For Quick Alerts
ALLOW NOTIFICATIONS  
For Daily Alerts

ಹೆರಿಗೆ ಸಮಯದಲ್ಲಿ ಯಾವಾಗ ಆಸ್ಪತ್ರೆಗೆ ಭೇಟಿ ನೀಡಬೇಕು?

|

ಪ್ರತಿಯೊಬ್ಬ ಗರ್ಭಿಣಿ ಸ್ರ್ರೀಯರು ಹೆರಿಗೆಯ ಪ್ರತಿಯೊಂದು ಹಂತವನ್ನು ತಿಳಿದುಕೊಂಡಿರಬೇಕು ಮತ್ತು ಹೆರಿಗೆ ನೋವಿನ ಸಮಯದಲ್ಲಿ ಯಾವಾಗ ಆಸ್ಪತ್ರೆಗೆ ಭೇಟಿ ನೀಡಬೇಕೆಂಬುದು ಅವರಿಗೆ ತಿಳಿದಿರಬೇಕು. ಹಲವಾರು ಕಾರಣಗಳಿಗಾಗಿ ಹೆರಿಗೆಯ 9 ತಿಂಗಳು ಕಠಿಣವಾಗಿರುತ್ತದೆ. ಹೆರಿಗೆಯು ಕುಗ್ಗುವಿಕೆಯ ಅನುಭವವಾದ ನಿರಂತರ ವಾಕರಿಕೆಯ ಜೊತೆಗೆ ಭಯಂಕರ ಅನುಭವವನ್ನು ಹೊತ್ತು ತರುತ್ತದೆ.

ಈ ಕುಗ್ಗುವಿಕೆಗಳು ಹೆಚ್ಚಾಗಿ ಗುರುತಿಸಲು ಕಷ್ಟವಾಗಿರುತ್ತದೆ ಮತ್ತು ಇದನ್ನು ಪ್ರತಿ ಸಲ ಹೆರಿಗೆಯ ಸೂಚನೆಯಾಗಿ ಪರಿಗಣಿಸಲ್ಪಡುತ್ತದೆ. ಬ್ರಾಕ್ಸ್‌ಟನ್ ಹಿಕ್ಸ್ ಕುಗ್ಗುವಿಕೆಗಳು ಗರ್ಭಾವಸ್ಥೆಯ ಮಧ್ಯ ಭಾಗದಲ್ಲಿ ಕೆಲವೊಮ್ಮೆ ಗರ್ಭಿಣಿ ಸ್ತ್ರೀಯರಿಗೆ ಅನುಭವವಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪ್ರಸವದ ನಂತರ ತಾಯಂದಿರು ತಿನ್ನಬಾರದ ಆಹಾರಗಳು

ಬ್ರಾಕ್ಸ್‌ಟನ್ ಕುಗ್ಗುವಿಕೆಗಳು ಅನಿಯಮಿತ ಸಾಂದರ್ಭಿಕ ಕುಗ್ಗುವಿಕೆಗಳಾಗಿದ್ದು ಸಾಮಾನ್ಯವಾಗಿ ಕುಂಠಿತಗೊಳ್ಳುತ್ತದೆ. ಈ ಕುಗ್ಗುವಿಕೆಗಳು ನಿಜವಾದ ಹೆರಿಗೆ ನೋವಿನ ಭಯವನ್ನು ಉಂಟುಮಾಡುತ್ತದೆ ಆದರೆ ಅವುಗಳು ಹೆರಿಗೆಯ ತಪ್ಪು ಸೂಚನೆಗಳಾಗಿವೆ.

When You Should Go To Hospital During Labour?

ನೀವು ನಿಜವಾದ ಹೆರಿಗೆ ನೋವಿನಲ್ಲಿದ್ದರೆ, ಯಾತನಾಮಯವಾದ ಕುಗ್ಗುವಿಕೆಗಳ ಅನುಭವ ನಿಮಗುಂಟಾದಂತೆ ನಿಮ್ಮ ಗರ್ಭಕೊರಳು ತೆರೆಯಲು ವಿಕಸನಗೊಳ್ಳಲು ಪ್ರಾರಂಭಿಸುತ್ತವೆ. ಇನ್ನು ತಪ್ಪಾದ ಹೆರಿಗೆ ನೋವಿನಲ್ಲಿ ನೋವುಳ್ಳ ಕುಗ್ಗುವಿಕೆಗಳನ್ನು ನೀವು ಅನುಭವಿಸುತ್ತೀರಿ ಆದರೆ ಅವುಗಳು ನಿಮ್ಮ ಗರ್ಭಕೊರಳನ್ನು ತೆರೆಯುವುದಿಲ್ಲ.

ಹಾಗಿದ್ದರೆ ಹೆರಿಗೆ ನೋವಿನ ಸಮಯದಲ್ಲಿ ನೀವು ಆಸ್ಪತ್ರೆಗೆ ಯಾವಾಗ ಭೇಟಿ ನೀಡಬೇಕು?

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಭ್ರೂಣದ ಮೇಲೆ ಪರೋಕ್ಷ ಧೂಮಪಾನದ ಪರಿಣಾಮಗಳು

ನಿಜವಾದ ಕುಗ್ಗುವಿಕೆಗಳನ್ನು ಗುರುತಿಸಿ:
ನಿಜವಾದ ಕುಗ್ಗುವಿಕೆಗಳು ಅವಧಿಯಂತೆ ಹೆಚ್ಚು ನಿಯಮಿತ ಮತ್ತು ಅಂತರದಲ್ಲಿರುತ್ತದೆ. ಪ್ರತಿ ಗಂಟೆಗೆ 30 ಸೆಕುಂಡಿನಿಂದ 1 ನಿಮಿಷದವರಗೆ ಇದು ಕೊನೆಗೊಳ್ಳುತ್ತದೆ. 4 ರಿಂದ 6 ಸಲ ಕಣ್ಣು ಪುಟಿದೇಳುವಾಗ, ನೇರವಾದ 2 ಗಂಟೆಗಳ ಯಾತನಾಮಯ ಕುಗ್ಗುವಿಕೆಗಳು ಉಂಟಾದಾಗ, ನಿಮಗೆ ಆಸ್ಪತ್ರೆಗೆ ಹೋಗಲು ಸಮಯವಾಯಿತು ಎಂಬುದು ಇದರಿಂದ ತಿಳಿಯುತ್ತದೆ.

