Just In
- 3 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 4 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 4 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 6 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಾರಂತ್ಯದ ಸ್ಪೆಷಲ್: ಗರಿಗರಿ ಚಿಕನ್ ಸಮೋಸ ರೆಸಿಪಿ!
ಚಿಕನ್ ಸಮೋಸಾ ಮಾಡುವುದು ತುಂಬಾ ಸರಳ ಅಂತೆಯೇ ಇದು ಹೆಚ್ಚು ರುಚಿಕರವಾಗಿದೆ ಕೂಡ. ಮೊದಲೇ ಇದಕ್ಕೆ ಬೇಕಾದ ಸಿದ್ಧತೆಯನ್ನು ನೀವು ಮಾಡಿಕೊಂಡಲ್ಲಿ, ಅತಿಥಿಗಳು ಬಂದೊಡನೆ ಬಿಸಿಬಿಸಿ ಸಮೋಸಾವನ್ನು ಚಟ್ನಿಯೊಂದಿಗೆ ಉಣಬಡಿಸಬಹುದು.
ವಾರಾಂತ್ಯ ಇಷ್ಟು ಬೇಗನೇ ಬಂದಾಯಿತು. ಹಾಗಿದ್ದರೆ ಈ ವಿಶೇಷ ದಿನಗಳಲ್ಲಿ ಏನಾದರೂ ವಿಶೇಷವಾಗಿರುವ ತಿನಿಸನ್ನು ಏನಾದರೂ ಟ್ರೈ ಮಾಡಬಹುದು ಅಲ್ಲವೇ? ಚಹಾದ ಜೊತೆಗೆ ಬಿಸಿಬಿಸಿಯಾಗಿ ಸೇವಿಸಬಹುದಾದ ಸಮೋಸಾದ ರುಚಿಯನ್ನು ಯಾರೂ ತಿಂದಿರದೆ ಇರಲಿಕ್ಕಿಲ್ಲ ತಾನೇ? ಆದರೆ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವುದು ಚಿಕನ್ ಸಮೋಸಾ!
ಚಿಕನ್ ಸಮೋಸಾ ಮಾಡುವುದು ತುಂಬಾ ಸರಳ ಅಂತೆಯೇ ಇದು ಹೆಚ್ಚು ರುಚಿಕರವಾಗಿದೆ ಕೂಡ. ಮೊದಲೇ ಇದಕ್ಕೆ ಬೇಕಾದ ಸಿದ್ಧತೆಯನ್ನು ನೀವು ಮಾಡಿಕೊಂಡಲ್ಲಿ, ಅತಿಥಿಗಳು ಬಂದೊಡನೆ ಬಿಸಿಬಿಸಿ ಸಮೋಸಾವನ್ನು ಚಟ್ನಿಯೊಂದಿಗೆ ಉಣಬಡಿಸಬಹುದು. ಹಾಗಿದ್ದರೆ ಮಾಡುವ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ. ಅಂದ ಹಾಗೆ ಎಷ್ಟು ಬಗೆಯ ಸಮೋಸ ಟೇಸ್ಟ್ ಮಾಡಿದ್ದೀರಾ?
ಪ್ರಮಾಣ
-
6
ಸಮೋಸಾಗಳು
*ಸಿದ್ಧತಾ
ಸಮಯ
-
20
ನಿಮಿಷಗಳು
*ಅಡುಗೆಗೆ
ಬೇಕಾದ
ಸಮಯ
-
20
ನಿಮಿಷಗಳು
ಸಾಮಾಗ್ರಿಗಳು
*ಸಣ್ಣದಾಗಿ
ಕೊಚ್ಚಿದ
ಚಿಕನ್
-
1
ಕಪ್
*ಮೆಣಸಿನ
ಹುಡಿ
-
1
1/2
ಚಮಚ
*ಗರಮ್
ಮಸಾಲಾ
-
1
ಚಮಚ
*ಅರಿಶಿನ
ಹುಡಿ
-
1/2
ಚಮಚ
*ಫೆನ್ನಲ್
ಹುಡಿ
-
1
ಚಮಚ
*ಕಾಳುಮೆಣಸು
-
1/2
ಚಮಚ
*ಕೊತ್ತಂಬರಿ
ಹುಡಿ
-
2
ಚಮಚ
*ಉಪ್ಪು
ರುಚಿಗೆ
ತಕ್ಕಷ್ಟು
*ಹುರಿಯಲು ಬೇಕಾದಷ್ಟು ಎಣ್ಣೆ
*ಈರುಳ್ಳಿ - 3 (ಸಣ್ಣದಾಗಿ ಹೆಚ್ಚಿರುವುದು)
*ಬೆಳ್ಳುಳ್ಳಿ ಪೇಸ್ಟ್ - 1 ಚಮಚ
*ಶುಂಠಿ ಪೇಸ್ಟ್ - 1 1/2 ಚಮಚ
*ಹಸಿಮೆಣಸು - 3 (ಸಣ್ಣದಾಗಿ ಕತ್ತರಿಸಿಕೊಂಡಿದ್ದು)
*ಸಿಲಾಂಟ್ರೊ - 1/4 ಕಪ್ (ಸಣ್ಣದಾಗಿ ಕತ್ತರಿಸಿಕೊಂಡಿದ್ದು)
*ಮೊಟ್ಟೆ - 1
*ಮೈದಾ - 2ಕಪ್
*ನೀರು ಬೇಕಾದಷ್ಟು ಸಾಯಂಕಾಲದ ತಿಂಡಿಗೆ ಬ್ರೆಡ್ ಸಮೋಸದ ರುಚಿ
ಮಾಡುವ
ವಿಧಾನ
1
*ಪ್ಯಾನ್ನಲ್ಲಿ
ಎಣ್ಣೆಯನ್ನು
ಬಿಸಿ
ಮಾಡಿಕೊಳ್ಳಿ
ಮತ್ತು
ಈರುಳ್ಳಿಯನ್ನು
ಇದಕ್ಕೆ
ಹಾಕಿ.
