಯ ಶಿವನನ್ನು ಉಪವಾಸವಿದ್ದು ಸ್ಮರಣೆ ಮಾಡುತ್ತ, ಬಿಲ್ವಪತ್ರೆಯಿಂದ ಪೂಜಿಸಿ ಪುಣ್ಯಪ್ರಾಪ್ತಿಯಾಗಿ ಹಂಬಲಿಸುವ ದಿನ. ಇಂದು ಹಲವರು ಉಪವಾಸವಿದ್ದು, ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ. ನಂತರ ಮಾರನೆಯ ದಿನ ಪಾಯಸ, ತಂಬಿಟ್ಟು ಹೀಗೆ ವಿವಿಧ ಭಕ್ಷ್ಯಗಳನ್ನು ತಯಾರಿಸಲಾಗುವುದು.

ಶಿವ ರಾತ್ರಿ ಹಬ್ಬದ ದಿನ ಉಪವಾಸ ಮಾಡುವವರು ಅನ್ನದಿಂದ ಮಾಡಿದ ಯಾವುದೇ ಪದಾರ್ಥಗಳನ್ನು ತಿನ್ನುವುದಿಲ್ಲ. ಆದ್ದರಿಂದ ಇಲ್ಲಿ ನಾವು ಕೆಲವೊಂದು ಶಿವರಾತ್ರಿಯ ರೆಸಿಪಿ ನೀಡಿದ್ದೇವೆ. ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು...

ಮಹಾಶಿವರಾತ್ರಿಗೆ ಸಿಹಿ ಗೆಣಸು ಹೋಳಿಗೆ

ಮಹಾಶಿವರಾತ್ರಿಗೆ ಸಿಹಿ ಗೆಣಸು ಹೋಳಿಗೆ

ಹಾರ್ದಿಕ ಶುಭಾಶಯಗಳು.

ಹಾಲಿನಪುಡಿ ಬೆರೆಸಿದ ರುಚಿಕರ ರವೆ ಉಂಡೆ

ಹಾಲಿನಪುಡಿ ಬೆರೆಸಿದ ರುಚಿಕರ ರವೆ ಉಂಡೆ

ಬಗೆ ತಿಳಿಯೋಣ ಬನ್ನಿ.

ಫಲಾಮೃತ

ಫಲಾಮೃತ

ಇಂಥ ದಿವಸ ನಿಮಗೊಂದು ಫಲಾಹಾರ ಅರ್ಥಾತ್‌ ಫಲಾಮೃತವನ್ನು ಉಣಿಸಬೇಕೆಂಬ ಆಸೆ ನಮ್ಮದು. ಫಲಾಮೃತ ತಯಾರಿಸುವ ಬಗೆಯನ್ನು ನೋಡೋಣ ಬನ್ನಿ:

ಎನ್‌ಡೇನ್‌ಜರ್ಡ್‌ ಕರ್ನಾಟಕ ಸ್ವೀಟ್‌ ಸ್ಪೀಸೀಸ್‌ (ತಂಬಿಟ್ಟು)

ಎನ್‌ಡೇನ್‌ಜರ್ಡ್‌ ಕರ್ನಾಟಕ ಸ್ವೀಟ್‌ ಸ್ಪೀಸೀಸ್‌ (ತಂಬಿಟ್ಟು)

ಅಪ್ಪಟ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು ಅಳಿಯುತ್ತಿರುವ ಪ್ರಬೇಧ ಪಟ್ಟಿಯಲ್ಲಿವೆ. ಉಳಿಸಿ-ಬೆಳೆಸಿ : ಓಂ ನಮಃ ಶಿವಾಯ.

ಸಿಹಿಕುಂಬಳಕಾಯಿ ಪ್ಯಾನ್ ಕೇಕ್

ಸಿಹಿಕುಂಬಳಕಾಯಿ ಪ್ಯಾನ್ ಕೇಕ್

ಶಿವರಾತ್ರಿಯಲ್ಲಿ ಸಿಹಿಕುಂಬಳ ಕಾಯಿಂದ ತಯಾರಿಸಿದ ಖಾದ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ. ಆದ್ದರಿಂದ ಇವತ್ತು ನಾವು ನಾವು ಆಲೂಗೆಡ್ಡೆ ಮತ್ತು ಸಿಹಿಕುಂಬಳಕಾಯಿ ಪ್ಯಾನ್ ಕೇಕ್ ಮಾಡುವ ವಿಧಾನದ ಬಗ್ಗೆ ತಿಳಿಯೋಣ:

English summary

Recipes For Shivarathri

During Shivaratri after fasting people prefer to eat exclude rice food. Today we will discuss about variety of recipes for shivaratri.
X
Desktop Bottom Promotion