ಈ ಮಾಹಿತಿಯು ನಿಮ್ಮ ವೈದ್ಯರಿಗೆ ನೀವು ಆಸ್ಪತ್ರಗೆ ತಲುಪುವ ಸಮಯವಾಯಿತು ಎಂಬುದನ್ನು ನಿಮಗೆ ತಿಳಿಸುವಂತೆ ಸೂಚಿಸುತ್ತದೆ. ಈ ಕುಗ್ಗುವಿಕೆಗಳು ಒಮ್ಮೊಮ್ಮೆ ನಿಧಾನವಾಗಿ ಆರಂಭಗೊಂಡು ಕ್ರಮೇಣ ಜಾಸ್ತಿಯಾಗುತ್ತದೆ. ಈ ಸಮಯದಲ್ಲಿ ನೀವು ಆಸ್ಪತ್ರೆಯನ್ನು ತುರ್ತಾಗಿ ಸೇರಲೇಬೇಕು.

ಹೆರಿಗೆಯ ಹಂತಗಳನ್ನು ಅರಿತುಕೊಳ್ಳಿ:
ನಿಮ್ಮ ಗರ್ಭಕೊರಳು ಕುಗ್ಗುವಿಕೆಗಳ ಅನುಭವಗಳನ್ನು ಆರಂಭಿಸಿದಂತೆ ನೀವು ಹೆರಿಗೆಯ ಮೊದಲ ಹಂತದಲ್ಲಿದ್ದೀರಿ ಎಂದರ್ಥ. ಇದು ವೇಗವಾಗಿರುತ್ತದೆ ಮತ್ತು ಹೆಚ್ಚು ನೋವು ಹಾಗೂ ದೀರ್ಘ ಮತ್ತು ಹತ್ತಿರ ಜೊತೆಯಾಗಿರುತ್ತದೆ. ನಿಮ್ಮ ಮೊದಲ ಹೆರಿಗೆ ಹಂತಗಳು ನಿಮ್ಮ ಮನೆಯಲ್ಲೇ ಕೊನೆಗೊಳಿಸಬಹುದು ಆದರೆ ಪರಿವರ್ತನೆಯ ಸಂದರ್ಭದಲ್ಲಿ ನಿಮಗೆ ಆಸ್ಪತ್ರೆ ಅಗತ್ಯವಾಗಿರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗರ್ಭಧಾರಣೆಯ ಸಮಯದ ಬಾಯಿಯ ಕಾಳಜಿ

ಇತರ ಮುಖ್ಯವಾದ ಗುರುತಿಸುವಿಕೆಗಳು:
ಹೆರಿಗೆಯ ಸಮಯದಲ್ಲಿ ಕುಗ್ಗುವಿಕೆಗಳನ್ನು ಹೊರತುಪಡಿಸಿ, ನಿಮಗೆ ಯಾವುದೇ ಕುಗ್ಗುವಿಕೆಗಳ ಅನುಭವವಾಗಿಲ್ಲದೆ ಸಹ ನಿಮ್ಮ ದೇಹದ ನೀರು ಒಡೆದಾಗ ನೀವು ಕೂಡಲೇ ಆಸ್ಪತ್ರೆಯನ್ನು ತಲುಪಲೇಬೇಕು. ರಕ್ತ ಲೇಪಿತ ಯೋನಿ ವಿಸರ್ಜನೆಯ ಅನುಭವ ನಿಮಗುಂಟಾಗುವುದು ಸಾಮಾನ್ಯ ಪರಿಸ್ಥಿತಿಯಾಗಿದೆ. ಆದರೆ ರಕ್ತದ ಪ್ರಮಾಣ ಹೆಚ್ಚಾದಲ್ಲಿ ನೀವು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆಸ್ಪತ್ರೆಯನ್ನು ತಲುಪಬೇಕು.

ನಿಮ್ಮ ಮಗುವಿನ ಚಲನೆಗಳನ್ನು ಕುರಿತು ನೀವು ಚಿಂತಿತರಾಗಿದ್ದರೆ, ಕೂಡಲೇ ಆಸ್ಪತ್ರಗೆ ಹೋಗಿ.
ನೀವು 37 ನೇ ವಾರವನ್ನು ಇನ್ನೂ ತಲುಪದಿದ್ದರೂ ಸಂಕೋಚನಗಳ ಮತ್ತು ಹೆರಿಗೆಯ ಇತರ ಲಕ್ಷಣಗಳ ಅನುಭವ ನಿಮಗುಂಟಾದಲ್ಲಿ, ಆಸ್ಪತ್ರೆಗೆ ಹೋಗುವುದನ್ನು ನಿರ್ಲಕ್ಷಿಸಬೇಡಿ.

English summary

When You Should Go To Hospital During Labour?

It is obviously extremely important for all pregnant ladies to be aware of the stages of labour and to know when it is time to go to hospital with labour pains. The entire 9 months tenure of pregnancy can be terrifying for multiple reasons. 
Story first published: Tuesday, March 11, 2014, 15:04 [IST]
X
Desktop Bottom Promotion