For Quick Alerts
ALLOW NOTIFICATIONS  
For Daily Alerts

ವಿಶೇಷ ಅಡುಗೆಗೆ ಸಿಹಿಗುಂಬಳದ ರಾಯತ

|
Pumpikin Raita Recipe
ರಾಯತವನ್ನು ನಾನಾ ಬಗೆಯಲ್ಲಿ ತಯಾರಿಸಬಹುದು. ವಿಶೇಷ ಅಡುಗೆ ಸಮಯದಲ್ಲಿ ರಾಯತ ಇದ್ದರೆ ಅಡುಗೆಯ ರುಚಿ ಮತ್ತಷ್ಟು ಹೆಚ್ಚುತ್ತದೆ. ಇವತ್ತು ನಾವು ನಾವು ಸಿಹಿ ಕುಂಬಳಕಾಯಿಯಿಂದ ತಯಾರಿಸುವ ರಾಯತ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

* ದೊಡ್ಡ ಕಪ್ ನಲ್ಲಿ 1/2 ಸಿಹಿ ಕುಂಬಳ ಕಾಯಿ
* 2 ಕಪ್ ಮೊಸರು
* 1/4 ಚಮಚ ಉಪ್ಪು
* 1/4 ಚಮಚ ಕಲ್ಲುಪ್ಪು
* 1/2 ಚಮಚ ಜೀರಿಗೆ ಪುಡಿ
* 1 ಚಮಚ ಸಾಸಿವೆ
* ಕತ್ತರಿಸಿದ ಮೆಣಸಿನ ಕಾಯಿ
* 1 ಚಮಚ ಎಣ್ಣೆ

ತಯಾರಿಸುವ ವಿಧಾನ:

1. ಸಿಹಿಕುಂಬಳ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ 1/4 ಕಪ್ ನೀರು ಹಾಕಿ ಬೇಯಿಸಬೇಕು.

2. ನೀರು ಸಂಪೂರ್ಣ ಆವಿಯಾಗಿ ಗಟ್ಟಿಯಾಗುವವರೆಗೆ ಬೇಯಿಸ ಬೇಕು. ನಂತರ ತಣ್ಣಗಾಗಲು ಇಡಬೇಕು.

3. ಮೊಸರನ್ನು ಚೆನ್ನಾಗಿ ಕದಡಿ ಅದಕ್ಕೆ ಹಸಿಮೆಣಸಿನ ಕಾಯಿ ಮಿಶ್ರ ಮಾಡಬೇಕು.

4. ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ ಹಾಕಿ ಅದನ್ನು ಈ ಮಿಶ್ರಣಕ್ಕೆ ಸೇರಿಸಬೇಕು.

5.
ಈಗ ತಯಾರಾದ ತಣ್ಣನೆಯ ರಾಯತವನ್ನು ಆಹಾರದ ಜೊತೆ ಕೊಡಿ.

English summary

Pumpikin Raita Recipe | Variety Of Raitha | ಸಿಹಿಕುಂಬಳಕಾಯಿ ರಾಯತ ರೆಸಿಪಿ | ರಾಯತದಲ್ಲಿ ನಾನಾ ಬಗೆಗಳು

In Raita somany variety is there. If it is there raita the food taste will be more. Today we can learn how can prepare pumpkin raita.
Story first published: Friday, February 17, 2012, 17:38 [IST]
X
Desktop Bottom Promotion