For Quick Alerts
ALLOW NOTIFICATIONS  
For Daily Alerts

ಸವಿರುಚಿಯ ಮಾವಿನ ಹಣ್ಣಿನ ರಸಾಯನ

|

ಮಾವಿನ ಹಣ್ಣಿನ ಸೀಸನ್ ನಲ್ಲಿ ಮಾವಿನ ಹಣ್ಣಿನಿಂದ ತಯಾರಿಸಬಹುದಾದ ವಿವಿಧ ಭಕ್ಷ್ಯಗಳ ರುಚಿ ನೋಡಿದಿದ್ದರೆ ಮುಂದಿನ ಸಾಲಿನವರೆಗೆ ಕಾಯಬೇಕಾಗುವುದು. ಆದ್ದರಿಂದ ಚಾನ್ಸ್ ಮಿಸ್ ಮಾಡ್ಕೋಬೇಡಿ. ಇಲ್ಲಿ ನಾವು ಬಲು ಸುಲಭದ, ರುಚಿಯಾದ ಮಾವಿನ ಹಣ್ಣಿನ ರಸಾಯನ ಮಾಡುವ ಬಗ್ಗೆ ಹೇಳಿದ್ದೇವೆ ನೋಡಿ.

ಮಾವಿನ ಹಣ್ಣಿನ ರಸಾಯನ ಮಾಡುವ ರೀತಿ:

Mango Rasayana Recipe

ಬೇಕಾಗುವ ಸಾಮಾಗ್ರಿಗಳು
ಮಾವಿನ ಹಣ್ಣಿನ ಹೋಳುಗಳು 1 ಬಟ್ಟಲು
ತೆಂಗಿನ ಹಾಲು 1 ಕಪ್
ಸಕ್ಕರೆ ಅಥವಾ ಪುಡಿ ಬೆಲ್ಲ ಸಿಹಿಗೆ ತಕ್ಕಷ್ಟು
ಏಲಕ್ಕಿ ಪುಡಿ ಅರ್ಧ ಚಮಚ
ಚಿಟಿಕೆಯಷ್ಟು ಉಪ್ಪು

ತಯಾರಿಸುವ ವಿಧಾನ:
ತೆಂಗಿನ ತುರಿಯನ್ನು ಸ್ವಲ್ಪ ನೀರಿನೊಂದಿಗೆ ರುಬ್ಬಿ. ಅದರ ಅದನ್ನು ಸೋಸಿ, ಅದರ ಹಾಲನ್ನು ತೆಗೆಯಿರಿ. ಈ ಹಾಲಿಗೆ ಮಾವಿನ ಹಣ್ಣಿನ ಚೂರುಗಳು, ಏಲಕ್ಕಿ ಪುಡಿ ಸಕ್ಕರೆ ಅಥವಾ ಬೆಲ್ಲ ಸೇರಿಸಿ. ಚಿಟಿಕೆ ಉಪ್ಪನ್ನು ಸೇರಿಸಿದರೆ ಮಾವಿನ ಹಣ್ಣಿನ ರಸಾಯನ ರೆಡಿ.

English summary

Mango Rasayana Recipe

This is almost the end of mango season here. This must be one of the easiest and very popular dishes prepared with mango.
Story first published: Thursday, June 6, 2013, 17:28 [IST]
X
Desktop Bottom Promotion