[an error occurred while processing this directive]
[an error occurred while processing this directive]
ಅಮ್ಮ ರಸಂ ತಯಾರಿಸುತ್ತಿದ್ದರೆ ಅದರ ಘಮ್ಮೆನ್ನುವ ವಾಸನೆಗೆ ಹೊಟ್ಟೆ ಹಸಿವು ಜಾಸ್ತಿಯಾಗುವುದು. ರಸಂ ರುಚಿಕರವಾಗಿ ಮತ್ತು ಘಮ್ಮೆನ್ನಲು ಅದಕ್ಕೆ ಬಳಸುವ ಮಸಾಲೆ ಕಾರಣ. ಮಸಾಲೆಯನ್ನು ತಯಾರಿಸುವಾಗ ಬಳಸುವ ಸಾಮಾಗ್ರಿಗಳು ಮತ್ತು ಅವುಗಳ ಪ್ರಮಾಣ
ಅಣಬೆಯಿಂದ ಕುರುಕಲು ತಿಂಡಿ , ಸಾರು, ಗ್ರೇವಿ, ಪಲ್ಯ ಹೀಗೆ ಏನೇ ಮಾಡಲಿ ರುಚಿಕರವಾಗಿರುತ್ತದೆ. ಅದರಲ್ಲೂ ಸ್ವಲ್ಪ ಗ್ರೇವಿ ತರದ ಅಡುಗೆಯಂತೂ ತುಂಬಾನೆ ರುಚಿಕರವಾಗಿರುತ್ತದೆ ಇವತ್ತು ನಾವು ಅಣಬೆಯಿಂದ ಟಿಕ್ಕಾ ಮಸಾಲೆ ತಯಾರಿಸುವುದು
ತೂಕ ಹೆಚ್ಚಾಗುವಲ್ಲಿ ಆಹಾರಕ್ರಮ ಕೂಡ ಒಂದು ಕಾರಣ. ಅಧಿಕ ಪ್ರೊಟೀನ್ ಇರುವ ಅಡುಗೆ ಮಾಡಿ ತಿಂದರೆ ತೂಕ ಹಿತಮಿತವಾಗಿ ಇರುವುದು. ಡಯಟ್ ಮಾಡುವವರು ಪ್ರೊಟೀನ್ ಇರುವ ಆಹಾರಗಳ ಬಗ್ಗೆ ಗಮನವಹಿಸದಿದ್ದರೆ ದೇಹದ ಶಕ್ತಿ
ಕರ್ನಾಟಕದ ಬೇಳೆ ಸಾರಿಗಿಂತ ಆಂಧ್ರದ ಬೇಳೆ ಸಾರಿನ ರುಚಿ ಬೇರೆ ಇರುತ್ತದೆ. ಹಾಗೆಯೆ ಬೇಳೆ ಸಾರಿನ ರುಚಿ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ. ಇವತ್ತು ನಾವು ಗುಜರಾತಿ ಶೈಲಿಯ ದಾಲ್ ಅಡುಗೆ ( ಬೇಳೆಸಾರು)
ಪಂಜಾಬಿ ಶೈಲಿಯ ಅಡುಗೆ ರುಚಿಯಲ್ಲಿ ತುಂಬಾ ಫೇಮಸ್ಸು. ಅವರ ನಾನ್ ವೆಜ್ ಸ್ಟೈಲ್ ಕರ್ನಾಟಕದ ಹೋಟೆಲ್ ನಲ್ಲಿ ತುಂಬಾ ಫೇಮಸ್. ಪಂಜಾಬಿಯವರು ತರಕರಿಯಿಂದಲೂ ರುಚಿಕರವಾದ ಖಾದ್ಯ ತಯಾರಿಸುತ್ತಾರೆ. ಅವರು ಕಿಡ್ನಿ ಬೀನ್ಸ್ ನಿಂದ
ಕರ್ನಾಟಕ ಕರಾವಳಿಯ ಸಸ್ಯಾಹಾರಿ ಅಡುಗೆ ಅಂದ್ರೆ ಹೆಚ್ಚಿನವರಿಗಿಷ್ಟ. ಅದರಲ್ಲೂ ಉಡುಪಿ ಹೋಟೆಲಿನ ಘಮವೇ ಬೇರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ನೀವು ಊಟ ಮಾಡಿದ್ದರೆ ಅದರ ಗಮ್ಮತ್ತು ವಿವರಿಸುವ ಅಗತ್ಯವಿಲ್ಲ. ಉಡುಪಿಯು ಗೀತಾಚಾರ್ಯನ ಕ್ಷೇತ್ರ