ಈರುಳ್ಳಿ
ಚಿನ್ನದ
ಬಣ್ಣಕ್ಕೆ
ತಿರುಗಿದ್ದಂತೆ,
ಶುಂಠಿ
ಮತ್ತು
ಬೆಳ್ಳುಳ್ಳಿ
ಪೇಸ್ಟ್
ಅನ್ನು
ಇದಕ್ಕೆ
ಹಾಕಿ.
*ಕೊಚ್ಚಿದ
ಚಿಕನ್
ಅನ್ನು
ಸೇರಿಸಿ.
ಫೆನ್ನಲ್
ಹುಡಿ,
ಕಾಳುಮೆಣಸು,
ಕೊತ್ತಂಬರಿ
ಹುಡಿ,
ಅರಿಶಿನ,
ಉಪ್ಪು,
ಗರಮ್
ಮಸಾಲಾ,
ಮೆಣಸಿನ
ಹುಡಿ,
ಹಸಿಮೆಣಸು
ಮತ್ತು
ಸಿಲಾಂಟ್ರೊವನ್ನು
ಚಿಕನ್ಗೆ
ಹಾಕಿ
ಎಲ್ಲವನ್ನೂ
ಮಿಶ್ರ
ಮಾಡಿಕೊಳ್ಳಿ.
2. ಇನ್ನು ಮಿಶ್ರಣವನ್ನು ಪ್ಯಾನ್ನಲ್ಲಿ ಬೇಯಿಸಿಕೊಳ್ಳಿ ಚೆನ್ನಾಗಿ ಬೆಂದ ನಂತರ ಇದನ್ನು ಪಕ್ಕದಲ್ಲಿರಿಸಿಕೊಳ್ಳಿ. ಈಗ ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಹಿಟ್ಟನ್ನು ಸಿದ್ಧಪಡಿಸಿ.
*ಮೈದಾ, ಮೊಟ್ಟೆ, ಸ್ವಲ್ಪ ಉಪ್ಪನ್ನು ಹಿಟ್ಟಿಗೆ ಹಾಕಿ. ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿ. ಹಿಟ್ಟಿನಿಂದ ಸಣ್ಣ ಉಂಡೆಯನ್ನು ಸಿದ್ಧಪಡಿಸಿ ಮತ್ತು ಚಪ್ಪಟೆ ಹಾಳೆಗಳಲ್ಲಿ ರೋಲ್ ಮಾಡಿಕೊಳ್ಳಿ. ಚಿಕನ್ ಸ್ಟಫಿಂಗ್ ಅನ್ನು ಹಿಟ್ಟಿನೊಳಗೆ ತುಂಬಿಸಿ.
3. ಹೀಗೆಯೇ ಕೆಲವೊಂದನ್ನು ಮಾಡಿಕೊಳ್ಳಿ, ತಳವಿರುವ ಪ್ಯಾನ್ ಅನ್ನು ತೆಗೆದುಕೊಳ್ಳಿ. ಇದರಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಸಮೋಸಾವನ್ನು ಎಣ್ಣೆಯಲ್ಲಿ ಹುರಿಯಿರಿ. ಎರಡೂ ಬದಿ ಚೆನ್ನಾಗಿ ಹುರಿದುಕೊಳ್ಳಿ ಮತ್ತು ಸಮೋಸಾ ಚಿನ್ನದ ಬಣ್ಣಕ್ಕೆ ಬರುವವರೆಗೆ ಕರಿಯಿರಿ.
4.ಎಣ್ಣೆಯಿಂದ ಹೊರತೆಗೆದ ನಂತರ ಕಿಚನ್ ಟವಲ್ನಲ್ಲಿ ಅದನ್ನು ತೆಗೆದಿರಿಸಿಕೊಳ್ಳಿ. ಉಳಿದ ಎಣ್ಣೆ ನಿವಾರಣೆಗೊಂಡ ನಂತರ, ಸರ್ವಿಂಗ್ ಪ್ಲೇಟ್ನಲ್ಲಿ ಸಮೋಸಾವನ್ನು ಇರಿಸಿ ಮತ್ತು ಬಿಸಿಯಾಗಿ ಸೇವಿಸಲು ನೀಡಿ. ಸಾಸ್ ಅಥವಾ ಚಟ್ನಿಯನ್ನು ಸಮೋಸಾದೊಂದಿಗೆ ನೀಡಲು ಮರೆಯದಿರಿ. ಚಳಿಯಲ್ಲಿ ತಿನ್ನಿ ಬಿಸಿಬಿಸಿ ಹೆಸರುಬೇಳೆ ಸಮೋಸ