For Quick Alerts
ALLOW NOTIFICATIONS  
For Daily Alerts

7 ಸ್ಪೆಷಲ್ ಬ್ರೇಕ್ ಫಾಸ್ಟ್ ರೆಸಿಪಿ

|

ದಿನದ 6 ದಿನ ದುಡಿದೂ ಸಾಕಾಗಿದೆ. ಭಾನುವಾರ ಬಂದರೆ ಸಾಕಪ್ಪ ಆರಾಮವಾಗಿ ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂಬ ಆಸೆ ಹೊರಗಡೆ ದುಡಿಯುವ ಪ್ರತಿಯೊಬ್ಬರಲ್ಲಿರುತ್ತದೆ. ಆದರೆ ಮಹಿಳೆಯರಿಗೆ ಉಳಿದೆಲ್ಲಾ ದಿನಕ್ಕಿಂತ ಭಾನುವಾರ ದಿನ ಮನೆ ಕೆಲಸ ಜಾಸ್ತಿಯೇ ಇರುತ್ತದೆ.

ಇವತ್ತು ಭಾನುವಾರ ದಿನಾ ಮಾಡಿ ಹಾಕುವ ಅವಲಕ್ಕಿ ಗೊಜ್ಜು, ಉಪ್ಪಿಟ್ಟು ಮಾಡಿ ಹಾಕಬೇಡ, ಏನಾದರೂ ಸ್ಪೆಷಲ್ ಮಾಡು ಎಂದು ಶನಿವಾರವೇ ಗಂಡ-ಮಕ್ಕಳಿಂದ ಆರ್ಡರ್ ಬಂದಿರುತ್ತದೆ. ದುಡಿದು-ದುಡಿದು ಸಾಕಾಗಿದೆ ಎಂದು ಗೊಣಗಿದರೆ ಅವರಿಗೂ ಬೇಜಾರುಗುತ್ತದೆ. ಆದ್ದರಿಂದ ಇಲ್ಲಿ ಕೆಲವು ಸರಳ ರೆಸಿಪಿ ನೀಡಿದ್ಧೇವೆ, ಅವುಗಳಲ್ಲಿ ನಿಮಗೆ ಇಷ್ಟವಾದ ಸ್ಪೆಷಲ್ ಅಡುಗೆ ಮಾಡಿ, ಭಾನುವಾರವನ್ನು ಸ್ಪೆಷಲ್ ಆಗಿಸಿ:

ಚಪಾತಿ ರೋಲ್

ಚಪಾತಿ ರೋಲ್

ರೆಸಿಪಿಗೆ ಇಲ್ಲಿ ಕ್ಲಿಕ್ ಮಾಡಿ

ಪಡ್ಡು

ಪಡ್ಡು

ರೆಸಿಪಿ

ಬಟಾಣಿ ಇಡ್ಲಿ

ಬಟಾಣಿ ಇಡ್ಲಿ

ರೆಸಿಪಿ ನೋಡಿ ಇಲ್ಲಿದೆ.

ರಾಜ್ಮಾ ಪೂರಿ

ರಾಜ್ಮಾ ಪೂರಿ

ಪೂರಿಯನ್ನು ಬೆಳಗಿನ ತಿಂಡಿಗೆ ಮಾಡುವುದು ಸಹಜ. ಈ ಪೂರಿಯನ್ನು ಒಂದೇ ಬಗೆಯಲ್ಲಿ ತಯಾರಿಸುವುದಕ್ಕಿಂತ ಸ್ವಲ್ಪ ಭಿನ್ನ ಸಾಮಾಗ್ರಿಗಳನ್ನು ಹಾಕಿದರೆ ಅನೇಕ ರುಚಿಯ ಪೂರಿಯನ್ನು ತಿನ್ನಬಹುದು. ಪೂರಿಯಲ್ಲಿ ಹೊಸ ರುಚಿ ಟೇಸ್ಟ್ ಮಾಡಬಯಸುವವರು ರಾಜ್ಮಾ ಹಾಕಿ ತಯಾರಿಸಿದ ಪೂರಿಯನ್ನು ಟ್ರೈ ಮಾಡಬಹುದು. ರಾಜ್ಮಾ ಪೂರಿ (ರಾಜ್ ಪೂರಿ) ರೆಸಿಪಿ ನೋಡಿ ಇಲ್ಲಿದೆ.

ಹುರುಳಿ ಕಾಳು ದೋಸೆಯ ರೆಸಿಪಿ

ಹುರುಳಿ ಕಾಳು ದೋಸೆಯ ರೆಸಿಪಿ

ಸೆಟ್ ದೋಸೆ, ನೀರು ದೋಸೆ, ಮಸಾಲೆ ದೋಸೆ ಹೀಗೆ ಅನೇಕ ಬಗೆಯ ದೋಸೆಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಒಂದೊಂದು ದೋಸೆ ರುಚಿ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಇವತ್ತು ನಾವು ಹುರುಳಿ ಕಾಳು ದೋಸೆಯ ರೆಸಿಪಿ ಬಗ್ಗೆ ತಿಳಿಯೋಣ. ಹುರುಳಿಕಾಳು ಸೇವನೆ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.

ಮೊಮೊಸ್

ಮೊಮೊಸ್

ರೆಸಿಪಿ ನೋಡಿ ಇಲ್ಲಿದೆ:

ಹರ್ಬ್ಸ್ ಆಮ್ಲೇಟ್

ಹರ್ಬ್ಸ್ ಆಮ್ಲೇಟ್

ಪಿ ನೀಡಲಾಗಿದೆ ನೋಡಿ:

English summary

Special Breakfast Recipe | Variety Of Breakfast Recipe | ಸ್ಪೆಷಲ್ ಬ್ರೇಕ್ ಫಾಸ್ಟ್ ರೆಸಿಪಿ | ಅನೇಕ ಬಗೆಯ ತಿಂಡಿಯ ರೆಸಿಪಿ

If you want to cook something special recipe for this weekend you can try any one of the recipe from here. This recipes very easy to prepare, and will save your time.
X
Desktop Bottom Promotion