ರೊಟ್ಟಿ ಅಥವಾ ಚಪಾತಿ ಅನ್ನು ಬಟ್ಟರ್ ಚಿಕನ್ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಈ ಬಟರ್ ಚಿಕನ್ ಮಾಡುವುದು ಬ್ರಹ್ಮ ವಿದ್ಯೆಯಲ್ಲ. ಬಟರ್ ಚಿಕನ್ ಹೋಟೆಲ್ ನಲ್ಲಿ ತಿನ್ನುವಾಗ ಇದನ್ನು ಮನೆಯಲ್ಲಿ ಮಾಡಲು
ದಕ್ಷಿಣ ಭಾರತದಲ್ಲಿ ಬೇಳೆ ರಸಂ ತುಂಬಾ ಪ್ರಸಿದ್ಧ. ಉತ್ತರ ಭಾರತದಲ್ಲೂ ಇದು ದಾಲ್ ಸೂಪ್ ರೂಪ ಪಡೆದುಕೊಂಡಿದೆ. ಬೇಳೆ ರಸಂ ಚಳಿಗಾಲಕ್ಕಂತೂ ಹೇಳಿ ಮಾಡಿಸಿದ್ದು. ಆದರೆ ಮಾಮೂಲಿ ರೀತಿ ರಸ ಮಾಡುವುದಕ್ಕಿಂತ ವಿಶೇಷವಾಗಿ
ಪೋಷಕಾಂಶ ತುಂಬಿರುವ ಆಹಾರವನ್ನು ಹುಡುಕುತ್ತಿದ್ದೀರಾ? ಹಾಗಾದರೆ ಈ ಹಸಿರು ಸೂಪ್ ನಿಮ್ಮ ನಿರೀಕ್ಷೆಯನ್ನು ನಿಜ ಮಾಡುತ್ತೆ. ಹಲವು ಪೋಷಕಾಂಶಗಳ ಗೂಡಾಗಿರುವ ಬ್ರೊಕೋಲಿಯಿಂದ ಸೂಪ್ ಮಾಡಿ ಕುಡಿದರೆ ಆರೋಗ್ಯಕ್ಕೆ ಹೆಚ್ಚು ಉಪಯೋಗ. ಚಳಿಗಾಲದಲ್ಲಿ ರುಚಿಯೊಂದಿಗೆ
ಸೊಪ್ಪುಗಳಲ್ಲಿ ಅತ್ಯಂತ ಪೌಷ್ಟಿಕಾಂಶ ಹೊಂದಿರುವ ಸೊಪ್ಪೆಂದರೆ ಪಾಲಾಕ್. ವಿಟಮಿನ್, ಪ್ರೊಟೀನ್, ಕಬ್ಬಿಣಾಂಶ, ಮ್ಯಾಗ್ನೀಶಿಯಂ ಇನ್ನಿತರ ಅಂಶಗಳನ್ನೂ ಹೇರಳವಾಗಿ ಪಡೆದುಕೊಂಡಿರುವ ಪಾಲಾಕ್ ಸೊಪ್ಪು ಚಳಿಗಾಲಕ್ಕೆ ಬೆಸ್ಟ್. ಪಾಲಾಕ್ ಸೊಪ್ಪಿನ ಸೂಪ್ ನಿಂದ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ
ಚಳಿಗಾಲದಲ್ಲಿ ಬಿಸಿ ಬಿಸಿಯಾದ ಸೂಪ್ ಕುಡಿಯುವುದೆಂದರೆ ಹಿತವಾಗಿರುತ್ತೆ. ಸೂಪ್ ಆರೋಗ್ಯಕರ ಮಾತ್ರವಲ್ಲ, ಸುಲಭವಾಗಿಯೂ ತಯಾರಿಸಬಹುದು. ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಕ್ಯಾರೆಟ್ ಸೂಪ್ ಮಾಡಿ ಕುಡಿಯುವುದರಿಂದ ತ್ವಚೆ ಮತ್ತು ದೇಹಕ್ಕೂ ಪೋಷಣೆ ನೀಡಬಹುದು. ಕ್ಯಾರೆಟ್