For Quick Alerts
ALLOW NOTIFICATIONS  
For Daily Alerts

ಐದೇ ನಿಮಿಷದಲ್ಲಿ ರೆಡಿ ಆಪಲ್ ಜಾಮ್

|

ಜಾಮ್ ಮಾಡುವುದು ಸುಲಭ. ಅದರಲ್ಲೂ ಮೈಕ್ರೋವೇವ್ ನಲ್ಲಿ ಮಾಡಿದರೆ ಐದೇ ನಿಮಿಷದ ಕೆಲಸ. ಜಾಮ್ ಅನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಆಪಲ್ ಜಾಮ್ ಮಾಡುವ ವಿಧಾನ ಬಗ್ಗೆ ಹೇಳಿದ್ದೇವೆ.

ಇದಕ್ಕೆ ಬೇಕಾಗುವ ಸಾಮಾಗ್ರಿಗಳು ಸರಳವಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.

Apple Jam Microwave Recipe
ಬೇಕಾಗುವ ಸಾಮಾಗ್ರಿಗಳು

ಬೇಕಾಗುವ ಸಾಮಾಗ್ರಿಗಳು
ಒಂದೂವರೆ ಕಪ್ ಸಿಪ್ಪೆ ಸುಲಿದು ಕತ್ತರಿಸಿದ ಸೇಬು
1/4 ಕಪ್ ಸಕ್ಕರೆ
ಒಂದೂವರೆ ಚಮಚ ನಿಂಬೆ ರಸ

ತಯಾರಿಸುವ ವಿಧಾನ:

1. ಸೇಬು ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಮೈಕ್ರೋವೇವ್ ಬಟ್ಟಲಿನಲ್ಲಿ ಹಾಕಿ ಅಧಿಕ ಉಷ್ಣತೆಯಲ್ಲಿ 2 ನಿಮಿಷ ಇಡಿ.

2. ನಂತರ ಬಟ್ಟಲನ್ನು ಮೈಕ್ರೋವೇವ್ ನಿಂದ ತೆಗೆದು ಅದಕ್ಕೆ ನಿಂಬೆ ರಸ ಮತ್ತು ಸ್ವಲ್ಪ ಚಕ್ಕೆ ಪುಡಿ ಹಾಕಿ ಮತ್ತೆ ಮೈಕ್ರೋವೇವ್ ನಲ್ಲಿಟ್ಟು 2-3 ನಿಮಿಷ ಿಡಿ.

3. ನಂತರ ಬಟ್ಟಲನ್ನು ಮೈಕ್ರೋವೇವ್ ನಿಂದ ತೆಗೆದು ತಣ್ಣಗಾಗಲು ಇಟ್ಟು, ಗಾಳಿಯಾಡಾದ ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಕಾಲ ಬಳಸಬಹುದು.

ಗ್ಯಾಸ್ ಬಳಸಿ ಆಪಲ್ ಜಾಮ್ ಮಾಡುವ ವಿಧಾನಕ್ಕೆ ಇಲ್ಲಿ ಕ್ಲಿಕ್ ಮಾಡಿ.

English summary

Apple Jam Microwave Recipe | Variety Of Jam Recipe | ಆಪಲ್ ಜಾಮ್ ಮೈಕ್ರೋವ್ ರೆಸಿಪಿ | ಅನೇಕ ಬಗೆಯ ಜಾಮ್ ರೆಸಿಪಿ

Apple one of the best food for health and beauty. You can prepare tasty jam by apple. To day we will learn the procedure of apple jam recipe. This is a microwave recipe.
X
Desktop Bottom Promotion