For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಗಾರ್ಲಿಕ್ ಚಟ್ನಿ ರೆಸಿಪಿ

|

ನಮಗೆ ಅತ್ಯಂತ ಪ್ರಿಯವಾಗುವ ಒಂದು ಸೈಡಿಶ್ ಚಟ್ನಿಯಾಗಿದೆ. ಅನ್ನ ಚಟ್ನಿ ಮೊಸರು ಉಪ್ಪಿನಕಾಯಿ ಇದ್ದರೆ ಸಾಕು ಆರಾಮವಾಗಿ ನಮ್ಮ ಹೊಟ್ಟೆಯನ್ನು ತುಂಬಿಸಬಹುದು ಬೇರೆ ಯಾವುದೇ ಭಕ್ಷ್ಯಗಳು ಬೇಕಾಗಿಲ್ಲ. ಚಟ್ನಿಯನ್ನು ಹಲವಾರು ಸಾಮಾಗ್ರಿಗಳನ್ನು ಬಳಸಿ ಸ್ವಾದಿಷ್ಟ ಹಾಗೂ ರುಚಿಕರವನ್ನಾಗಿಸಬಹುದು.

ಕೊತ್ತಂಬರಿ, ಶುಂಠಿ, ಬೆಳ್ಳುಳ್ಳಿ ಟೊಮೇಟೊಗಳಿಂದ ಕೂಡ ರುಚಿಕರ ಚಟ್ನಿ ತಯಾರಿಸಬಹುದು. ಇಂದು ನಿಮಗಿಲ್ಲಿ ನಾವು ನೀಡುತ್ತಿರುವ ಚಟ್ನಿ ರೆಸಿಪಿ ಬೆಳ್ಳುಳ್ಳಿಯದ್ದಾಗಿದೆ.

Traditional Rajasthani Garlic Chutney Recipe

ಪ್ರಮಾಣ: 3 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆ ಮಾಡುವ ಸಮಯ: 5 ನಿಮಿಷಗಳು

ಸಾಮಾಗ್ರಿಗಳು
.ಬೆಳ್ಳುಳ್ಳಿ ಎಸಳು - 1 ಕಪ್

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬಾಯಿಯಲ್ಲಿ ನೀರೂರಿಸುವ ಕೊತ್ತಂಬರಿ ಸೊಪ್ಪಿನ ಚಟ್ನಿ!

.ಶುಂಠಿ - 2 ಟೇಸ್ಪೂನ್

.ಅಮಚೂರ್ ಪೌಡರ್ - 1 ಟೇಸ್ಪೂನ್

.ಉಪ್ಪು - ರುಚಿಗೆ ತಕ್ಕಷ್ಟು

.ಮೆಣಸಿನ ಹುಡಿ - 3ಟೇಸ್ಪೂನ್

ಮಾಡುವ ವಿಧಾನ
1.ಈ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ನಿಮ್ಮ ಬೆಳ್ಳುಳ್ಳಿ ಚಟ್ನಿ ಸಿದ್ಧವಾಗಿದೆ ಚಪಾತಿ, ಪರೋಟಾ, ಅನ್ನದೊಂದಿಗೆ ಈ ಚಟ್ನಿಯನ್ನು ಸವಿಯಿರಿ.

English summary

Traditional Rajasthani Garlic Chutney Recipe

Chutney is a special Indian dip which we all crave for. A chutney can be prepared using a variety of ingredients such as coriander, tomatoes, garlic etc. Today we have a special Garlic chutney for you to try.
Story first published: Thursday, January 16, 2014, 11:14 [IST]
X
Desktop Bottom Promotion